ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
28.3.2015ರಂದು ಮೈಸೂರಿನ ರಂಗಾಯಣದಲ್ಲಿ ಜಾನಪದ ಅಕಾಡೆಮಿಯ ವತಿಯಿಂದ ನಡೆದ ಮೂಲ ಕಲಾವಿದರಿಂದ ಹೊಸ ತಲೆಮಾರಿನ ಕಲಾವಿದರಿಗೆ ಕಲಿಸುವ ”ಈ ಜೀವ್ವೆ…. ಆ ಜೀವಕ ನಡಿ” ಕಾರ್ಯಕ್ರಮದ ಸಮಾರೋಪ ಸಮಾರಂಭದ ಚಿತ್ರಗಳು. ಮಹಾದೇವರೊಂದಿಗೆ ಪಿಚ್ಚಳ್ಳಿ ಶ್ರೀನಿವಾಸ್, ಜೆನ್ನಿ, ಮಗಳು ಮಿತಾ, ಮೊಮ್ಮಗಳು ರುಹಾನಿ ಇತರರು… ಆಂದೋಲನ ಪತ್ರಿಕೆಯ ಛಾಯಾಚಿತ್ರ ಕೊಡುಗೆ
ಚಿತ್ರ ನೋಡಿ -
26.4.2015 ರಂದು ಪಾಂಡವಪುರದಲ್ಲಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಮಹಾದೇವರು ಆಡಿದ ಮಾತುಗಳ ದ್ವನಿ ಮುದ್ರಿಕೆ, ಭಾವಚಿತ್ರ ಮತ್ತು ಪ್ರಜಾವಾಣಿ ವರದಿ ”ಮಗು ಬೆಳೆಯುತ್ತಾ ಕ್ಷೀಣವಾಗುವ ಸಾಕ್ಷಿಪ್ರಜ್ಞೆ” ಪಾಂಡವಪುರ: ‘ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಹಾಗೆ ಪ್ರತಿಯಿಂದು ಮಗು ಹುಟ್ಟುತ್ತ ವಿಶ್ವಮಾನವನಾಗೇ ಹುಟ್ಟುತ್ತದೆ. ಆದರೆ, ಬೆಳೆಯುತ್ತ ಆ ಮಗುವಿಗೆ ಜಾತಿ, ಮತ, ಪ್ರಾದೇಶಿಕ ಸೋಂಕುರೋಗ ಅಂಟುತ್ತದೆ. ಇದರಿಂದ ಮಗುವಿನಲ್ಲಿ ಸಾಕ್ಷಿಪ್ರಜ್ಞೆ ಕ್ಷೀಣವಾಗುತ್ತ ಹೋಗುತ್ತದೆ’ ಎಂದು ಸಾಹಿತಿ ದೇವನೂರ ಮಹಾದೇವ ವಿಶ್ಲೇಷಿಸಿದರು. ಪಟ್ಟಣದಲ್ಲಿ ಶನಿವಾರ…
ಮುಂದೆ ನೋಡಿ -
4.5.2015 ರಂದು ಮೈಸೂರಿನ ರಂಗಾಯಣದ ಚಿಣ್ಣರ ಮೇಳದ ಮಕ್ಕಳು ನಡೆಸಿದ ಜಾಗೃತಿ ಜಾಥಾಕ್ಕೆ ದೇವನೂರ ಮಹಾದೇವ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪುಷ್ಪ ಅಮರನಾಥ್, ರಂಗಾಯಣ ನಿರ್ದೇಶಕ ಹೆಚ್. ಜನಾರ್ಧನ್, ಡಾ. ಮಿತಾ ದೇವನೂರು, ಮೊಮ್ಮಗಳು ರುಹಾನಿ ಮತ್ತು ಚಿಣ್ಣರ ಮೇಳದ ಮಕ್ಕಳಿರುವ ಚಿತ್ರಗಳು ಮತ್ತು ಆ ಸಂಧರ್ಭದಲ್ಲಿ ದೇವನೂರರು ಆಡಿದ ಮಾತುಗಳು. ”ನೊಂದವರಿಗಾಗಿ ಪುಟ್ಟ ಪಾದಗಳ ನಡಿಗೆ” ”ನೇಪಾಳ ದುರಂತಕ್ಕೆ ಅತ್ಯಂತ ಮಾನವೀಯ ಸ್ಪಂದನೆಯ ಜೀವಂತ ಪ್ರತಿಕ್ರಿಯೆ ಈ ಎಳೆಯ ಮಕ್ಕಳ ಜಾಥಾ. ಸಾರ್ವಜನಿಕರು ಈ…
ಮುಂದೆ ನೋಡಿ -
19.4.2015 ರಂದು ನಂಜನಗೂಡು ತಾಲೂಕು ಬದನವಾಳುವಿನಲ್ಲಿ ನಡೆದ ಸುಸ್ಥಿರ ಅಭಿವೃದ್ಧಿಗಾಗಿ ಸತ್ಯಾಗ್ರಹದ ಶಿಕ್ಷಣ ಕುರಿತ ಗೋಷ್ಠಿಯ ದೇವನೂರರ ಮಾತಿನ ಧ್ವನಿ ಮುದ್ರಿಕೆ ಮತ್ತು ಫೋಟೋಗಳು
ಮುಂದೆ ನೋಡಿ -
