ಮರುರೂಪಗಳು

ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ  ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ  ಈ ಮರುರೂಪಗಳು.


ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’

  • [English translation of Devanur Mahadeva’s “My God” by Journalist Bageshree. ದೇವನೂರ ಮಹಾದೇವ ಅವರ “ನನ್ನ ದೇವರು” ಬರಹದ ಇಂಗ್ಲಿಷ್ ಅನುವಾದ ಪತ್ರಕರ್ತೆ ಬಾಗೇಶ್ರೀ ಅವರಿಂದ]


    ಮುಂದೆ ಓದಿ
  • English translation of Devanur Mahadeva’s words about Rohit Vemula “Matte maru huttu padeyabekagittu” by Prof. H. S. Komalesh. ರೋಹಿತ್ ವೇಮುಲನ ಕುರಿತು ದೇವನೂರ ಮಹಾದೇವ ಅವರ ಒಡಲಾಳದ ಮಾತು ”ಮತ್ತೆ ಮರುಹುಟ್ಟು ಪಡೆಯಬೇಕಾಗಿತ್ತು” ಬರಹದ ಇಂಗ್ಲಿಷ್ ಅನುವಾದ ಪ್ರೊ.ಹೆಚ್.ಎಸ್.ಕೋಮಲೇಶ್ ಅವರಿಂದ.


    ಮುಂದೆ ಓದಿ
  • [This article, written by Chandan Gowda, Professor of Sociology, Azim Premji University, published in Bangalore Mirror on 9.12.2014, was sent to Namma Banavasi by KL Chandrasekhara Aizoor. Our special Thanks to them. 9.12.2014 ರಂದು ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅಜೀಂ ಪ್ರೇಂಜಿ ಯೂನಿವರ್ಸಿಟಿಯ ಸಮಾಜಶಾಸ್ತ್ರ ಅಧ್ಯಾಪಕರಾದ ಚಂದನ್ ಗೌಡ ಅವರು ಬರೆದ ಈ ಲೇಖನವನ್ನು ಕೆ.ಎಲ್.ಚಂದ್ರಶೇಖರ ಐಜೂರ್ ಅವರು ನಮ್ಮಬನವಾಸಿಗಾಗಿ ಕಳಿಸಿಕೊಟ್ಟಿದ್ದಾರೆ. ಅವರಿಗೆ ನಮ್ಮ ವಂದನೆ. ]     


    ಮುಂದೆ ಓದಿ
  • [This article was written by Sociology Lecturer Chandan Gowda in Bangalore Mirror dated 25.12.2015 based on the thoughts of Devanur Mahadeva’s article “samskrutika kannigaagi ondu tapassu”.  ದೇವನೂರ ಮಹಾದೇವ ಅವರ ‘ಸಾಂಸ್ಕೃತಿಕ ಕಣ್ಣಿಗಾಗಿ ಒಂದು ತಪಸ್ಸು’ ಎಂಬ ಲೇಖನದ ಚಿಂತನೆಗಳನ್ನು ಮೂಲವಾಗಿ ಇಟ್ಟುಕೊಂಡು 25.12.2015ರ ”ಬೆಂಗಳೂರು ಮಿರರ್” ಪತ್ರಿಕೆಯಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾದ ಚಂದನ್ ಗೌಡ ಅವರು ಈ  ಲೇಖನ ಬರೆದಿದ್ದಾರೆ ]  


    ಮುಂದೆ ಓದಿ
  • [Prof. V.S.Sridhar’s review of the English translation of ‘Kusumbale’ in “The book review” magazine. ಪ್ರೊ. ವಿ.ಎಸ್.ಶ್ರೀಧರ್ ಅವರು ‘ಕುಸುಮಬಾಲೆ’ ಆಂಗ್ಲ ಅನುವಾದ ಕುರಿತು “The book review” ಪತ್ರಿಕೆಯಲ್ಲಿ ಬರೆದಿರುವ ವಿಮರ್ಶೆ. ]       


