ಜೀವತಂತು
ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.
ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ | ||||||
-
2019 ಸೆಪ್ಟೆಂಬರ್ 22ರಂದು ಗೌರಿ ನೆನಪಿನ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ‘ನ್ಯಾಯಪಥ’ ವಿಶೇಷ ಸಂಚಿಕೆಗಾಗಿ ದೇವನೂರ ಮಹಾದೇವ ಅವರು ಬರೆದ ಲೇಖನ…
ಮುಂದೆ ನೋಡಿ -
13.7.2019 ರಂದು ಚಾಮರಾಜನಗರದ ದೀನಬಂಧು ಟ್ರಸ್ಟ್ ಆವರಣದಲ್ಲಿ ನಡೆದ “ಮಕ್ಕಳ ಲೋಕದ ಮನಸುಗಳ ದುಂಡು ಮೇಜಿನ ಸಭೆ” ಯಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಸಾರಾಂಶ ಇಲ್ಲಿದೆ.ಚಿತ್ರದಲ್ಲಿ ಸಭೆಯನ್ನು ಆಯೋಜಿಸಿದ್ದ ಧಾರವಾಡದ ಚಿಲಿಪಿಲಿ ಬಳಗದ ಶಂಕರ ಹಲಗತ್ತಿ, ದೀನಬಂಧು ಆಶ್ರಮದ ಜಿ.ಎಸ್.ಜಯದೇವ್, ಚಾಮರಾಜನಗರದ ರಂಗವಾಹಿನಿಯ ನರಸಿಂಹಮೂರ್ತಿ… ಇನ್ನಿತರರಿದ್ದಾರೆ.
ಮುಂದೆ ನೋಡಿ -
-
[ ಬೆಂಗಳೂರಿನ “ನಮ್ಮ ಧ್ವನಿ” ವೇದಿಕೆ, ಗಾಂಧಿ ಭವನದಲ್ಲಿ 10.3.2019 ರ ಭಾನುವಾರ ಆಯೋಜಿಸಿದ್ದ ‘ಪ್ರಬುದ್ಧ ಭಾರತ’ ವಿಷಯ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ ಮತ್ತು ವಿಡಿಯೋ ಕೊಂಡಿ ಇಲ್ಲಿದೆ.]
ಮುಂದೆ ನೋಡಿ -
-
-
[ಮೇಲ್ವರ್ಗದ ಬಡವರಿಗೆ ಶೇ. 10ರಷ್ಟು ಮೀಸಲು ನಿಗದಿಗೊಳಿಸಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಪ್ರತಿಕ್ರಿಯೆಯಾಗಿ 8.1.2019ರಂದು ಪ್ರಜಾವಾಣಿ ಪತ್ರಿಕೆಯು ದೇವನೂರ ಮಹಾದೇವ ಅವರನ್ನು ಮಾತಾಡಿಸಿದಾಗ ಆಡಿದ ಮಾತುಗಳ ತಿದ್ದುಪಡಿಯಾದ ಪೂರ್ಣಪಾಠ…]
ಮುಂದೆ ನೋಡಿ -
ಆದಿಮಾ ಪ್ರಕಾಶನದಿಂದ ಪ್ರಕಟವಾದ ಪದ್ಮಾಲಯ ನಾಗರಾಜ್ ಅವರ “ಅಚಲ ಗುರುಮಾರ್ಗ” ಕೃತಿ ಬಿಡುಗಡೆ ಮಾಡಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪೂರ್ಣಪಾಠ, 4.11.2018ರ ಪ್ರಜಾವಾಣಿ ಮುಕ್ತಛಂದ ಪುರವಣಿಯಲ್ಲಿ ಪ್ರಕಟವಾಗಿದ್ದು, ನಮ್ಮ ಓದಿಗಾಗಿ ಇಲ್ಲಿದೆ…
ಮುಂದೆ ನೋಡಿ -
ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿಯವರು ತೀರಿಕೊಂಡು ಇದೇ 2018 ನವೆಂಬರ್ 23ಕ್ಕೆ ಒಂದು ವರ್ಷವಾಗುತ್ತದೆ. ಅವರ ನೆನಪಲ್ಲಿ, ದೇವನೂರ ಮಹಾದೇವರ ಬರಹ …
ಮುಂದೆ ನೋಡಿ -
14.10.2018, ಮೈಸೂರಿನಲ್ಲಿ ನಡೆದ ‘ಮಲೆಗಳಲ್ಲಿ ಮದುಮಗಳು-50’ ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಉದ್ಘಾಟಿಸಿ ಆಡಿದ ಮಾತುಗಳ ಬರಹ ರೂಪ 20.10.2018ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಅದರ ವಿಸ್ತೃತ ರೂಪ ನಮ್ಮೆಲ್ಲರ ಓದಿಗಾಗಿ ಇಲ್ಲಿದೆ.
ಫೋಟೋ ಕೃಪೆ -ಆಂದೋಲನ ದಿನಪತ್ರಿಕೆ ಮೈಸೂರು
ಮುಂದೆ ನೋಡಿ