ಮರುರೂಪಗಳು

ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ  ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ  ಈ ಮರುರೂಪಗಳು.


ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’

  • [Prof. Manu Chakraborty’s Review About Kusumbale in ‘The Hindu” newspaper on 12 June 2009. ಕುಸುಮಬಾಲೆ ಕುರಿತು 12 ಜೂನ್ 2009ರ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರೊ.ಮನು ಚಕ್ರವರ್ತಿ ಅವರು ಬರೆದ ವಿಮರ್ಶೆ.]


    ಮುಂದೆ ನೋಡಿ
  • ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯನ್ನು ರಾಜಶ್ರೀ ಜಯರಾಮ ಅವರು ಮರಾಠಿಗೆ ಅನುವಾದಿಸಿರುವ ಕೃತಿಯ ಮುಖಪುಟ


    ಮುಂದೆ ನೋಡಿ
  • [ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯನ್ನು ರಾಜಶ್ರೀ ಜಯರಾಮ ಅವರು ಮರಾಠಿಗೆ ಅನುವಾದಿಸಿದ್ದಾರೆ. ಈ ಕೃತಿಗೆ ಮರಾಠಿಯ ಹಿರಿಯ ಲೇಖಕ ಡಾ. ಭಾಲಚಂದ್ರ ನೇಮಾಡೆ ಬರೆದಿರುವ ಮುನ್ನುಡಿಯ ಕನ್ನಡರೂಪ ಇಲ್ಲಿದೆ. ಲೇಖಕ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿರುವ ಈ ಬರಹ, ಕನ್ನಡದ ಮಹತ್ವದ ಕೃತಿಯೊಂದರನ್ನು ಸೋದರ ಭಾಷೆಯ ಲೇಖಕ ಹೇಗೆ ನೋಡುತ್ತಾನೆ ಎನ್ನುವುದಕ್ಕೆ ಉದಾಹರಣೆಯಾಗಿಯೂ, ಕನ್ನಡ ಮತ್ತು ಮರಾಠಿಯ ದಲಿತ ಲೋಕದಲ್ಲಿ ಇರುವ ಸಾಮ್ಯತೆಗಳ ಕುರುಹಿನ ರೂಪದಲ್ಲೂ ಮುಖ್ಯವಾದುದು. ಈ ಮುನ್ನುಡಿಯು 05/10/2015 ರ ಪ್ರಜಾವಾಣಿ, ಸಾಪ್ತಾಹಿಕ ಪುರವಣಿ ಕೃಪೆ ]


    ಮುಂದೆ ಓದಿ
  • [Evelien de Hoop’s opinion about Kusumabale english version. ಇಂಗ್ಲಿಷ್ ಅನುವಾದದ ‘ಕುಸುಮಬಾಲೆ’ ಕುರಿತು… ಎವೆಲಿಎನ್ ಡಿ ಹೂಪ್ ಅವರ ಅಭಿಪ್ರಾಯ …] 


    ಮುಂದೆ ಓದಿ
  • [The Blurb of “Edege Bidda Akshara” translated to English by Susan Daniel…ಸೂಸಾನ್ ಡೇನಿಯಲ್ ಅವರು ಅನುವಾದಿಸಿರುವ ”ಎದೆಗೆ ಬಿದ್ದ ಅಕ್ಷರ”ದ ಬೆನ್ನುಡಿಯ ಬರಹ…]


