ಜೊತೆಜೊತೆಗೆ
ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.
-
[ವಾರ್ತಾಭಾರತಿ ವಿಶೇಷಾಂಕ -2018ರಲ್ಲಿ ಹಿರಿಯ ಪತ್ರಕರ್ತ ಬಸು ಮೇಗಲಕೇರಿಯವರು ದೇವನೂರ ಮಹಾದೇವ ಅವರನ್ನು ಮತ್ತು ಅವರ ಕಥೆ ಕಾದಂಬರಿಗಳ ಪಾತ್ರವನ್ನು ಕುರಿತು ತಮ್ಮ ಮನೋವ್ಯಾಪಾರದ ಒಂದು ಮನೋಜ್ಞ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅದು ನಮ್ಮೆಲ್ಲರ ಮರು ಓದಿಗಾಗಿ….]
ಮುಂದೆ ನೋಡಿ -
[ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಹಾಗೂ ಎಂ.ಎಚ್.ಕೃಷ್ಣಯ್ಯ ಅವರ ಸಂಪಾದಕತ್ವದಲ್ಲಿ 1990ರಲ್ಲಿ ಪ್ರಕಟವಾದ “ಸಾಲುದೀಪಗಳು” ಕೃತಿಯು ಸುಮಾರು ಒಂದು ಶತಮಾನ ಕಾಲದ ಹೊಸಗನ್ನಡ ಸಾಹಿತ್ಯದ ಪ್ರತಿಭಾನ್ವಿತರಲ್ಲಿ ಅರವತ್ತೇಳು ವ್ಯಕ್ತಿತ್ವಗಳನ್ನು ಕುರಿತ ಲೇಖನ ಮಾಲೆಯಾಗಿದ್ದು, ಇದರಲ್ಲಿ ದೇವನೂರ ಮಹಾದೇವ ಅವರ ಬದುಕು, ಬರಹ, ವ್ಯಕ್ತಿತ್ವ ಕುರಿತು ವಿಮರ್ಶಕ ಕೆ.ಸತ್ಯನಾರಾಯಣ ಅವರು ಬರೆದಿದ್ದಾರೆ. ಅದು ನಮ್ಮ ಮರು ಓದಿಗಾಗಿ…. ]
ಮುಂದೆ ನೋಡಿ -
[ಪ್ರೊ.ಕೆ.ಸುಮಿತ್ರಾಬಾಯಿ ಅವರ ಬಾಳ ಕಥನ ‘ಸೂಲಾಡಿ ಬಂದೋ ತಿರುತಿರುಗೀ’ ಮೈಸೂರಿನ ಅಭಿರುಚಿ ಪ್ರಕಾಶನದಿಂದ 2018ರಲ್ಲಿ ಮುದ್ರಣಗೊಂಡಿದ್ದು, ಅದರ ಕೆಲ ಭಾಗ ಕೆಂಡಸಂಪಿಗೆ ಅಂತರ್ಜಾಲ ಸಾಹಿತ್ಯ ಪತ್ರಿಕೆಯಲ್ಲಿ 21.6.2018ರಂದು ಅಗ್ರ ಲೇಖನವಾಗಿ ಪ್ರಕಟವಾಗಿದೆ. ನಮ್ಮ ಬನವಾಸಿ ಓದುಗರಿಗಾಗಿ ಆ ಬರಹ ಇಲ್ಲಿದೆ…..]
