ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[ಮಾರ್ಚ್ 20, 2022 ಡಾ.ಶಿವಕುಮಾರ್ ಅವರ ಅಕ್ಕ ಐಎಎಸ್ ಅಕಾಡೆಮಿ ಮೈಸೂರು ಶಾಖೆಗೆ ದೇವನೂರ ಮಹಾದೇವ ಅವರು ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಾರಾಯಣಸ್ವಾಮಿ ಮತ್ತು ಸಿದ್ದೇಶ್ ಹಾಡಿದ ಹಾಡನ್ನು ತನ್ಮಯರಾಗಿ ಕೇಳಿದ ಸಂದರ್ಭ…]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಕುಸುಮಬಾಲೆ ಹುಟ್ಟುವ ಮುನ್ನ” ಬರಹದ ವಾಚನ ವಿಜಯಶ್ರೀ ಹಾಲಾಡಿ ಅವರಿಂದ.]
ಮುಂದೆ ನೋಡಿ -
[ಹಲಾಲ್ ಕಟ್ ಮಾಂಸ ಖರೀದಿಸದಂತೆ ನಿಷೇಧಕ್ಕೆ ಹಿಂದೂ ಸಂಘಟನೆಗಳು ನೀಡಿದ್ದ ಕರೆಯನ್ನು ವಿರೋಧಿಸಿ ದೇವನೂರ ಮಹಾದೇವ ಮತ್ತು ಸಂಗಡಿಗರು 3.4.2022 ರಂದು ಮಾಂಸ ಖರೀದಿಸಿದ ಚಿತ್ರ, ಯೂಟ್ಯೂಬ್ ಲಿಂಕ್ ಮತ್ತು ಪತ್ರಿಕಾ ವರದಿಯ ಕೊಂಡಿಗಳು]
ಮುಂದೆ ನೋಡಿ -
(ಸಾಹಿತಿ ಎಸ್.ಎಲ್. ಭೈರಪ್ಪ ಅವರು “ದೆಹಲಿಯಲ್ಲಿ ರೈತರು ನಡೆಸಿದ ಚಳವಳಿಗೆ, ಕರ್ನಾಟಕ ರಾಜ್ಯ ರೈತ ಸಂಘದ ಚಳವಳಿಯು ಮಹತ್ತರ ಬೆಂಬಲವನ್ನೇನೂ ಕೊಟ್ಟಿಲ್ಲ” ಎಂಬ ಹೇಳಿಕೆಗೆ 5.1.2021 ರಂದು ದೇವನೂರ ಮಹಾದೇವ ಅವರು ನೀಡಿದ ಪ್ರತಿಕ್ರಿಯೆಯ ವಿಡಿಯೋ.)
ಕೃಪೆ- ಇಂಡಿಯಾ ಟಿವಿ.
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಕಣ್ಣು ತೆರೆಸುವ ಮೊದಲ ಕೆಲಸ” ಬರಹದ ವಾಚನ ಮಧು ಎನ್.ಬಿ ಅವರಿಂದ.]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಕೊಳಕು ಎಲ್ಲಿದೆ?” ಬರಹದ ವಾಚನ ರಮೇಶ್ ಹಾಸನ್ ಅವರಿಂದ.]
ಮುಂದೆ ನೋಡಿ -
[ಜನಾಂದೋಲನಗಳ ಮಹಾಮೈತ್ರಿ, ಜನ ಜಾಗೃತಿ ಜಾಥಾ 13.3.2022 ರಂದು ಮೈಸೂರು ಪ್ರವೇಶಿಸಿದ ಸಂದರ್ಭದಲ್ಲಿ, ಜಾಥಾ ಉದ್ದೇಶಿಸಿ ದೇವನೂರ ಮಹಾದೇವ ಅವರು ಮಾತನಾಡಿದರು. ಅದರ ಯೂಟ್ಯೂಬ್ ಕೊಂಡಿ. ವಿಡಿಯೋ ಕೃಪೆ- ಆಂದೋಲನ ಪತ್ರಿಕೆ ಮೈಸೂರು]
ಮುಂದೆ ನೋಡಿ -
[ಜನಾಂದೋಲನಗಳ ಮಹಾಮೈತ್ರಿ, ಜನ ಜಾಗೃತಿ ಜಾಥಾ 13.3.2022 ರಂದು ಮೈಸೂರು ಪ್ರವೇಶಿಸಿದ ಸಂದರ್ಭದಲ್ಲಿ, ಜಾಥಾ ಉದ್ದೇಶಿಸಿ ದೇವನೂರ ಮಹಾದೇವ ಅವರು ಮಾತನಾಡಿದರು. ಅದರ ಆಂದೋಲನ ಪತ್ರಿಕಾ ವರದಿ ಹಾಗೂ ಚಿತ್ರಗಳು.
ಫೋಟೋ ಕೃಪೆ- ಆಂದೋಲನ, ಮೈಸೂರು]
ಮುಂದೆ ನೋಡಿ -
[2.3.2022ರಂದು ನಂಜನಗೂಡಿನ ಎಟಿ & ಎಸ್ ಕಾರ್ಖಾನೆಯ ಕಾರ್ಮಿಕರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ದೇವನೂರ ಮಹಾದೇವ ಮತ್ತಿತರರ ಕೆಲ ಚಿತ್ರಗಳು ಹಾಗೂ ಆಂದೋಲನ ವರದಿ.
ಫೋಟೋ ಕೃಪೆ- ಆಂದೋಲನ, ಮೈಸೂರು]
ಮುಂದೆ ನೋಡಿ -
[1 ಮಾರ್ಚ್ 2022 ರಿಂದ ಮಾರ್ಚ್ 15ರವರೆಗೆ ಹಮ್ಮಿಕೊಳ್ಳಲಾದ ಜನಾಂದೋಲನಗಳ ಮಹಾಮೈತ್ರಿ ಜನಜಾಗೃತಿ ಜಾಥಾದಲ್ಲಿ ಕೊಳ್ಳೆಗಾಲ ಹಾಗೂ ಚಾಮರಾಜನಗರಗಳಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರು. ಜೊತೆಗೆ ಅಭಿರುಚಿ ಗಣೇಶ್, ಉಗ್ರನರಸಿಂಹೇಗೌಡ, ಕರುಣಾಕರ್… ಮತ್ತಿತರ ಸಂಗಾತಿಗಳ ಚಿತ್ರ…. ಹಾಗೂ ಪತ್ರಿಕಾ ವರದಿ. ಫೋಟೋ ಕೃಪೆ- ಆಂದೋಲನ ಪತ್ರಿಕೆ, ಮೈಸೂರು]
ಮುಂದೆ ಓದಿ