ಜೊತೆಜೊತೆಗೆ
ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.
-
(ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, 2018ರಲ್ಲಿ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು, ಅದರಲ್ಲಿಯ “ನಮ್ಮತ್ತೆ ಮಾವರ ಸೊಮ್ಮು” ಎಂಬ ಅಧ್ಯಾಯದಿಂದ ಆಯ್ದ ಬರಹ ನಮ್ಮ ಓದಿಗಾಗಿ…)
ಮುಂದೆ ನೋಡಿ -
(ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, 2018ರಲ್ಲಿ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು, ಅದರ “ಈಗ” ಎಂಬ ಅಧ್ಯಾಯದಿಂದ ಆಯ್ದ ಕಿರು ಟಿಪ್ಪಣಿ ನಮ್ಮ ಓದಿಗಾಗಿ…)
ಮುಂದೆ ನೋಡಿ -
-
(ದೇವನೂರ ಮಹಾದೇವ ಅವರ ಕುರಿತು ಡಾ.ಸಿದ್ಧಲಿಂಗಯ್ಯ ಅವರು ಬರೆದ ಈ ಲೇಖನವು, ಅಭಿನವ ಪ್ರಕಾಶನದಿಂದ 2013ರಲ್ಲಿ ಪ್ರಕಟವಾಗಿರುವ “ಯಾರ ಜಪ್ತಿಗೂ ಸಿಗದ ನವಿಲುಗಳು” ಪರಿಷ್ಕೃತ ಮುದ್ರಣದ ಕೃತಿಯಲ್ಲಿ ದಾಖಲಾಗಿದೆ)
ಮುಂದೆ ನೋಡಿ -
[ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ ”ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, ಮೈಸೂರಿನ ಅಭಿರುಚಿ ಪ್ರಕಾಶನದಿಂದ 2018 ರಲ್ಲಿ ಮುದ್ರಣಗೊಂಡಿದ್ದು, ಅದರ ಒಂದು ಭಾಗವನ್ನು ನಮ್ಮಬನವಾಸಿಯ ಎಂಟನೇ ವರ್ಷದ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ, ಓದುಗರಿಗಾಗಿ…ವಿಶೇಷವಾಗಿ ಇಲ್ಲಿ ಪ್ರಕಟಿಸಲಾಗುತ್ತಿದೆ.]
ಮುಂದೆ ನೋಡಿ -
[‘ಗಾಂಧಿ’ ಚಿತ್ರದ ಬಗ್ಗೆ ದೇವನೂರ ಮಹಾದೇವ ಅವರು ಬರೆದ ಲೇಖನಕ್ಕೆ ಆ ಸಂದರ್ಭದಲ್ಲಿ ಅನೇಕರು ಪತ್ರ ರೂಪದಲ್ಲಿ ಪ್ರತಿಕ್ರಿಯಿಸಿದ್ದು ದಲಿತ ಸಂಘರ್ಷ ಸಮಿತಿಯ ಮುಖಂಡರಲ್ಲೊಬ್ಬರಾದ ಎನ್.ವೆಂಕಟೇಶ್ ಅವರು ಬರೆದ ಈ ಪ್ರತಿಕ್ರಿಯೆಯು “ಪಂಚಮ”ಪತ್ರಿಕೆಯ ದಲಿತ-ರೈತ ಚಳವಳಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ. ಇದನ್ನು ಹುಡುಕಿ ನಮ್ಮ ಬನವಾಸಿಗೆ ನೀಡಿದ ಯುವ ಚಿಂತಕರೂ, ಉಪನ್ಯಾಸಕರೂ ಆದ ವಿ.ಎಲ್.ನರಸಿಂಹಮೂರ್ತಿಯವರಿಗೆ ಧನ್ಯವಾದಗಳು]
ಮುಂದೆ ಓದಿ -
[ಅಭಿನವ ಪ್ರಕಾಶನದಿಂದ ದೇವನೂರ ಮಹಾದೇವರ ಸಾಹಿತ್ಯ ಕುರಿತು ಪ್ರಕಟವಾಗಿರುವ “ಯಾರ ಜಪ್ತಿಗೂ ಸಿಗದ ನವಿಲುಗಳು” ಸಂಕಲನದಿಂದ ಆಯ್ದ, ಮಹಾದೇವ ಅವರ ತಾಯಿ ನಂಜಮ್ಮ ಅವರ ಒಡಲಾಳದ ಮಾತುಗಳ ಈ ಅದ್ಯಾಯ ನಮ್ಮ ಮರು ಓದಿಗಾಗಿ…]
ಮುಂದೆ ನೋಡಿ -
[ ಕನ್ನಡ ಉಪನ್ಯಾಸಕರಾದ ಪ್ರೊ. ಸ.ಉಷಾ ಮತ್ತು ಮಂಜಪ್ಪ ಅವರು ಮಹಾದೇವ ಅವರ ಎಂ.ಎ ಸಹಪಾಠಿಗಳಾಗಿದ್ದು, ಸ.ಉಷಾ ಅವರು ಬರೆದ ಈ ಲೇಖನ ದೇಮ ಸಾಹಿತ್ಯ ಕುರಿತ ಸಂಕಲನ “ಯಾರ ಜಪ್ತಿಗೂ ಸಿಗದ ನವಿಲುಗಳು” ಸಂಕಲನದಲ್ಲಿ ದಾಖಲಾಗಿದೆ.]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ ಪತ್ನಿ ಪ್ರೊ.ಸುಮಿತ್ರಾಬಾಯಿ ಅವರು ಬಹಳ ಹಿಂದೆ ಬರೆದ ಈ ಲೇಖನ ದೇಮ ಸಾಹಿತ್ಯ ಕುರಿತ ಸಂಕಲನ “ಯಾರ ಜಪ್ತಿಗೂ ಸಿಗದ ನವಿಲುಗಳು” ಸಂಕಲನದಲ್ಲಿ ದಾಖಲಾಗಿದೆ.]
ಮುಂದೆ ನೋಡಿ -
[ಪಠ್ಯ ಪುಸ್ತಕ ಮರು ಪರಿಷ್ಕರಣೆ ಕುರಿತು ಎದ್ದಿರುವ ವಿವಾದದ ಸಂದರ್ಭದಲ್ಲಿ ದೇವನೂರರ ಕುರಿತು ಪಂಜು ಗಂಗೊಳ್ಳಿ ಅವರು 30.5.2022ರಂದು ಪ್ರಕಟಿಸಿದ ವ್ಯಂಗ್ಯ ಚಿತ್ರ]
ಮುಂದೆ ನೋಡಿ