ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[ಜೂನ್ 17, 2013ರಂದು ಮೈಸೂರಿನಲ್ಲಿ ನಡೆದ “ಎದೆಗೆ ಬಿದ್ದ ಅಕ್ಷರ” ಪುಸ್ತಕ ಬಿಡುಗಡೆ ಸಂದರ್ಭದ ವಿಚಾರಸಂಕಿರಣದಲ್ಲಿ ಅಬ್ದುಲ್ ರಶೀದ್ ಅವರ ಮಾತುಗಳು… ನಮ್ಮ ಮರು ಆಲಿಸುವಿಕೆಗಾಗಿ… ಕೃಪೆ- ಅಬ್ದುಲ್ ರಶೀದ್ ಅವರ ಫೇಸ್ ಬುಕ್ ಪುಟ]
» -
[ಡಾ.ಜಿ.ಎಸ್.ಶಿವರುದ್ರಪ್ಪ ಅವರ ಪ್ರಧಾನ ಸಂಪಾದಕತ್ವದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ಪ್ರಕಟವಾಗುತ್ತಿದ್ದ ‘ಸಾಧನೆ’ ತ್ರೈಮಾಸಿಕದ ಜುಲೈ-ಸೆಪ್ಟೆಂಬರ್ 1976ರ ಸಂಚಿಕೆಯಲ್ಲಿ ಬಿ.ಕೆ.ಕರಿಗೌಡ ಅವರ ‘ದ್ಯಾವನೂರು’ – ಒಂದು ವ್ಯಾಖ್ಯಾನ ಎಂಬ ಲೇಖನವು ಪ್ರಕಟವಾಗಿದ್ದು, ಅದನ್ನು ಹುಡುಕಿ ನಮ್ಮ ಬನವಾಸಿಗೆ ನೀಡಿದ ಶ್ರೀಧರ. ಆರ್ ಅವರಿಗೆ ಧನ್ಯವಾದಗಳು]
» -
[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿ ಕುರಿತು 5.2.2014ರಂದು ಅವಧಿ ವೆಬ್ ಪೋರ್ಟಲ್ ನಲ್ಲಿ ಅಶೋಕ ಶೆಟ್ಟರ್ ಅವರು ಬರೆಯುತ್ತಿದ್ದ ಅಂಕಣದಲ್ಲಿ ಬರೆದಿದ್ದ ಬರಹ ನಮ್ಮ ಮರು ಓದಿಗಾಗಿ ]
» -
[ವರ್ತಮಾನ.ಕಾಂ ಅಂತರ್ಜಾಲ ತಾಣದಲ್ಲಿ 3.7.2015ರಂದು ಪ್ರಕಟವಾಗಿದ್ದ ಹಾಗೂ ಅನಿಕೇತನ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ, ನಮ್ಮ ಮರು ಓದಿಗಾಗಿ…]
» -
[ದೇವನೂರ ಮಹಾದೇವರ “ಕುಸುಮಬಾಲೆ “2007 ರಲ್ಲಿ ಸುಧಾ ಕನ್ನಡ ವಾರಪತ್ರಿಕೆಯಲ್ಲಿ ಪ್ರಕಟಗೊಂಡಾಗ ಕಲಾವಿದ ಚಿತ್ರ ಸೋಮ ಅವರು ರಚಿಸಿದ ಕೆಲವು ಚಿತ್ರಗಳು ಅವರ ಫೇಸ್ ಬುಕ್ ಪುಟದಲ್ಲಿ ದಾಖಲಾಗಿದ್ದು ಹೀಗೆ… https://www.facebook.com/share/p/1EDqscho7j/]
» -
[ಹಿರಿಯ ಪತ್ರಕರ್ತ, ಪ್ರಜಾವಾಣಿಯ ಮೈಸೂರು ಬ್ಯೂರೋದ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಅವರು ಕೋಲಾರದ “ಓದುಗ-ಕೇಳುಗ ನಮ್ಮ ನಡೆ” 44ನೇ ತಿಂಗಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ 29.12.2024ರಂದು ದೇವನೂರ ಮಹಾದೇವ ಅವರ ‘ಯಾರ ಜಪ್ತಿಗೂ ನಿಗದ ನವಿಲುಗಳು’ ಕುರಿತು ಆಡಿದ ಮಾತುಗಳ ವಿಡಿಯೋ ನಮ್ಮ ವೀಕ್ಷಣೆಗಾಗಿ… ]
» -
[ನಮ್ಮ ಬನವಾಸಿಯ ಹತ್ತನೆಯ ವಾರ್ಷಿಕೋತ್ಸವ ವಿಶೇಷ- ದೇವನೂರ ಮಹಾದೇವರ ‘ಕುಸುಮಬಾಲೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1990) ಲಭಿಸಿದಾಗ, ಪ್ರೊ. ಜಿ.ಎಚ್.ನಾಯಕ ಹಾಗೂ ಲಕ್ಷ್ಮೀನಾರಾಯಣ ಅರೋರಾ ಅವರ ಸಂಪಾದಕತ್ವದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿದ್ದ ‘ ಪ್ರಬುದ್ಧ ಕರ್ನಾಟಕ’ ಪತ್ರಿಕೆಯಲ್ಲಿ ಬರೆದಿರುವ ಸಂಪಾದಕೀಯ. ಇದನ್ನು ಹುಡುಕಿ ನಮ್ಮ ಬನವಾಸಿಗೆ ಕಳಿಸಿದ ಶ್ರೀಧರ ಆರ್ ಅವರಿಗೆ ಧನ್ಯವಾದಗಳು.]
» -
(ನಮ್ಮ ಬನವಾಸಿ ಹತ್ತನೆಯ ವಾರ್ಷಿಕೋತ್ಸವದ ಸಂದರ್ಭಕ್ಕಾಗಿ… ದೇವನೂರ ಮಹಾದೇವ ಅವರ “ಒಡಲಾಳ” ಕೃತಿಯನ್ನು ಕುರಿತು ವಿಮರ್ಶಕ ರಘು ಸೊಫೀನಾ ಅವರು ಬರೆದ ಈ ವಿಮರ್ಶೆಯು, ರಾಘವೇಂದ್ರ ಪಾಟೀಲರ ಸಂಪಾದಕತ್ವದ “ಸಾಹಿತ್ಯ ಸಂವಾದ”(56-57) ಅಕ್ಟೋಬರ್ 2000-ಮಾರ್ಚ್ 2001ರ ತ್ರೈಮಾಸಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ. ಈ ಲೇಖನದಲ್ಲಿ ಕೊಟ್ಟಿರುವ ಪುಟ ಸಂಖ್ಯೆಗಳು, ‘ಅಭಿರುಚಿ ಪ್ರಕಾಶನ ಪ್ರಕಟಿಸಿರುವ ‘ಒಡಲಾಳ’ 2022ರ ಪ್ರಕಟಣೆಯನ್ನು ಅನುಸರಿಸಿ ನಿರೂಪಿಸಲಾಗಿದೆ.)
» -
-
[ಮೈಬೂಬಸಾಹೇಬ.ವೈ.ಜೆ., ವಿಜಯಪೂರ ಅವರು ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು 15.4.2024 ರಂದು ‘ಲೇಖನಿ’ ಎಂಬ ಪತ್ರಿಕೆಗೆ ಬರೆದ ಲೇಖನ…]
»