ಜೊತೆಜೊತೆಗೆ
ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.
-
[ಕುವೆಂಪು ವಿಶ್ವವಿದ್ಯಾಲಯ, ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ, ಶಿವಮೊಗ್ಗ ಇವರಿಂದ “ಬೆನ್ನ ಹಿಂದಿನ ಬೆಳಕು : ದೇವನೂರ ಮಹಾದೇವ” ಎಂಬ ಆನ್ ಲೈನ್ ವಿಚಾರ ಸಂಕಿರಣ 19.12.2024ರಂದು ನಡೆದಿದ್ದು, ಅದರ ಮೊದಲ ಗೋಷ್ಠಿ“ದೇವನೂರ ಮಹಾದೇವರ ಸಾಂಸ್ಕೃತಿಕ ಲೋಕ: ಸೃಜನಶೀಲ ಸ್ಪಂದನ” ವಿಷಯ ಕುರಿತು -ಪ್ರೊ. ನಟರಾಜ್ ಹುಳಿಯಾರ್ ಅವರು ಮಾತನಾಡಿದ್ದಾರೆ.]
» -
[ದೇವನೂರ ಮಹಾದೇವ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಕಾರಣಗಳಿಂದ ನಿರಾಕರಿಸಿದ ಸಂದರ್ಭದಲ್ಲಿ ಲೇಖಕರಾದ ಜಿ.ಪಿ.ಬಸವರಾಜು ಅವರು ತಮ್ಮ ಸಂಯುಕ್ತ ಕರ್ನಾಟಕದ ಅಂಕಣದಲ್ಲಿ 18.1.2015ರಂದು ಈ ಲೇಖನವನ್ನು ಪ್ರಕಟಿಸಿದ್ದು, 19.1.2015ರ ಅವಧಿ ಅಂತರ್ಜಾಲ ತಾಣದಲ್ಲಿ ಇದು ಮರು ಪ್ರಕಟಗೊಂಡಿದೆ.]
» -
-
-
[16.12.2024ರ ವಾರ್ತಾಭಾರತಿಯಲ್ಲಿ ಕವಿ ಸುಬ್ಬು ಹೊಲೆಯಾರ್ ಅವರ ನೀಲಿ ಬಾವುಟ ಅಂಕಣದಲ್ಲಿ…ದೇವನೂರ ಮಹಾದೇವ ಅವರ ಕುರಿತ ಬರಹ]
» -
(ದೇವನೂರ ಮಹಾದೇವ ಅವರನ್ನು ಕುರಿತು 15.12.2024ರ ಆಂದೋಲನ ಪತ್ರಿಕೆಯ ಹಾಡುಪಾಡು ಸಾಪ್ತಾಹಿಕದಲ್ಲಿ ಪ್ರಕಟವಾದ ಕೋಟಗಾನಹಳ್ಳಿ ರಾಮಯ್ಯ ಅವರ ಕವಿತೆ)
» -
-
(27.11.2024 ಪ್ರಜಾವಾಣಿ ಪತ್ರಿಕೆಯಲ್ಲಿ ನಟರಾಜ ಹುಳಿಯಾರ್ ಅವರ ಬರಹ ಹಾಗೂ ದೇವನೂರರನ್ನು ಕುರಿತು ಪ್ರಜಾವಾಣಿ ಕಿರು ಟಿಪ್ಪಣಿ )
» -
-
[2024 ಸೆಪ್ಟೆಂಬರ್ 10ರ ತಮ್ಮ ಫೇಸ್ಬುಕ್ ಪುಟದಲ್ಲಿ ಚಿಂತಕ ಬಿ.ಶ್ರೀಪಾದ ಭಟ್ ಅವರು ದೇವನೂರ ಮಹಾದೇವ ಅವರ ಕುರಿತು ಬರೆದುಕೊಂಡಿರುವ ಮಾತುಗಳು ನಮ್ಮ ಮರು ಓದಿಗಾಗಿ… ]
»