ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
-
[“ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನ, ದಿನಾಂಕ 4/05/2024ರ ಶನಿವಾರ ಸಂಜೆ 6 ಗಂಟೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಲೋಕಾರ್ಪಣೆಗೊಂಡಿತು. ಸಂಕಲನ ಬಿಡುಗಡೆ ಸಂದರ್ಭದ ಕೆಲವು ಫೋಟೋಗಳು ಹಾಗೂ ಕಾರ್ಯಕ್ರಮದ ಫೇಸ್ಬುಕ್ ಲೈವ್ ನ ಕೊಂಡಿ ಹಾಗೂ ಪತ್ರಿಕಾ ವರದಿ… ]
» -
[ 29 ಏಪ್ರಿಲ್ 2024ರಂದು ಅಗಲಿದ ಶ್ರೀನಿವಾಸ್ ಪ್ರಸಾದ್ ರೊಂದಿಗೆ ದೇವನೂರ ಮಹಾದೇವ ಅವರಿರುವ ಚಿತ್ರಗಳು. ಕೃಪೆ- ಪುನೀತ್]
» -
[25.4.2024ರ ಸಂಜೆ ಮೈಸೂರಿನಲ್ಲಿ ನಡೆದ, “ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನ- ಬಿಡುಗಡೆ ಕಾರ್ಯಕ್ರಮದ ಕೆಲವು ಝಲಕ್ ಗಳು….]
» -
-
[22.4.2024ರಂದು ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಯೂ ಟ್ಯೂಬ್ ಕೊಂಡಿ ಹಾಗೂ ಬರಹ ರೂಪದ ಕೊಂಡಿ…]
» -
[18.4.2024 ರಂದು ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ- ಕರ್ನಾಟಕ ರಾಜ್ಯ ರೈತ ಸಂಘದಿಂದ, ಲೋಕಸಭಾ ಚುನಾವಣಾ ಸಂಬಂಧಿತವಾಗಿ ಸಿದ್ಧಪಡಿಸಿರುವ ಕರಪತ್ರವನ್ನು ಬಿಡುಗಡೆಗೊಳಿಸಿದ ದೇವನೂರ ಮಹಾದೇವ, ರೈತ ಮುಖಂಡರಾದ ಚಾಮರಸಾ ಮಾಲಿ ಪಾಟೀಲ್, ಬಡಗಲಪುರ ನಾಗೇಂದ್ರ ಮುಂತಾದವರು…ಚಿತ್ರ ಕೃಪೆ- ಆಂದೋಲನ ಪತ್ರಿಕಾ ಬಳಗ, ಮೈಸೂರು]
» -
[ಮಂಡ್ಯ ಜಿಲ್ಲೆ ಬೇಬಿ ಬೆಟ್ಟದ ಜಾತ್ರಾ ಮಹೋತ್ಸವದ ಪ್ರಯುಕ್ತ 13.3.2024ರಂದು ನಡೆದ, ಉಚಿತ ಸಾಮೂಹಿಕ ಸರಳ ವಿವಾಹದಲ್ಲಿ ಭಾಗವಹಿಸಿ, ವಧು- ವರರನ್ನು ಆಶೀರ್ವದಿಸಿದ ದೇವನೂರ ಮಹಾದೇವ ಮತ್ತು ಪ್ರೊ.ಸುಮಿತ್ರಾಬಾಯಿ ಅವರು… ಫೋಟೋ ಕೃಪೆ- ನವೀನ್ ಕುಮಾರ]
» -
[13.3.2024ರಂದು ಮಂಡ್ಯದಲ್ಲಿ ನಡೆದ “ಕುವೆಂಪು ಕ್ರಾಂತಿ ಕಹಳೆ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ದೇವನೂರ ಮಹಾದೇವ ಮತ್ತು ಪ್ರೊ.ಸುಮಿತ್ರಾಬಾಯಿ ಅವರು…
ಫೋಟೋ ಕೃಪೆ- ನವೀನ್ ಕುಮಾರ]
» -
[ವಿವಿಧ ಭಾಗಗಳಿಂದ 10.3.2024ರಂದು ಮೈಸೂರಿಗೆ ಆಗಮಿಸಿದ್ದ ಆದಿವಾಸಿ ಮುಖಂಡರೊಂದಿಗೆ ಸಭೆಯಲ್ಲಿ ಭಾಗಿಯಾದ ದೇವನೂರ ಮಹಾದೇವ ಮತ್ತು ಪ್ರೊ.ಸುಮಿತ್ರಾಬಾಯಿ ಅವರು.
ಫೋಟೋ ಕೃಪೆ- ಶ್ರೀ ಶ್ರೀನಿ]
»