ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಹಾಲ್ನಲ್ಲಿ 4.12.2017 ರಂದು ಆಯೋಜಿಸಲಾಗಿದ್ದ ಗೌರಿ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಮತ್ತು ವಿಚಾರಸಂಕಿರಣದಲ್ಲಿ ಮಾತನಾಡಿದ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ಮಾತುಗಳ ನೋಡಿಯೋ ಕೃಪೆ THE STATE ಆನ್ ಲೈನ್ ಪತ್ರಿಕೆ. ಮತ್ತು ಪ್ರಜಾವಾಣಿ ವರದಿ ಮತ್ತು ಫೋಟೋ ಕೃಪೆ ]
ಮುಂದೆ ನೋಡಿ -
[ಉದ್ಯೋಗಕ್ಕಾಗಿ ಯುವಜನರು ಆಂದೋಲನದ- ಉದ್ಯೋಗಕ್ಕೆ ಓಟು, ಉದ್ಯೋಗ ಇಲ್ಲ ಅಂದ್ರೆ ಓಟಿಲ್ಲ … ಮೈಸೂರಿನಲ್ಲಿ 11.8.2017ರಂದು ನಡೆಸಿದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರ ಮಾತುಗಳು… ವಿಡಿಯೋ ಕೃಪೆ-Youth4Employment.com]
ಮುಂದೆ ನೋಡಿ -
ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ ಅವರನ್ನು ನೆನಪಿಸಿಕೊಂಡ ದೇವನೂರು ಮಹಾದೇವ ಅವರು www.thestate.news ಆನ್ ಲೈನ್ ಪತ್ರಿಕೆಯ ನೋಡಿಯೋದಲ್ಲಿ ಮಾತನಾಡಿರುವುದು.
ಮುಂದೆ ನೋಡಿ -
ರಾಯಚೂರಿನಲ್ಲಿ 29.10.2017ರಂದು ನಡೆದ ಮದ್ಯಪಾನ ನಿಷೇಧ ಆಂದೋಲನಕ್ಕೆ ಬೆಂಬಲವಾಗಿ ದೇವನೂರ ಮಹಾದೇವ ಅವರ ನುಡಿಗಳು.
ಮುಂದೆ ನೋಡಿ -
22.10.2017 ರಂದು ಮೈಸೂರಿನಲ್ಲಿ ನಡೆದ ಸ್ವರಾಜ್ ಇಂಡಿಯಾ ಕ್ರಿಯಾಶೀಲ ಕಾರ್ಯಕರ್ತರ ಸಭೆ ಮತ್ತು ಮೈಸೂರು ನಗರ ಮತ್ತು ಗ್ರಾಮಾಂತರ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ದೇವನೂರ ಮಹಾದೇವ ಅವರ ಆಶಯ ನುಡಿ.
ಮುಂದೆ ನೋಡಿ -
ಸುಗತ ಶ್ರೀನಿವಾಸರಾಜು ಅವರ ಸಂಪಾದಕತ್ವದಲ್ಲಿ ಸಧ್ಯದಲ್ಲೇ ಪ್ರಾರಂಭವಾಗಲಿರುವ,’ದಿ ಸ್ಟೇಟ್’ ಆನ್ ಲೈನ್ ಪತ್ರಿಕೆಗೆ ದೇವನೂರ ಮಹಾದೇವ ಅವರು ನಿಯಮಿತವಾಗಿ ಅಂಕಣ ಬರೆಯಲು ಒಪ್ಪಿದ್ದಾರೆ. ಅವರ ಮಾತುಗಳ ಒಪ್ಪಂದದ ‘ನೋಡಿಯೋ’ ಇಲ್ಲಿದೆ.
ಮುಂದೆ ನೋಡಿ -
ಸ್ವರಾಜ್ ಇಂಡಿಯಾ 29.10.2017 ರಂದು ಮಂಡ್ಯದಲ್ಲಿ ಏರ್ಪಡಿಸಿಸಿದ್ದ ಕಾರ್ಯಕರ್ತರ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದ ದೇವನೂರ ಮಹಾದೇವ ಅವರ ನುಡಿಗಳು….
ಮುಂದೆ ನೋಡಿ -
2017 ಆಗಸ್ಟ್ 5 ಮತ್ತು 6 ರಂದು ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ವಿದ್ಯಾರ್ಥಿ ಹೋರಾಟಗಳ ಸಮಾವೇಶ 2017ರಲ್ಲಿ ಯುವನಾಯಕ ಕನ್ನಯ್ಯ ಅವರೊಂದಿಗೆ ಮಹಾದೇವ …… ಅವರೊಂದಿಗೆ ಗೌರಿ ಲಂಕೇಶ್ ಮತ್ತಿತರರು
ಮುಂದೆ ನೋಡಿ -
15.5.2017ರಂದು ಬೆಂಗಳೂರಿನಲ್ಲಿ ನಡೆದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ -2017ರಲ್ಲಿ ದೇವನೂರ ಮಹಾದೇವ ಅವರು. ಜೊತೆಗೆ ನಟ ಪ್ರಕಾಶ್ ರೈ, ಡಾ.ವಿಜಯ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಕೆ.ವೈ. ನಾರಾಯಣಸ್ವಾಮಿ, ಜೆನ್ನಿ … ಇತರರೊಂದಿಗೆ ಉದ್ಘಾಟನಾ ನುಡಿಗಳನ್ನಾಡುತ್ತಿದ್ದಾರೆ. ಚಿತ್ರಕೃಪೆ – ಥಾಯ್ ಲೋಕೇಶ್, ಬೆಂಗಳೂರು
ಮುಂದೆ ನೋಡಿ -
ಮಾರ್ಚ್ 14, 2017 ರಂದು ಮೈಸೂರಿನಲ್ಲಿ ನಡೆದ ಸರ್ವೋದಯ ಪಕ್ಷ, ಸ್ವರಾಜ್ ಇಂಡಿಯಾದೊಂದಿಗೆ ವಿಲೀನದ ಪತ್ರಿಕಾಗೋಷ್ಠಿಯಲ್ಲಿ ದೇವನೂರ ಮಹಾದೇವ, ಚುಕ್ಕಿ ನಂಜುಂಡಸ್ವಾಮಿ, ಗುರುಪ್ರಸಾದ್ ಕೆರಗೋಡು, ದೊಡ್ಡಿಪಾಳ್ಯ ನರಸಿಂಹಮೂರ್ತಿ, ವಿ. ನಾಗರಾಜ್, ಬಡಗಲಪುರ ನಾಗೇಂದ್ರ ಮತ್ತಿತರರು..
ಮುಂದೆ ನೋಡಿ