    ಮುಂದೆ ನೋಡಿ
  • [ಜೆರಿಮಿ ಸೀಬ್ರೂಕ್ ಲಂಡನ್ ನ ಖ್ಯಾತ ಚಿಂತಕ, ಲೇಖಕ, ಪತ್ರಕರ್ತ ಮತ್ತು ನಾಟಕಕಾರ. ಇವರು ಸಮಾಜ, ಪರಿಸರ ಮತ್ತು ಅಭಿವೃದ್ಧಿಯ ಪರಿಕಲ್ಪನೆಗಳನ್ನು ಏಕಸೂತ್ರದಲ್ಲಿ ಹಿಡಿದು ವಿಶ್ಲೇಷಿಸುವ ಅಪರೂಪದ ಚಿಂತಕ. ಇವರ ಚಿಂತನೆಗಳು ದೇವನೂರ ಮಹಾದೇವ ಅವರಿಗೆ ಪ್ರಿಯವಾದುವು. 2019 ಏಪ್ರಿಲ್ 11 ರಂದು ಉತ್ತರ ಲಂಡನ್ ನ musewell hill ನ ಅವರ ಮನೆಯಲ್ಲಿ ಅವರನ್ನು ಭೇಟಿಯಾದ ಸುಗತ ಶ್ರೀನಿವಾಸರಾಜು ಅವರು ಇತ್ತೀಚಿಗೆ ಇಂಗ್ಲಿಷ್ ಗೆ ಅನುವಾದಗೊಂಡಿರುವ ಕುಸುಮಬಾಲೆಯನ್ನು ಅವರಿಗೆ ನೀಡಿದರು. ಜೆರಿಮಿ ಸೀಬ್ರೂಕ್ ಅವರು ಪುಸ್ತಕ ನೋಡಿ ಸಂಭ್ರಮಿಸಿದ ಆ ಕ್ಷಣದ ಛಾಯಾಚಿತ್ರಗಳನ್ನು ಕಳುಹಿಸಿರುವ ಸುಗತ ಶ್ರೀನಿವಾಸರಾಜು ಅವರಿಗೆ ಬನವಾಸಿಗರ ವಂದನೆಗಳು.]


    ಚಿತ್ರ ನೋಡಿ
  • [Some parts of Devanur Mahadeva’s ‘Kusumbale’ English translation published in “THE HINDU” dated 4.4.2015. ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಇಂಗ್ಲಿಷ್ ಅನುವಾದದ ಕೆಲ ಭಾಗಗಳು. 4.4.2015ರ “THE HINDU” ಪತ್ರಿಕೆಯಲ್ಲಿ ಪ್ರಕಟವಾಗಿದೆ. ]


    ಮುಂದೆ ಓದಿ
  • [Devanoora Mahadeva’s ‘Who is killing our native languages?’-English article published in the 9th March 2015 issue of Outlook India Weekly. ಔಟ್ ಲುಕ್ ಇಂಡಿಯಾ ವಾರಪತ್ರಿಕೆಯ 9 ಮಾರ್ಚ್ 2015 ರ ಸಂಚಿಕೆಯಲ್ಲಿ ಪ್ರಕಟವಾದ ‘who is killing our native languages?’ ಎಂಬ ಮಹಾದೇವ ಅವರ ಇಂಗ್ಲಿಷ್ ಲೇಖನ.]


    ಮುಂದೆ ಓದಿ
  •  [“Kusumbale” by Devanur Mahadeva-Translated into English by Susan Daniel by Oxford University Press, released on 1.2.2015. Price – 250 rupees and available at Sapna-Navakarnataka bookstores in Bangalore, Mysore. ದೇವನೂರ ಮಹಾದೇವ ರಚಿತ ”ಕುಸುಮಬಾಲೆ”-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯದಿಂದ,  ಇಂಗ್ಲಿಷ್‌ಗೆ ಸೂಸಾನ್ ಡೇನಿಯಲ್ ಅವರಿಂದ ತರ್ಜುಮೆಗೊಂಡು 1.2.2015ರಂದು ಬಿಡುಗಡೆಗೊಂಡಿದೆ. ಬೆಲೆ -250 ರೂಪಾಯಿಗಳಾಗಿದ್ದು, ಬೆಂಗಳೂರು, ಮೈಸೂರಿನ ಸಪ್ನ-ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕಿದೆ.]


    ಮಂದೆನೋಡಿ
  • [ಸೂಕ್ಷ್ಮದೃಷ್ಟಿಯ ಮೈಸೂರಿನ ಫೋಟೋಗ್ರಾಫರ್ ನೇತ್ರರಾಜು ಅವರು ಸೆರೆ ಹಿಡಿದ ಕುಸುಮಬಾಲೆ ನಾಟಕದ ವಿವಿಧ ದೃಶ್ಯಗಳ ಭಾವಚಿತ್ರಗಳು.]


    ಛಾಯಾಚಿತ್ರಗಳನ್ನು ನೋಡಿ