ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ದೇವನೂರ ಮಹಾದೇವ ಅವರ ಕುರಿತ ”ಕ್ರಿಯೆ ತತ್ವ ಮತ್ತು ಅಭಿವ್ಯಕ್ತಿ ” ವಿಚಾರ ಸಂಕಿರಣ ಮತ್ತು ‘ಎದೆಗೆ ಬಿದ್ದ ಅಕ್ಷರ” ಪುಸ್ತಕದ ಮರು ಆವೃತ್ತಿ ಬಿಡುಗಡೆ ಸಮಾರಂಭದ ಚಿತ್ರಗಳು
ಛಾಯಾಚಿತ್ರಗಳನ್ನು ನೋಡಿ -
[ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಅಭಿನವ ಪ್ರಕಾಶನ 3.2.2013ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕದ ಮೊದಲ ಆವೃತ್ತಿ ಬಿಡುಗಡೆ ಕಾರ್ಯಕ್ರಮ ”ಸಮಾನತೆಯ ಕನಸು ಕಾಣುತ್ತ …. ” ವಿಚಾರಸಂಕಿರಣದ ಭಾವಚಿತ್ರಗಳು.]
ಛಾಯಾಚಿತ್ರಗಳನ್ನು ನೋಡಿ -
-
-
-
-
[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಕ್ರಿಯಾ ಸಮಿತಿ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಗಳು ಒಗ್ಗೂಡಿ, ಅಖಿಲ ಭಾರತ ಸಮಾನ ಶಿಕ್ಷಣ ಜಾಥಾ 2014ರಲ್ಲಿ ಮೈಸೂರಿಗೆ ಬಂದ ಸಂದರ್ಭದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವರು ಆಡಿದ ಮಾತುಗಳು.]
ಹೆಚ್ಚಿನ ವಿವರಗಳಿಗಾಗಿ -
[ಹಾಸನದಲ್ಲಿ 2013 ನವೆಂಬರ್ 16 ಮತ್ತು 17ರಂದು ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ `ನಾವು ನಮ್ಮಲ್ಲಿ 2013’ರ `ಅಭಿವ್ಯಕ್ತಿ ಕರ್ನಾಟಕ’ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಹಿತಿ ದೇವನೂರ ಮಹಾದೇವ ಅವರ ಭಾಷಣ.]
ಹೆಚ್ಚಿನ ವಿವರಗಳಿಗಾಗಿ -