ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[ನೀನಾಸಮ್ ರಂಗಶಿಕ್ಷಣ ಕೇಂದ್ರದ 2023-24ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗ -ಒಡಲಾಳ, ರಚನೆ: ದೇವನೂರ ಮಹಾದೇವ ವಿನ್ಯಾಸ, ನಿರ್ದೇಶನ: ಭಾಗೀರಥಿ ಬಾಯಿ ಕದಂ]
» -
[ಮುಡಾದಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಾರ್ವಜನಿಕರು ನೀಡಿರುವ ದೂರನ್ನಿಟ್ಟುಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಈ ಬಗ್ಗೆ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಈ ದಿನ.ಕಾಮ್ ವೆಬ್ ಪತ್ರಿಕೆಗೆ 18.8.2024ರಂದು ಆಡಿದ ಮಾತುಗಳ ಯೂಟ್ಯೂಬ್ ಕೊಂಡಿ]
» -
[ಶಕ್ತಿಧಾಮದ ಕೌಶಲ್ಯ ಭವನ ಉದ್ಘಾಟನೆಯು 10. 3. 2018 ರಂದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರಿಂದ ನಡೆಯಿತು. ಜೊತೆಯಲ್ಲಿ ದೇವನೂರ ಮಹಾದೇವ, ಸಚಿವರಾದ ಉಮಾಶ್ರೀ, ನಟರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಹಾಗೂ ಶಾಸಕ ಎಂ.ಕೆ.ಸೋಮಶೇಖರ ಮುಂತಾದವರು ಇದ್ದಾರೆ. ]
» -
[25.4.2024 ರಂದು ಮೈಸೂರಿನಲ್ಲಿ ಬಿಡುಗಡೆಯಾದ “ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನದ ಬಿಡುಗಡೆ ಸಂದರ್ಭದ ಕಿರು ಚಿತ್ರಣ….]
» -
-
[“ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನ, ದಿನಾಂಕ 4/05/2024ರ ಶನಿವಾರ ಸಂಜೆ 6 ಗಂಟೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಲೋಕಾರ್ಪಣೆಗೊಂಡಿತು. ಸಂಕಲನ ಬಿಡುಗಡೆ ಸಂದರ್ಭದ ಕೆಲವು ಫೋಟೋಗಳು ಹಾಗೂ ಕಾರ್ಯಕ್ರಮದ ಫೇಸ್ಬುಕ್ ಲೈವ್ ನ ಕೊಂಡಿ ಹಾಗೂ ಪತ್ರಿಕಾ ವರದಿ… ]
» -
[ 29 ಏಪ್ರಿಲ್ 2024ರಂದು ಅಗಲಿದ ಶ್ರೀನಿವಾಸ್ ಪ್ರಸಾದ್ ರೊಂದಿಗೆ ದೇವನೂರ ಮಹಾದೇವ ಅವರಿರುವ ಚಿತ್ರಗಳು. ಕೃಪೆ- ಪುನೀತ್]
» -
[25.4.2024ರ ಸಂಜೆ ಮೈಸೂರಿನಲ್ಲಿ ನಡೆದ, “ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನ- ಬಿಡುಗಡೆ ಕಾರ್ಯಕ್ರಮದ ಕೆಲವು ಝಲಕ್ ಗಳು….]
» -
-
[22.4.2024ರಂದು ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಯೂ ಟ್ಯೂಬ್ ಕೊಂಡಿ ಹಾಗೂ ಬರಹ ರೂಪದ ಕೊಂಡಿ…]
»