ಜೊತೆಜೊತೆಗೆ
ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.
-
ಸುಬ್ಬು ಹೊಲೆಯಾರ್ ಅವರ “ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ…” ಕೃತಿಯಲ್ಲಿ ದೇವನೂರ ಮಹಾದೇವ ಅವರನ್ನು ಕುರಿತು ಬರೆದ ಈ ರಚನೆ ಇದೆ.)
ಮುಂದೆ ಓದಿ -
ಎಚ್.ಆರ್.ರಮೇಶ್ ಅವರ “ಎಡವಟ್ಟು ಬದುಕಿನ ಲಯಗಳು” ಕೃತಿಯಲ್ಲಿ ದೇವನೂರ ಮಹಾದೇವ ಅವರನ್ನು ಕುರಿತ ಈ ರಚನೆ ಇದೆ.
ಮುಂದೆ ಓದಿ -
ಪ್ರೊ. ಕೆ.ವಿ.ನಾರಾಯಣ ಅವರ ಈವರೆಗಿನ ಬರಹಗಳ ಸಂಗ್ರಹವಾದ ‘ತೊಂಡುಮೇವು’ ಕೃತಿಯಲ್ಲಿ ‘ಕುಸುಮಬಾಲೆ’ ಕೃತಿಯನ್ನು ದೇಸಿ ಓದಿನ ಕೇಂದ್ರದಲ್ಲಿ ಇರಿಸಿ ಕೊಂಡು ವಿಶ್ಲೇಷಿಸಿರುವ ಈ ಬರಹವಿದೆ. ಒಂಬತ್ತು ಕಂತೆಗಳಾಗಿ ಒಂಬತ್ತು ಸಂಪುಟಗಳಲ್ಲಿ ಇವರ ಬರಹಗಳ ಸಂಕಲನವಿದ್ದು, ಈ ಲೇಖನವು ಕಂತೆ ಒಂದರಲ್ಲಿ ಇದೆ.
ಮುಂದೆ ಓದಿ -
ದೇವನೂರ ಮಹಾದೇವ ಅವರ ಒಟ್ಟು ಬರಹಗಳ ಬಗ್ಗೆ ಪ್ರೊ.ರಾಜೇಂದ್ರ ಚೆನ್ನಿಯವರು 2000ದಲ್ಲಿ ಬರೆದ ‘ಯಾರ ಜಪ್ತಿಗೂ ಸಿಗದ ನವಿಲುಗಳು’ ಎಂಬ ಲೇಖನ ಅವರ ‘ಅಮೂರ್ತತೆ ಮತ್ತು ಪರಿಸರ’ ಎಂಬ ಕೃತಿಯಲ್ಲಿ ದಾಖಲಾಗಿದೆ. ಆ ಬರಹ ನಮ್ಮ ಮರು ಓದಿಗಾಗಿ…
ಮುಂದೆ ನೋಡಿ -
ಮಂಜು ಕೋಡಿಉಗನೆ ಅವರ ‘ಬೆಟ್ಟಬೇಗೆ’ ಕಥಾ ಸಂಕಲನಕ್ಕೆ ವಿಮರ್ಶಕ ಮೊಗಳ್ಳಿ ಗಣೇಶ್ ಅವರು ಬರೆದ ಮುನ್ನುಡಿಯಲ್ಲಿ ದೇವನೂರ ಮಹಾದೇವ ಅವರ ಕಥನ ಕಲೆ, ದಲಿತ ಕಥೆಗಾರರ ಮೇಲೆ ಅದರ ಪ್ರಭಾವ, ಅದರಿಂದ ಬಿಡಿಸಿಕೊಂಡು ಸ್ಫಸಾಮರ್ಥ್ಯದ ಕಥೆಗಳನ್ನು ಬರೆಯ ಬೇಕಿರುವ ಅನಿವಾರ್ಯತೆ, ಒಟ್ಟು ಜನಾಂಗದ ಸಂಕಟದ ಸಮಷ್ಠಿ ಧ್ವನಿಯಾಗಲು ಕಥೆಗಾರರು ಪಡಬೇಕಿರುವ ಪರಿಶ್ರಮದ ಕುರಿತು ಮನಮುಟ್ಟುವಂತೆ ಬರೆದಿದ್ದಾರೆ.
