ಜೀವತಂತು
ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.
ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ | ||||||
-
30.1.2017ರಂದು ಮೈಸೂರಿನ ಸಮುದಾಯದವರು ಏರ್ಪಡಿಸಿದ್ದ ‘‘ಕಳೆದು ಹೋಗುತ್ತಿರುವ ಗಾಂಧಿ; ಆವರಿಸಿಕೊಳ್ಳುತ್ತಿರುವ ಗೋಡ್ಸೆ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಬೇಕಿದ್ದ ದೇವನೂರ ಮಹಾದೇವ ಅವರು ಅನಿವಾರ್ಯ ಕಾರಣದಿಂದ ಭಾಗವಹಿಸಲು ಆಗದೇ ತಮ್ಮ ಮಾತುಗಳನ್ನು ಬರಹ ರೂಪದಲ್ಲಿ ಕಳಿಸಿದ್ದರು. ಅದರ ಓದು ನಮಗಾಗಿ …
ಮುಂದೆ ನೋಡಿ -
-
ಕವಿ ಕೆ.ಬಿ. ಸಿದ್ಧಯ್ಯ ಅವರ ‘ಬಕಾಲ’ ಕವನ ಸಂಕಲನಕ್ಕೆ ದೇವನೂರ ಮಹಾದೇವ ಅವರ ಬೆನ್ನುಡಿ.
[‘ಬಕಾಲ’ ಸಂಕಲನದ ಮೇಲ್ಮೈ ಪುಟಗಳನ್ನು ಕಳಿಸಿ ಕೊಟ್ಟ ಪತ್ರಕರ್ತ ಉಗಮ ಶ್ರೀನಿವಾಸ್ ಅವರಿಗೆ ವಂದನೆಗಳು.]
ಮುಂದೆ ಓದಿ -
ಡಾ.ವಸು ಮಳಲಿ ಅವರ ಪ್ರಜಾವಾಣಿ ‘ಕಳ್ಳುಬಳ್ಳಿ’ ಅಂಕಣ ಸಂಕಲನ ‘ಒಡಲ ಬೆಂಕಿ ಆರದಿರಲಿ’ ಗೆ ದೇವನೂರ ಮಹಾದೇವ ಅವರು ಬರೆದಿರುವ ಬೆನ್ನುಡಿ ಬರಹ.
[ದೇವನೂರ ಮಹಾದೇವ ಅವರ ಬೆನ್ನುಡಿಗಳಿರುವ ವಸು ಮಳಲಿ, ಎಸ್.ಮಂಜುನಾಥ್, ಆಲೂರು ದೊಡ್ಡನಿಂಗಪ್ಪ, ನಾಗತಿಹಳ್ಳಿ ರಮೇಶ್, ಎಲ್.ಬಸವರಾಜ್, ಅವರ ಪುಸ್ತಕಗಳನ್ನು ಹುಡುಕಿ, ಸಂಕಲನದ ಮೇಲ್ಮೈ ಪುಟಗಳನ್ನು ನಮ್ಮ ಬನವಾಸಿಗಾಗಿ ಕಳಿಸಿಕೊಟ್ಟ ಕವಿ, ವಿಮರ್ಶಕ ಆರ್. ಸುಧೀಂದ್ರ ಕುಮಾರ್ ಅವರಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು]
ಮುಂದೆ ಓದಿ -
ಸವಿತಾ ನಾಗಭೂಷಣ ಅವರ ಕವಿತೆ ಕುರಿತು ಅವರ ‘ಆಕಾಶ ಮಲ್ಲಿಗೆ’ ಸಂಕಲನದ ಬೆನ್ನುಡಿಯಲ್ಲಿ ದೇವನೂರ ಮಹಾದೇವ ಅವರ ಮಾತು
ಮುಂದೆ ನೋಡಿ -
[ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ “ಕುವೆಂಪು ರಾಷ್ಟ್ರೀಯ ಪುರಸ್ಕಾರ-2016” ರನ್ನು ಕುಪ್ಪಳಿಯಲ್ಲಿ 29.12.2016 ರಂದು ಸ್ವೀಕರಿಸುವ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ.]
ಮುಂದೆ ಓದಿ -
ಎಸ್.ಮಂಜುನಾಥ್ ಅವರ ‘ಜೀವಯಾನ’ ಕವನ ಸಂಕಲನದ ಕವಿತೆಗಳ ಕುರಿತು ದೇವನೂರ ಮಹಾದೇವ ಅವರು ಬರೆದ ಮಾತುಗಳು ಮಂಜುನಾಥ್ ಅವರ ‘ನೆಲದ ಬೇರು ನಭದ ಬಿಳಲು’ ಸಮಗ್ರ ಸಂಕಲನದಲ್ಲಿ ಪ್ರಕಟವಾಗಿದೆ.
ಮುಂದೆ ನೋಡಿ -
ಎಲ್.ಬಸವರಾಜು ಅವರ ಕುರಿತು ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬೆನ್ನುಡಿ ರೂಪ ನೀಲಗಿರಿ ತಳವಾರ ಮತ್ತು ಕುಪ್ನಲ್ಲಿ ಎಂ.ಭೈರಪ್ಪ ಅವರಿಂದ ಸಂಪಾದಿತ ಪ್ರೊ.ಎಲ್.ಬಸವರಾಜು ಅವರ ಕೃತಿ ಕೈಪಿಡಿ ‘ಜನಮುಖಿ’ ಯಲ್ಲಿ.
ಮುಂದೆ ನೋಡಿ -
-
ನಾಗತಿಹಳ್ಳಿ ರಮೇಶರ ಸಮುದ್ರ ಮತ್ತು ಮಳೆ ಕವನ ಸಂಕಲನಕ್ಕೆ ದೇವನೂರ ಮಹಾದೇವ ಅವರು ಬರೆದ ಬೆನ್ನುಡಿ ಇಲ್ಲಿದೆ.
ಮುಂದೆ ನೋಡಿ