ಜೊತೆಜೊತೆಗೆ
ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.
-
-
[ಮಾರ್ಚ್ ತಿಂಗಳ ಮಯೂರ ಮಾಸಪತ್ರಿಕೆಯಲ್ಲಿ ದೇವನೂರ ಮಹಾದೇವ ಅವರೊಂದಿಗಿನ ಒಡನಾಟದ ಅನುಭವಗಳ ಕುರಿತು ಶ್ರೀನಿವಾಸ ಶೆಟ್ಟಿ ಅವರ ಬರಹ…]
» -
-
-
-
-
[ 29.1.2014ರಂದು ಅವಧಿ ವೆಬ್ ಪೋರ್ಟಲ್ ನಲ್ಲಿ ಅಶೋಕ ಶೆಟ್ಟರ್ ಅವರು ಬರೆಯುತ್ತಿದ್ದ ಅಂಕಣದಲ್ಲಿ ದೇವನೂರ ಮಹಾದೇವ ಅವರ ಕುರಿತು ಬರೆದಿದ್ದ ಬರಹ ನಮ್ಮ ಮರು ಓದಿಗಾಗಿ… ]
» -
-
[ದೇವನೂರು ಕಥನ- ದೇವನೂರ ಮಹಾದೇವ ಸಮಗ್ರ ಸಾಹಿತ್ಯ ಅಧ್ಯಯನ ಕುರಿತು ಟಿ.ಪಿ.ಅಶೋಕ ಅವರು ಬರೆದಿರುವ ಈ ಪುಸ್ತಕವು 2019ರಲ್ಲಿ ಅಭಿನವ ಪ್ರಕಾಶನದಿಂದ ಪ್ರಕಟವಾಗಿದ್ದು, ಅದರ ಬೆನ್ನುಡಿ ಇಲ್ಲಿದೆ.]
» -
(ದೇವನೂರ ಮಹಾದೇವರ ‘ಒಡಲಾಳ’ ನೀಳ್ಗತೆಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ತಿನಿಂದ ನೀಡುವ ಎಚ್.ಇ.ಜಿ. ಭಿಲ್ವಾರ ಪ್ರಶಸ್ತಿ ಲಭಿಸಿದ (1984) ಸಂದರ್ಭದಲ್ಲಿ, ಡಾ.ಹಾ.ಮಾ.ನಾಯಕರು ಪ್ರಜಾವಾಣಿ ದಿನಪತ್ರಿಕೆಯ ತಮ್ಮ ‘ಸಂಪ್ರತಿ’ ಅಂಕಣದಲ್ಲಿ ಮಾರ್ಚ್ 24, 1985 ಭಾನುವಾರದಂದು ಸಾಪ್ತಾಹಿಕಕ್ಕಾಗಿ ಬರೆದ ಬರಹ, ನಮ್ಮಮರು ಓದಿಗಾಗಿ… ಇದನ್ನು ಹುಡುಕಿ ನಮ್ಮ ಬನವಾಸಿಗೆ ನೀಡಿದ ಶ್ರೀಧರ್ ಆರ್ ಅವರಿಗೆ ಕೃತಜ್ಞತೆಗಳು.)
»