ಮುಂದೆ ನೋಡಿ -
[4.1.2017ರ ಪ್ರಜಾವಾಣಿ ಅಂಕಣ ‘ಕನ್ನಡಿ’ಯಲ್ಲಿ ದೇವನೂರ ಮಹಾದೇವ ಅವರ ಕುರಿತು ವಿಮರ್ಶಕ ಪ್ರೊ.ನಟರಾಜ್ ಹುಳಿಯಾರ್ ಅವರು ಬರೆದ ಬರಹ. ನಮ್ಮ ಮರು ಓದಿಗಾಗಿ….]
ಮುಂದೆ ಓದಿ -
17.4.2009ರ ಆಂದೋಲನ ಪತ್ರಿಕೆಯ ಹಾಡುಪಾಡು ಪುರವಣಿಗಾಗಿ ಡಾ.ಎಚ್.ಎಸ್.ರಾಘವೇಂದ್ರರಾವ್ ಅವರು ದೇವನೂರ ಮಹಾದೇವ ಅವರ ಬಗ್ಗೆ ಬರೆದ ಲೇಖನ ‘ಚಕ್ರವರ್ತಿಯ ಬಟ್ಟೆಗಳು’ ಎಂಬ ಲೇಖನಗಳ ಸಂಕಲನದಲ್ಲಿ ಸಂಗ್ರಹವಾಗಿದೆ.
ಮುಂದೆ ಓದಿ -
29.12.2016 ರಂದು ಕುಪ್ಪಳಿಯಲ್ಲಿ ದೇವನೂರ ಮಹಾದೇವ ಅವರಿಗೆ ಕುವೆಂಪು ರಾಷ್ಟ್ರೀಯ ಪ್ರಶಸ್ತಿ- 2016ರ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿಯವರು ಆಡಿದ ಅಭಿನಂದನಾ ಭಾಷಣದ ಅಕ್ಷರ ರೂಪ
ಮುಂದೆ ನೋಡಿ -
[29.12. 2016ರ ಅವಧಿ ಅಂತರ್ಜಾಲ ತಾಣದಲ್ಲಿ ದೇವನೂರ ಮಹಾದೇವ ಅವರ ಕುರಿತು ಖ್ಯಾತ ಪತ್ರಕರ್ತ ಜಿ.ಎನ್.ಮೋಹನ್ ಅವರು ಬರೆದ ಲೇಖನ ನಮ್ಮ ಮರು ಓದಿಗಾಗಿ…]
ಮುಂದೆ ಓದಿ -
ಕುವೆಂಪು ಅವರು ಪ್ರತಿಪಾದಿಸಿದ ವ್ಶೆಜ್ಞಾನಿಕ ದೃಷ್ಟಿಕೋನ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಒಂದು ರೀತಿಯಲ್ಲಿ ಕುವೆಂಪು ಅವರ ಆಶೋತ್ತರಗಳ ಮೂರ್ತರೂಪದಂತೆಯೇ ಬದುಕುತ್ತಿರುವ ಮತ್ತು ಬರೆಯುತ್ತಿರುವ ಅಪರೂಪದ ‘ಅನಿಕೇತನ ಪ್ರತಿಭೆ’, ನಾಡಿನ ಸಾಕ್ಷಿಪ್ರಜ್ಞೆ, ಅಂತಃಕರಣದ ಪ್ರತಿರೂಪ ಶ್ರೀ ದೇವನೂರ ಮಹಾದೇವ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ- 2016 ದೊರೆಯುತ್ತಿರುವ ಈ ಅವಿಸ್ಮರಣೀಯ ಸಂದರ್ಭಕ್ಕಾಗಿ ಮೈಸೂರಿನ ‘ಆಂದೋಲನ’ ಪತ್ರಿಕೆಯಲ್ಲಿ 29.12.2016 ಪ್ರಕಟವಾದ ವಿಶೇಷ ಲೇಖನ.
ಮುಂದೆ ಓದಿ