ಮುಂದೆ ನೋಡಿ -
[ಪ್ರೊ.ಕೆ.ಸುಮಿತ್ರಾಬಾಯಿಯವರು ಬರೆದಿರುವ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗಿ” ಮೈಸೂರಿನ ಅಭಿರುಚಿ ಪ್ರಕಾಶನದಿಂದ 2018ರಲ್ಲಿ ಪ್ರಕಟಗೊಂಡಿದ್ದು, ಅದರ ಒಂದು ಭಾಗ ಹಾಸನದ ಅವರ ಬಾಲ್ಯದ ನೆನಪುಗಳಿಗೆ ಸಂಬಂಧಿಸಿದ್ದು, ಅದು 22.6.2018ರ ಜನತಾಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾಗಿದ್ದು…. ನಮ್ಮ ಓದಿಗಾಗಿ ಇಲ್ಲಿದೆ]
ಮುಂದೆ ನೋಡಿ -
[ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ ” ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, ಮೈಸೂರಿನ ಅಭಿರುಚಿ ಪ್ರಕಾಶನದಿಂದ 2018ರಲ್ಲಿ ಮುದ್ರಣಗೊಂಡಿದ್ದು, ಕೆಲ ಭಾಗ the state.news ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅದು… ನಮ್ಮಬನವಾಸಿಯ ಓದುಗರಿಗಾಗಿ…]
ಮುಂದೆ ನೋಡಿ -
[2018ರಲ್ಲಿ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿರುವ, ಪ್ರೊ.ಕೆ.ಸುಮಿತ್ರಾಬಾಯಿ ಅವರ `ಸೂಲಾಡಿ ಬಂದೋ ತಿರುತಿರುಗೀ’- ಬಾಳ ಕಥನದ ಒಂದು ಭಾಗ…17.6.2018ರ ಆಂದೋಲನ ಪತ್ರಿಕೆಯ ಹಾಡುಪಾಡು ಪುರವಣಿಯಲ್ಲಿ ಪ್ರಕಟವಾಗಿದೆ. ಅದು ನಮ್ಮ ಬನವಾಸಿಯ ಓದುಗರಿಗಾಗಿ ….]
ಮುಂದೆ ನೋಡಿ -
[ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ ” ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, ಮೈಸೂರಿನ ಅಭಿರುಚಿ ಪ್ರಕಾಶನದಿಂದ 2018ರಲ್ಲಿ ಮುದ್ರಣಗೊಂಡಿದ್ದು, ಅದರ ಕೆಲ ಭಾಗ the state.news ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅದು… ನಮ್ಮಬನವಾಸಿಯ ಓದುಗರಿಗಾಗಿ…]
ಮುಂದೆ ನೋಡಿ -
ಪ್ರೊ.ಕೆ. ಸುಮಿತ್ರಾಬಾಯಿಯವರ ಬಾಳ ಕಥನ ” ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು, 2018 ಜೂನ್ ತಿಂಗಳಲ್ಲಿ ಬಿಡುಗಡೆಗೊಂಡಿದೆ, ಅದರ ಒಂದು ಭಾಗ ನಮ್ಮಬನವಾಸಿಯ ಓದುಗರಿಗಾಗಿ…
ಮುಂದೆ ನೋಡಿ -
ಕಥೆಗಾರ ಅಬ್ದುಲ್ ರಶೀದ್ ಅವರು ನಡೆಸುತ್ತಿದ್ದ ‘ದ ಮೈಸೂರ್ ಪೋಸ್ಟ್’ ಬ್ಲಾಗ್ ನಲ್ಲಿ 16.6.2013ರಂದು ಅವರೇ ದೇವನೂರ ಮಹಾದೇವ ಅವರ ಕಾಲ್ಪಾನಿಕ ಸಂದರ್ಶನವನ್ನು ಮಾಡಿ ಹಾಕಿದ್ದು… ನಮ್ಮ ಮರು ಓದಿಗಾಗಿ …. ಫೋಟೋ ಕೂಡ ಅವರೇ ತೆಗೆದದ್ದು..
ಮುಂದೆ ನೋಡಿ -
‘ಸಂವಾದ’ದ 2010ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಚಿಂತಕ ಡಿ.ಎಸ್.ನಾಗಭೂಷಣ ಅವರ ಈ ಬರಹ ಅವರ ‘ಕಂಡಿದ್ದು ಕಾಡಿದ್ದು’-ಸಮಾಜವಾದಿ ಸಂಕಥನಗಳು ಕೃತಿಯಲ್ಲಿ ದಾಖಲಾಗಿದೆ.
ಮುಂದೆ ಓದಿ