ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[ವಾರ್ತಾಭಾರತಿ ಪುಸ್ತಕ ಕನ್ನಡಿ ಕೃತಿ ಪರಿಚಯ – ಸಂವಾದ ಸರಣಿಯಲ್ಲಿ ದೇವನೂರ ಮಹಾದೇವ ಅವರ “ಆರ್|ಎಸ್|ಎಸ್| ಆಳ ಮತ್ತು ಅಗಲ”ಕುರಿತು ಡಾ.ಸಿದ್ಧನಗೌಡ ಪಾಟೀಲ, ಡಾ.ಮಂಜುನಾಥ ಅದ್ದೆ ಹಾಗೂ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಚರ್ಚಿಸಿದ್ದಾರೆ. ಜಿ.ಎನ್.ಮೋಹನ್ ಅವರು ಸಂವಾದ ನಡೆಸಿಕೊಟ್ಟಿದ್ದಾರೆ.. ವೀಕ್ಷಿಸಿ, ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ…]
ಮುಂದೆ ನೋಡಿ -
[ಪಠ್ಯ ಪರಿಷ್ಕರಣೆ ವಿರೋಧಿಸಿ ಜನಜಾಗೃತಿಗಾಗಿ ತಿಪಟೂರು ತಾಲ್ಲೂಕಿನಾದ್ಯಂತ 2022ರ ಜುಲೈ 4 ರಿಂದ 9ರವರೆಗೆ ನಡೆದ ಪಾದಯಾತ್ರೆ ಹಾಗೂ “ಆರ್.ಎಸ್.ಎಸ್. ಆಳ ಮತ್ತು ಅಗಲ” ಕೃತಿ ಕುರಿತು ದೇವನೂರ ಮಹಾದೇವ ಅವರು ಆಡಿದ ಮಾತುಗಳು….]
ಮುಂದೆ ನೋಡಿ -
ದೇವನೂರ ಮಹಾದೇವ ಅವರ ಆರ್ ಎಸ್ ಎಸ್ – ಆಳ ಮತ್ತು ಅಗಲ ಪುಸ್ತಿಕೆ ಕುರಿತು ದಿನೇಶ್ ಅಮಿನ್ ಮಟ್ಟು ಮಾತು, ವಾರ್ತಾಭಾರತಿಯ ಎರಡು ಯೂಟ್ಯೂಬ್ ಕೊಂಡಿಗಳು…..
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “‘ಲಯವಿಡಿದು” ಬರಹದ ವಾಚನ ಶ್ರಾವಣಿ ಚಿಕ್ಕಮಗಳೂರು ಅವರಿಂದ.]
ಮುಂದೆ ನೋಡಿ -
[ಟಿ.ನರಸೀಪುರ ತಾಲೂಕಿನ ದಲಿತ ಸಂಘರ್ಷ ಸಮಿತಿ 14.6.2022ರಂದು ಆಯೋಜಿಸಿದ್ದ “ಬುದ್ಧ, ಬಸವ,ಅಂಬೇಡ್ಕರ್ ಮಾರ್ಗದೆಡೆಗೆ ನಮ್ಮ ಚಿಂತನೆ” ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ನಾಯಕರಾದ ಪ್ರಿಯಾಂಕ್ ಖರ್ಗೆ ಭಾಗವಹಿಸಿದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಅವರನ್ನು ತಮ್ಮ ಮನೆಗೆ ಕರೆಸಿ, ನೂತನ ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ದದ ಹೋರಾಟದ ಬಗ್ಗೆ ಚರ್ಚೆ ನಡೆಸಿದರು. ‘ಈ ಕುರಿತಂತೆ ದೊಡ್ಡಮಟ್ಟದ ಆಂದೋಲನ ರಚಿಸುವುದರ ಬಗ್ಗೆ ಯೋಜನೆ ರೂಪಿಸಲಾಗುತ್ತಿದ್ದು, ಕರ್ನಾಟಕದ ಅಸ್ಮಿತೆ, ಮಹನೀಯರ ಗೌರವ ಹಾಗೂ ನಾಡಿನ ಮಕ್ಕಳ ಭವಿಷ್ಯದ ರಕ್ಷಣೆಗೆ ತಾವು ಸದಾ ಬದ್ಧರಾಗಿದ್ದೇವೆ’ ಎಂದವರು ನುಡಿದರು]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “‘ಮುಸ್ಲಿಮರೊಡನೆ ಪಿಸುಮಾತು” ಬರಹದ ವಾಚನ ವರಹಳ್ಳಿ ಆನಂದ ಅವರಿಂದ.]
ಮುಂದೆ ನೋಡಿ -
[ದಕ್ಷಿಣ ಪದವೀಧರ ಕ್ಷೇತ್ರದ ಮೈಸೂರು ವಿಭಾಗದ ಚುನಾವಣಾ ಅಭ್ಯರ್ಥಿಯಾಗಿ ರೈತ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಆಮ್ ಆದ್ಮಿ ಪಕ್ಷ ಹಾಗೂ ಪ್ರಗತಿ ಪರ ಸಂಘಟನೆಗಳ ಬೆಂಬಲದಿಂದ ಪ್ರಸನ್ನ ಗೌಡ ಅವರು ಸ್ಪರ್ಧಿಸುತ್ತಿದ್ದು, 25 ಮೇ 2022ರಂದು ಮೈಸೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ದೇವನೂರ ಮಹಾದೇವ ಅವರು….” ಪ್ರಸನ್ನ ಅವರು ಸಮರ್ಥ ಅಭ್ಯರ್ಥಿಯಾಗಿದ್ದು ಅವರಲ್ಲಿ ರಚನಾತ್ಮಕ ಕ್ರಿಯಾಶೀಲತೆ ಮತ್ತು ಸಂಘಟನಾತ್ಮಕ ಸಾಮರ್ಥ್ಯವಿದೆ. ಅವರನ್ನು ಎಲ್ಲರೂ ಸೇರಿ ಗೆಲ್ಲಿಸಬೇಕೆಂದರು]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “‘ಇಂಥ ಪರಿಸ್ಥಿತಿ ಬರಬಾರದಾಗಿತ್ತು’.” ಬರಹದ ವಾಚನ ಎಚ್.ಎನ್.ನಿಶಾಂತ್ ಅವರಿಂದ.]
ಮುಂದೆ ನೋಡಿ -
[ಪಠ್ಯ ಪುಸ್ತಕ ಮರು ಪರಿಷ್ಕರಣ ಸಮಿತಿಯ ನಡೆಗಳ ಕುರಿತು ವಿವಾದ ಎದ್ದಿರುವ ಈ ಸಂದರ್ಭದಲ್ಲಿ ದೇವನೂರ ಮಹಾದೇವ ಅವರನ್ನು 25.5.2022ರಂದು ಮೈಸೂರಿನಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ ಅವರ ಖಡಕ್ ಉತ್ತರ ಇಲ್ಲಿದೆ]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಯಾರಿಗೆ ಯಾವ ಚಿಕಿತ್ಸೆ.” ಬರಹದ ವಾಚನ ಶ್ರೀಲಕ್ಷ್ಮೀ ವೈ.ಎಸ್ ಅವರಿಂದ.]
ಮುಂದೆ ನೋಡಿ