ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಕುರಿತ ಬರಹಗಳ ಸಂಕಲನಕ್ಕೆಂದು ಡಿಸೆಂಬರ್ 2013ರಂದು ಬರೆದ ಲೇಖನ, ನಮ್ಮ ಬನವಾಸಿಗೆ ನೀಡಿದ್ದಕ್ಕೆ ಲೇಖಕರಿಗೆ ಧನ್ಯವಾದಗಳು]
ಮುಂದೆ ನೋಡಿ -
ವಿಮರ್ಶಕ ವಿ.ಎನ್. ಲಕ್ಷ್ಮೀನಾರಾಯಣ ಅವರು ‘ಒಡಲಾಳ’ ಕೃತಿಯನ್ನು ಕೇಂದ್ರದಲ್ಲಿರಿಸಿಕೊಂಡು ದೇವನೂರರ ಇತರ ಕಥೆಗಳು ಮತ್ತು ಕುಸುಮಬಾಲೆಯನ್ನು ವಿಮರ್ಶಿಸಿದ್ದು ಅದು ಅವರ ‘ನಿರಂತರ’ ಸಂಕಲನದಲ್ಲಿ ದಾಖಲಾಗಿದೆ
ಮುಂದೆ ಓದಿ -
ಸದಾಶಿವ ಎಣ್ಣೆಹೊಳೆಯವರು ‘ಒಡಲಾಳ’ ಕೃತಿಯ ಕುರಿತು ಬರೆದ ವಿಮರ್ಶೆ ಪ್ರೊ.ಅರವಿಂದ ಮಾಲಗತ್ತಿಯವರು ಕರ್ನಾಟಕ ಸಾಹಿತ್ಯಅಕಾಡೆಮಿ : ಸಾಹಿತ್ಯ ವಿಮರ್ಶೆ– 1985 ಕ್ಕಾಗಿ ಸಂಕಲಿಸಿರುವ ಕೃತಿಯಲ್ಲಿದೆ.
ಮುಂದೆ ಓದಿ -
[‘ಸುದ್ದಿ ಸಂಗಾತಿ’ 9 ನವೆಂಬರ್ 1986 ರ ಸಂಚಿಕೆಯಲ್ಲಿ ಎನ್.ಎಸ್.ಶಂಕರ್ ಅವರು ಲಂಕೇಶ್ ಅವರೊಂದಿಗೆ ಸಾಹಿತ್ಯ ಸಂವಾದ ನಡೆಸಿದ್ದು, ಅದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಎನ್.ಎಸ್.ಶಂಕರ್ ಅವರ ‘ಮೇಲೋಗರ’ ಎಂಬ ಬಿಡಿ ಲೇಖನಗಳ ಸಂಕಲನದಲ್ಲಿ ಪ್ರಕಟವಾಗಿದೆ. ಅದರಲ್ಲಿ ಮಹಾದೇವರನ್ನೂ ಒಳಗೊಂಡು ಆ ಕಾಲ ಘಟ್ಟದ ಮುಖ್ಯ ಬರಹಗಾರರ ಕುರಿತ ಚರ್ಚೆ ಇದೆ.]
ಮುಂದೆ ಓದಿ -
ಮಾರ್ಚ್ 2013 ರ ‘ಸಂವಾದ’ ಮಾಸಪತ್ರಿಕೆ ‘ಎದೆಗೆ ಬಿದ್ದ ಅಕ್ಷರ’ ಕುರಿತು ಸಂಕಲಿಸಿದ ಒಂದಷ್ಟು ಟಿಪ್ಪಣಿಗಳಲ್ಲಿ ಪ್ರಕಟವಾದ ಕವಿ, ವಿಮರ್ಶಕ ಆರ್.ಸುಧೀಂದ್ರಕುಮಾರ್ ಅವರ ಕಿರು ಟಿಪ್ಪಣಿ.
ಮುಂದೆ ಓದಿ -
[This article by Devanur Mahadeva was translated into English by Sridhara Gowda and published in the online newspaper ALJAZEERA in the August 15, 2016 issue. ದೇವನೂರ ಮಹಾದೇವ ಅವರ ಈ ಬರಹವನ್ನುಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, ALJAZEERA ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ಆಗಸ್ಟ್ 15, 2016ರ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ.]
ಮುಂದೆ ನೋಡಿ -
[This article by Devanur Mahadeva was translated into English by Sridhara Gowda and published in Al Jazeera News on 2.10.2016.ದೇವನೂರ ಮಹಾದೇವ ಅವರ ಈ ಬರಹವನ್ನುಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, 2.10.2016 ರಂದು Al Jazeera News ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
Round Table India ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ದೇವನೂರ ಮಹಾದೇವ ಅವರ ‘ಸಹಿಷ್ಣುತೆಗಾಗಿ ಒಂದಿಷ್ಟು ಕೋಪತಾಪ’ ಎಂಬ ಬರಹದ ಹಿಂದಿಗೆ ಅನುವಾದಿತಗೊಂಡ ಲೇಖನ 14.7.2016 ರಂದು ಪ್ರಕಟವಾಗಿದೆ. ಇದನ್ನು ಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಮತ್ತು ಹಿಂದಿಗೆ ಮೋಹನ್ ವರ್ಮಾ ಅವರು ಅನುವಾದಿಸಿ ಪ್ರಕಟಿಸಿದ್ದಾರೆ.
ಮುಂದೆ ನೋಡಿ -
[This article by Devanur Mahadeva was translated into English by Sridhara Gowda and published in Round Table India on 4.7.2016. ದೇವನೂರ ಮಹಾದೇವ ಅವರ ಈ ಬರಹವನ್ನುಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, Round Table India ಎಂಬ ಅಂತರ್ಜಾಲ ಪತ್ರಿಕೆಯಲ್ಲಿ 4.7.2016 ರಂದು ಪ್ರಕಟವಾಗಿದೆ.]
ಮುಂದೆ ಓದಿ -
[Devanuru Mahadeva’s article Translated by V.S. Sreedhara and Published on – 15.5.2016 in The Hindu. ದೇವನೂರ ಮಹಾದೇವ ಅವರ ಈ ಲೇಖನವನ್ನು ವಿ.ಎಸ್.ಶ್ರೀಧರ ಅವರು ಅನುವಾದಿಸಿದ್ದಾರೆ. ಮತ್ತು ‘ದಿ ಹಿಂದೂ’ ಪತ್ರಿಕೆಯಲ್ಲಿ15.5.2016 ರಂದು ಪ್ರಕಟಿಸಲಾಗಿದೆ.]
ಮುಂದೆ ನೋಡಿ