ಜೊತೆಜೊತೆಗೆ
ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.
-
ಮಹಾದೇವರ ಕುರಿತು ಎಚ್.ಎಸ್. ವೆಂಕಟೇಶಮೂರ್ತಿ ಅವರು ಬರೆದ ಒಂದು ಸುನೀತ ‘ಧ್ಯಾನಕ್ಕೆ ಕೂತ ಸೊಡರ ನಾಲಗೆ’. ಅಂತರ್ಜಾಲತಾಣ ಚುಕ್ಕುಬುಕ್ಕು’ ವಿನ ಅವರ 12-2-2015ರ ‘ಸುನೀತ ಭಾವ’ ಅಂಕಣದಲ್ಲಿ. ಮತ್ತು ಅವರ ‘ಸುನೀತ ಭಾವ’ ಸಂಕಲನದಲ್ಲಿ.
ಮುಂದೆ ಓದಿ -
ಪ್ರಕಾಶ್ ಚಿಕ್ಕಪಾಳ್ಯ ಅವರು ರಚಿಸಿದ ಮಹಾದೇವರ ವ್ಯಂಗ್ಯಚಿತ್ರ -ಬಸವರಾಜು ಅವರು ಕಳಿಸಿದ ನೀಟಾದ ಪ್ರತಿ
ಚಿತ್ರವನ್ನು ದೊಡ್ಡದಾಗಿ ನೋಡಿ -
ಮಹಾದೇವರ ಸಮಗ್ರ ಕಥೆ ಕಾದಂಬರಿ ಸಂಕಲನಕ್ಕೆ ಪಿ.ಲಂಕೇಶ್ ಅವರು 02.07.1992ರಲ್ಲಿ ಬರೆದ ಮುನ್ನುಡಿ ನಮ್ಮ ಮರು ಓದಿಗಾಗಿ…
ಮುಂದೆ ಓದಿ -
ಅಭಿನವ ಪ್ರಕಾಶನದಿಂದ 1999ರಲ್ಲಿ ದೇವನೂರ ಮಹಾದೇವ ಅವರ ಸಾಹಿತ್ಯ ಕುರಿತ ವಿಶೇಷ ಸಂಚಿಕೆ “ಯಾರ ಜಪ್ತಿಗೂ ಸಿಗದ ನವಿಲುಗಳು” ಪ್ರಕಟವಾಗಿದೆ. ಅದರ ಪರಿಷ್ಕೃತ ಮುದ್ರಣ 2013ರಲ್ಲಿ ಪ್ರಕಟವಾಗಿದ್ದು ಇದರಲ್ಲಿ ಮಹಾದೇವರ ಸಾಹಿತ್ಯ ಕೃತಿಗಳ ಕುರಿತು ವಿಭಿನ್ನ ಬರಹಗಾರರು ಹಂಚಿಕೊಂಡ ಬರಹಗಳಿವೆ. ಸಂಚಿಕೆ ಬೇಕಿದ್ದವರು… ಅಭಿನವ, 7/18-2, ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040 ಸಂಪರ್ಕಿಸಬಹುದು.
ವಿವರಗಳಿಗೆ -
ಮಹಾದೇವ ಅವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಬಂದ ಸಂದರ್ಭದಲ್ಲಿ ವಿಮರ್ಶಕರಾದ ಪ್ರೊ.ರಾಜೇಂದ್ರ ಚೆನ್ನಿ ಅವರು ಬರೆದ ಲೇಖನ.
ಮುಂದೆ ಓದಿ