14.4.2015 ರಂದು ದೆಹಲಿಯಲ್ಲಿ ಆಮ್ ಆದ್ಮಿ ಭಿನ್ನ ಬಣದ ”ಸ್ವರಾಜ್ ಸಂವಾದ” ದಲ್ಲಿ ಭಾಗಿಯಾಗಿ ಸಭೆಯನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಿದ ದೇವನೂರ ಮಹಾದೇವ ಅವರು ಮತ್ತು ಅದನ್ನು ಇಂಗ್ಲಿಷ್ ಗೆ ಅನುವಾದಿಸಿದ ಸರ್ವೋದಯ ಕರ್ನಾಟಕ ಪಕ್ಷದ ಚುಕ್ಕಿ ನಂಜುಂಡಸ್ವಾಮಿ. ಅದರ ಟಿವಿ 9 ದೃಶ್ಯಾವಳಿ [ಫೋಟೋ ಕೃಪೆ-ಅಭಿರುಚಿ ಗಣೇಶ್ ಸರ್ವೋದಯ ಪಕ್ಷದ ಯುವ ನಾಯಕರು]
ಚಿತ್ರ ನೋಡಿ -
14.4.2015 ರಂದು ದೆಹಲಿಯಲ್ಲಿ ಆಮ್ ಆದ್ಮಿ ಭಿನ್ನ ಬಣದ ”ಸ್ವರಾಜ್ ಸಂವಾದ” ದಲ್ಲಿ ಭಾಗಿಯಾಗಿದ್ದ ದೇವನೂರ ಮಹಾದೇವ ಅವರು ನಾಯಕ ಯೋಗೇಂದ್ರ ಯಾದವ್ ಜೊತೆಗೆ ಆಪ್ತ ಸಂಭಾಷಣೆಯಲ್ಲಿರುವ ಭಾವಚಿತ್ರಗಳು ….
ಚಿತ್ರ ನೋಡಿ -
ಧಾರವಾಡದಲ್ಲಿ 2015 ಏಪ್ರಿಲ್ 4-5ರಂದು ಧಾರವಾಡದಲ್ಲಿ ನಡೆದ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ-ರಾಷ್ಟ್ರೀಯ ಚಿಂತನಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಛಾಯಾಚಿತ್ರಗಳು
ಚಿತ್ರಗಳನ್ನು ನೋಡಿ -
ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ 2015ರ ಫೆಬ್ರವರಿ 20, 21ರಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಹಮ್ಮಿಕೊಂಡಿದ್ದ ಟೀಚರ್ ಮಾಸಿಕ ಶೈಕ್ಷಣಿಕ ಪತ್ರಿಕೆಯ 13ನೇ ಶೈಕ್ಷಣಿಕ ಸಮ್ಮೇಳನದಲ್ಲಿ ದೇವನೂರ ಮಹಾದೇವ ಅವರು ಆಡಿದ ಉದ್ಘಾಟನಾ ನುಡಿಗಳ ಧ್ವನಿ ಮುದ್ರಿಕೆ.
ಭಾಷಣವನ್ನು ಕೇಳಿ... -
ಅಹರ್ನಿಶಿ ಪ್ರಕಾಶನದಿಂದ ಶಿವಮೊಗ್ಗದಲ್ಲಿ ಬಿಡುಗಡೆಯಾದ ಕಡಿದಾಳು ಶಾಮಣ್ಣ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಡಿದಾಳು ಶಾಮಣ್ಣ, ಪ್ರೊ. ರವಿವರ್ಮ ಕುಮಾರ್, ಅನಸೂಯಮ್ಮ, ರಾಜೇಂದ್ರ ಚೆನ್ನಿ, ಡಿ.ಎಸ್. ನಾಗಭೂಷಣ್, ಸವಿತಾ, ಅಕ್ಷತಾ ಇನ್ನಿತರರೊಂದಿಗೆ ದೇವನೂರ ಮಹಾದೇವ ಅವರು.
ಚಿತ್ರಗಳನ್ನು ಇಲ್ಲಿ ನೋಡಿ -
ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ವಿಚಾರ ಸಂಕಿರಣದ ಬಿಡುವಿನಲ್ಲಿ ಮಿತ್ರರಾದ ಪ್ರೊ.ರವಿವರ್ಮ ಕುಮಾರ್ ಅವರೊಂದಿಗೆ ಸಂಭಾಷಣೆಯಲ್ಲಿ ದೇವನೂರ ಮಹಾದೇವ ಅವರು. -ಫೋಟೋ ಕೊಡುಗೆ ಚಂದ್ರಶೇಖರ ಐಜೂರು
ಛಾಯಾಚಿತ್ರ ನೋಡಿ