ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[ದೇವನೂರ ಮಹಾದೇವ ಅವರು ಭಾಗವಹಿಸಿದ್ದ ಈ ಕೆಲವು ಕಾರ್ಯಕ್ರಮದ ಅಪರೂಪದ ಭಾವಚಿತ್ರಗಳು, ಕಳೆದೊಂದು ವರ್ಷದಲ್ಲಿ ನಮ್ಮ ಬನವಾಸಿಯ ಫೋಟೋ ಗ್ಯಾಲರಿ ಸೇರಿದೆ. ಎಂಟನೆಯ ವರ್ಷದ ವಾರ್ಷಿಕೋತ್ಸವಕ್ಕಾಗಿ “ಹಳತು-ಹೊನ್ನು” ಭಾವಚಿತ್ರಗಳು ಇಲ್ಲಿವೆ. ಇವನ್ನು ಹುಡುಕಿ ನಮಗೆ ಕಳಿಸಿದ ಸಹೃದಯರಿಗೆಲ್ಲಾ ಅನಂತ ಧನ್ಯವಾದಗಳು] ]
ಮುಂದೆ ನೋಡಿ -
[ನಮ್ಮ ಬನವಾಸಿಗೆ 8 ವರ್ಷ ತುಂಬಿದ 29.12.2022ರಂದು ಈ ವರ್ಷವಿಡೀ ದೇವನೂರರು ಭಾಗವಹಿಸಿದ ಮುಖ್ಯ ಕಾರ್ಯಕ್ರಮಗಳು, ಒಡನಾಡಿದ ವ್ಯಕ್ತಿಗಳೊಂದಿಗಿನ ವಿಶೇಷ ಫೋಟೋ ಗ್ಯಾಲರಿ]
ಮುಂದೆ ನೋಡಿ -
ಜರ್ಮನ್ ಕನ್ನಡ ಕೂಟದ ಕನ್ನಡಿಗರು, 2022ರ ಕರ್ನಾಟಕ ರಾಜ್ಯೋತ್ಸವಕ್ಕಾಗಿ ದೇವನೂರ ಮಹಾದೇವ ಅವರಿಂದ ಆಶಯ ನುಡಿಗಳನ್ನು ಬಯಸಿದಾಗ… ಆಡಿದ ಮಾತುಗಳು..]
ಮುಂದೆ ನೋಡಿ -
[ಕೋಲಾರದಲ್ಲಿ 1983 ರ ಫೆಬ್ರವರಿ 12 ಮತ್ತು 13ರಂದು ನಡೆದ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಸಂಘದ ಪ್ರಥಮ ಸಮ್ಮೇಳನದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದ ಬಿ.ಆರ್.ಅಂಬೇಡ್ಕರ್ ಅವರ ಪತ್ನಿಸವಿತಾ ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪ, ಅಂದಿನ ಕೇಂದ್ರ ಸಚಿವರಾಗಿದ್ದ ರಾಮದಾಸ್ ಅಠವಳೆ ಮತ್ತು ದೇವನೂರ ಮಹಾದೇವ ಅವರಿರುವ ಈ ಹಳೆಯ ಫೋಟೂ ವಿವರವನ್ನು ನಮಗೆ ನೀಡಿದ ಮಿತ್ರರಿಗೆ ಧನ್ಯವಾದಗಳು]
ಮುಂದೆ ನೋಡಿ -
[ಸೌಹಾರ್ದ ಭಾರತ ನಿರ್ಮಾಣಕ್ಕಾಗಿ, ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ 1-10-2022 ರಂದು ನಂಜನಗೂಡು ತಾಲೂಕು ಕಳಲೆ ಗ್ರಾಮದಿಂದ ತಾಂಡವಪುರ ಗ್ರಾಮದವರೆಗೆ ಪಾದಯಾತ್ರೆಯಲ್ಲಿ… ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ]
ಮುಂದೆ ನೋಡಿ -
[‘ಭಾರತ್ ಜೋಡೋ ಯಾತ್ರೆ’ಯು ಕರ್ನಾಟಕವನ್ನು 30.9.2022ರಂದು ಪ್ರವೇಶಿಸಿದ್ದು, ಅದರಲ್ಲಿ ಅನೇಕ ಚಿಂತಕರು, ಸಾಹಿತಿಗಳು, ಪ್ರಗತಿಪರರು ಭಾಗಿಯಾದರು. ದೇವನೂರ ಮಹಾದೇವ ಅವರು ಭಾಗಿಯಾದ ಕುರಿತ ಸುದ್ದಿಗಳು ಮತ್ತು ಚಿತ್ರಗಳು]
ಮುಂದೆ ನೋಡಿ -
[ವಾರ್ತಾಭಾರತಿ ಪುಸ್ತಕ ಕನ್ನಡಿ ಕೃತಿ ಪರಿಚಯ – ಸಂವಾದ ಸರಣಿಯಲ್ಲಿ ದೇವನೂರ ಮಹಾದೇವ ಅವರ “ಆರ್|ಎಸ್|ಎಸ್| ಆಳ ಮತ್ತು ಅಗಲ”ಕುರಿತು ಡಾ.ಸಿದ್ಧನಗೌಡ ಪಾಟೀಲ, ಡಾ.ಮಂಜುನಾಥ ಅದ್ದೆ ಹಾಗೂ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಚರ್ಚಿಸಿದ್ದಾರೆ. ಜಿ.ಎನ್.ಮೋಹನ್ ಅವರು ಸಂವಾದ ನಡೆಸಿಕೊಟ್ಟಿದ್ದಾರೆ.. ವೀಕ್ಷಿಸಿ, ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ…]
ಮುಂದೆ ನೋಡಿ -
[ಪಠ್ಯ ಪರಿಷ್ಕರಣೆ ವಿರೋಧಿಸಿ ಜನಜಾಗೃತಿಗಾಗಿ ತಿಪಟೂರು ತಾಲ್ಲೂಕಿನಾದ್ಯಂತ 2022ರ ಜುಲೈ 4 ರಿಂದ 9ರವರೆಗೆ ನಡೆದ ಪಾದಯಾತ್ರೆ ಹಾಗೂ “ಆರ್.ಎಸ್.ಎಸ್. ಆಳ ಮತ್ತು ಅಗಲ” ಕೃತಿ ಕುರಿತು ದೇವನೂರ ಮಹಾದೇವ ಅವರು ಆಡಿದ ಮಾತುಗಳು….]
ಮುಂದೆ ನೋಡಿ -
ದೇವನೂರ ಮಹಾದೇವ ಅವರ ಆರ್ ಎಸ್ ಎಸ್ – ಆಳ ಮತ್ತು ಅಗಲ ಪುಸ್ತಿಕೆ ಕುರಿತು ದಿನೇಶ್ ಅಮಿನ್ ಮಟ್ಟು ಮಾತು, ವಾರ್ತಾಭಾರತಿಯ ಎರಡು ಯೂಟ್ಯೂಬ್ ಕೊಂಡಿಗಳು…..
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “‘ಲಯವಿಡಿದು” ಬರಹದ ವಾಚನ ಶ್ರಾವಣಿ ಚಿಕ್ಕಮಗಳೂರು ಅವರಿಂದ.]
ಮುಂದೆ ನೋಡಿ