ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
ಮೈಸೂರಿನ ಕೃಷಿ ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ ಅವರ ಮನೆಯಲ್ಲಿ ದೇವನೂರು ಮತ್ತು ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣವರ್ ಅವರ ಭೇಟಿ
ಮುಂದೆ ನೋಡಿ -
ಶಿವಮೊಗ್ಗದಲ್ಲಿ 9.4.2017ರಂದು ನಡೆದ ಸ್ವರಾಜ್ ಇಂಡಿಯಾ ಪಕ್ಷದ ಮೊದಲ ಸಭೆ ಮತ್ತು ಪ್ರೆಸ್ ಮೀಟ್ ನ ಕೆಲ ಛಾಯಾಚಿತ್ರಗಳು. ಚಿತ್ರ ಕೃಪೆ -ರಶ್ಮಿ ಮುನಿಕೆಂಪಯ್ಯ
ಮುಂದೆ ನೋಡಿ -
ಕರ್ನಾಟಕದಲ್ಲಿ ಸರಣಿ ರೈತ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅಕ್ಟೋಬರ್ 2015 ರಲ್ಲಿ ಸ್ವರಾಜ್ ಅಭಿಯಾನ ಕೈಗೊಂಡ ಸಾಂತ್ವಾನ ಪಾದಯಾತ್ರೆಯಲ್ಲಿ ರಾಯಚೂರು, ಗುಲ್ಬರ್ಗ ಜಿಲ್ಲೆಗಳಲ್ಲಿ ಸಂಚರಿಸಿದ ಯೋಗೇಂದ್ರ ಯಾದವ್, ದೇವನೂರ ಮಹಾದೇವ, ಎಸ್.ಆರ್.ಹಿರೇಮಠ, ಬಡಗಲಪುರ ನಾಗೇಂದ್ರ, ಅಭಿರುಚಿ ಗಣೇಶ್ ಮುಂತಾದವರಿದ್ದಾರೆ.
ಮುಂದೆ ನೋಡಿ -
ಸರ್ವೋದಯ ಕರ್ನಾಟಕ ಪಕ್ಷ ಸ್ವರಾಜ್ ಇಂಡಿಯಾ ಪಕ್ಷದೊಂದಿಗೆ ದಿನಾಂಕ 25.3.2017 ರಂದು ವಿಲೀನಗೊಂಡ ಕಾರ್ಯಕ್ರಮದ ಭಾವಚಿತ್ರಗಳು. ಚಿತ್ರದಲ್ಲಿ ದೇವನೂರ ಮಹಾದೇವ, ಕೆ.ಎಸ್.ಪುಟ್ಟಣ್ಣಯ್ಯ, ಯೋಗೇಂದ್ರ ಯಾದವ್, ಕೆ.ಟಿ.ಗಂಗಾಧರ್, ಬಡಗಲಪುರ ನಾಗೇಂದ್ರ,….ಮುಂತಾದವರಿದ್ದಾರೆ.
ಮುಂದೆ ನೋಡಿ -
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಎಂ.ಜಿ.ಎಂ. ಕಾಲೇಜು ಉಡುಪಿ, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇವರ ಸಂಯುಕ್ತಾಶ್ರಯದಲ್ಲಿ ಜುಲೈ 13, 2013 ರಂದು ನಡೆದ ಸಂವಾದಗೋಷ್ಠಿಯ ಚಿತ್ರಗಳು.
ಮುಂದೆ ಓದಿ -
ಡಿಸೆಂಬರ್ 24, 2014 ರಂದು ನಡೆದ ಅಖಿಲ ಭಾರತ ಸಮಾನ ಶಿಕ್ಷಣ ಜಾಥಾ ಸಂದರ್ಭದಲ್ಲಿ, ಮಾತೃಭಾಷಾ ಮಾಧ್ಯಮ ಮತ್ತು ಸಮಾನ ಶಿಕ್ಷಣದ ಬಗ್ಗೆ ದೇವನೂರು ಮಹಾದೇವ ಅವರ ಮಾತುಗಳು.
ಮುಂದೆ ನೋಡಿ -
ವೆಂಕಟೇಶ್ ಇಂದ್ವಾಡಿ ಅವರ ‘ಮಂಟೇಸ್ವಾಮಿ ಪರಂಪರೆ’ ಪುಸ್ತಕವನ್ನು ದೇವನೂರ ಮಹಾದೇವ ಅವರು ಬಿಡುಗಡೆ ಮಾಡುತ್ತಿರುವ ಕಾರ್ಯಕ್ರಮದ ಒಂದು ಹಳೆಯ ಚಿತ್ರ. ಚಿತ್ರಕೃಪೆ: ವೆಂಕಟೇಶ್ ಇಂದ್ವಾಡಿ
ಮುಂದೆ ನೋಡಿ -
28.12.2016 ರಂದು ಕುವೆಂಪು ಪ್ರತಿಷ್ಠಾನದ ಪ್ರಶಸ್ತಿ ಸ್ವೀಕಾರಕ್ಕೆಂದು ಕುಪ್ಪಳಿಗೆ ಹೋಗುವ ದಾರಿಯಲ್ಲಿ ತುಂಗಾ ನದಿಗೆ ಕಟ್ಟಲಾದ ಸೇತುವೆಯಿಂದ ಸೂರ್ಯಾಸ್ತದಲ್ಲಿ ದೇವನೂರ ಮಹಾದೇವ ಅವರು…
ಮುಂದೆ ನೋಡಿ -
ರಾಷ್ಟ್ರಕವಿ ಕುವೆಂಪು ರಾಷ್ಟ್ರೀಯ ಪ್ರಶಸ್ತಿ -2016 ರನ್ನು ಕುಪ್ಪಳಿಯಲ್ಲಿ 29.12.2016 ರಂದು ಸ್ವೀಕರಿಸಿದ ದೇವನೂರ ಮಹಾದೇವರ ಛಾಯಾಚಿತ್ರಗಳು ಹಾಗೂ ಧ್ವನಿಮುದ್ರಣ ಕೊಡುಗೆ-ಪರಶುರಾಮೇಗೌಡ, ಮೈಸೂರು
ಮುಂದೆ ನೋಡಿ -
ದಿನಾಂಕ 6.11.2016 ರಂದು ಮೈಸೂರಿನಲ್ಲಿ ನಡೆದ ಜನಾಂದೋಲನಗಳ ಮಹಾಮೈತ್ರಿ ಘೋಷಣಾ ಸಮಾವೇಶದ ಕೆಲವು ಮುಖ್ಯ ಭಾವಚಿತ್ರಗಳು
ಮುಂದೆ ನೋಡಿ