    ಮುಂದೆ ನೋಡಿ
  • [In the August 22, 2015 issue of Economic & Political Weekly, H.S. Komalesha discussed using Devanur Mahadeva’s thoughts in response to the controversy created byArundhati Roy and Raj Mohan Gandhi’s writing on Gandhi/Ambedkar. Economic & Political Weekly august 22, 2015 ರ ಸಂಚಿಕೆಯಲ್ಲಿ ಗಾಂಧಿ/ ಅಂಬೇಡ್ಕರ್ ಕುರಿತ ಅರುಂಧತಿ ರಾಯ್ ಮತ್ತು ರಾಜ್ ಮೋಹನ್ ಗಾಂಧಿ ಅವರ ಬರಹ ಸೃಷ್ಟಿಸಿರುವ ವಿವಾದಕ್ಕೆ ಉತ್ತರವಾಗಿ ದೇವನೂರ ಮಹಾದೇವ ಅವರ ಚಿಂತನೆಗಳನ್ನು ಬಳಸಿಕೊಂಡು ಹೆಚ್. ಎಸ್ . ಕೋಮಲೇಶ ಅವರು ಮಾಡಿರುವ ಚರ್ಚೆ.]


    ಮುಂದೆ ಓದಿ
  • [Review of English translation of Kusumbale by Bhageshri.S in The Hindu, 2. 8. 2015. ಕುಸುಮಬಾಲೆ ಇಂಗ್ಲಿಷ್ ಅನುವಾದ ಕುರಿತು 2. 8. 2015ರ ದಿ ಹಿಂದೂ ಪತ್ರಿಕೆಯಲ್ಲಿ ಭಾಗೇಶ್ರೀ.ಎಸ್ ಅವರು ಮಾಡಿದ ವಿಮರ್ಶೆ.]


    ಮುಂದೆ ಓದಿ
  • ಶಿವರುದ್ರಯ್ಯ ಅವರು ದೇವನೂರರ ‘ಮಾರಿಕೊಂಡವರು’, ‘ಡಾಂಬರು ಬಂದುದು’ ಮತ್ತು ‘ಗ್ರಸ್ತರು’ ಮೂರು ಕಥೆಗಳನ್ನು ಒಗ್ಗೂಡಿಸಿಕೊಂಡು ‘ಮಾರಿಕೊಂಡವರು’ ಚಿತ್ರ ರೂಪಿಸುತ್ತಿದ್ದಾರೆ. ಆ ಕುರಿತ 07/24/2015ರ ಪ್ರಜಾವಾಣಿ ವಿಶೇಷ ವರದಿ


    ಮುಂದೆ ಓದಿ
  • [Review of English translation of ‘Kusumbale’ by K. Satchidanandan, Malayali poet, translator, bilingual critic and former secretary of Central Sahitya Akademi in FRONTLINE June 26, 2015. FRONTLINE ಜೂನ್ 26, 2015ರ ಪತ್ರಿಕೆಯಲ್ಲಿ ಮಲೆಯಾಳಿ ಕವಿ, ಅನುವಾದಕ, ದ್ವಿಭಾಷಾ ವಿಮರ್ಶಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಕೆ.ಸಚ್ಚಿದಾನಂದನ್ ಅವರು ಇಂಗ್ಲಿಷ್ ಅನುವಾದಿತ ‘ಕುಸುಮಬಾಲೆ’ ಕುರಿತು ಮಾಡಿರುವ ವಿಮರ್ಶೆ.]


    ಮುಂದೆ ಓದಿ
  • [Review of ‘Kusumbale’English translation by Critic Arshiya Sattar in ‘Open’ Weekly dated 22 May 2015. ಇಂಗ್ಲಿಷ್ ಅನುವಾದಿತ ‘ಕುಸುಮಬಾಲೆ’ ಕುರಿತು 22 ಮೇ 2015ರ ‘ಓಪನ್’ ವೀಕ್ಲಿಯಲ್ಲಿ ವಿಮರ್ಶಕರಾದ ಅರ್ಶಿಯ ಸತ್ತರ್ ಅವರು ಬರೆದ ವಿಮರ್ಶೆ]


    ಮುಂದೆ ನೋಡಿ