ಜೀವತಂತು
ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.
ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ | ||||||
-
(29.1.2023ರಂದು ಮೈಸೂರಿನಲ್ಲಿ ನಡೆದ ಹಿರಿಯ ಸಮಾಜವಾದಿ ಪ.ಮಲ್ಲೇಶ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ದೇಮ ಅವರು ಆಡಿದ ಮಾತುಗಳು. ಫೋಟೋ ಕೃಪೆ- ವರಹಳ್ಳಿ ಆನಂದ)
ಮುಂದೆ ನೋಡಿ -
[ಮೈಸೂರಿನ ಆಂದೋಲನ ಪತ್ರಿಕೆಯ 50 ವರ್ಷಗಳ ಸಾರ್ಥಕ ಪಯಣ! ಸಂಭ್ರಮದ ಕಾರ್ಯಕ್ರಮ 6.7.2022 ರಂದು ನೆರವೇರಿತು. ಅಂದಿನ ಆಂದೋಲನ ಪತ್ರಿಕೆಯಲ್ಲಿ ದೇವನೂರ ಮಹಾದೇವ ಅವರ ಬರಹ]
ಮುಂದೆ ನೋಡಿ -
[23.4.2022ರಂದು ಹಾಸನದಲ್ಲಿ, ಬಿ.ವಿ.ಚಂದ್ರಪ್ರಸಾದ್ ತ್ಯಾಗಿ ಹೋರಾಟದ ಕಥನ “ತ್ಯಾಗಿ” ಕೃತಿ ಬಿಡುಗಡೆ ಹಾಗೂ ವಿಚಾರಸಂಕಿರಣ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ‘ತ್ಯಾಗಿ’ ಪುಸ್ತಕದಲ್ಲಿ ದಾಖಲಾದ ದೇವನೂರ ಮಹಾದೇವ ಅವರ ಬರಹ ನಮ್ಮ ಓದಿಗಾಗಿ…] ತ್ಯಾಗಿಯ ಜೊತೆ ನಾನು ಒಡನಾಡಿದ್ದು ಬಹಳ ಕಡಿಮೆ. ಆದರೆ ತ್ಯಾಗಿಯ ನಾಡಿಮಿಡಿತ ನನಗೆ ಗೊತ್ತಿತ್ತು. ಅವನು ಶಿವಮೊಗ್ಗ, ಹಾಸನದಲ್ಲಿ ಇದ್ದರೂ ಅಪರೂಪಕ್ಕೆ ನನಗೆ ಸಿಗುತ್ತಿದ್ದ. ತ್ಯಾಗಿ ದಲಿತ ಸಮುದಾಯಕ್ಕೆ ಸೇರಿದವನು ಎನ್ನುವ ವ್ಯಕ್ತಿತ್ವದವನಲ್ಲ. ಆತ ಸಮುದಾಯದ ಸುಪ್ತ…
ಮುಂದೆ ನೋಡಿ -
[16.4.2022ರಂದು ಹಿರಿಯ ಪತ್ರಕರ್ತರಾದ ದಿನೇಶ್ ಅಮ್ಮಿನ್ ಮಟ್ಟು ಅವರು ಸಂಪಾದಿಸಿರುವ, ‘ಮುಂಗಾರು’ ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳ ಸಂಕಲನ ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ ಮಾಡಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ]
ಮುಂದೆ ನೋಡಿ -
(ಮೈಸೂರಿನ ಭಾರತೀಯ ಪರಿವರ್ತನ ಸಂಘವು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ 14.4.2022ರ ಮುಂಜಾನೆ ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಆಯೋಜಿಸಿದ್ದ “ಸಮಾನತೆಗಾಗಿ ಓಟ”ಕ್ಕೆ ಚಾಲನೆ ನೀಡಿದ ದೇವನೂರ ಮಹಾದೇವ ಅವರ ಮಾತುಗಳ ಅಕ್ಷರ ರೂಪ]
ಮುಂದೆ ನೋಡಿ -
[ಹಲಾಲ್ ಕಟ್ ಮಾಂಸ ಖರೀದಿಸದಂತೆ, ನಿಷೇಧಕ್ಕೆ ಹಿಂದೂ ಸಂಘಟನೆಗಳು ನೀಡಿದ್ದ ಕರೆಯನ್ನು ವಿರೋಧಿಸಿ ದೇವನೂರ ಮಹಾದೇವ ಮತ್ತು ಸಂಗಡಿಗರು 3.4.2022 ರಂದು ಮಾಂಸ ಖರೀದಿಸಿದ ನಂತರ ಆಡಿದ ಮಾತುಗಳ ಬರಹ ರೂಪ]
ಮುಂದೆ ಓದಿ -
[ಜನಾದೋಲನಗಳ ಮಹಾಮೈತ್ರಿಯ ಜನಜಾಗೃತಿ ಜಾಥಾ 2022ರ ಮಾರ್ಚ್ 1 ರಿದ 15ರವರೆಗೆ ರಾಜ್ಯದ ಹಲವು ಭಾಗಗಳಿಂದ ಜಾಗೃತಿ ಜಾಥಾ ನಡೆಸಿದ್ದು, ಜಾಥಾದಲ್ಲಿ ಕೊಳ್ಳೆಗಾಲದಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹರೂಪ ಇಲ್ಲಿದೆ..]
ಮುಂದೆ ನೋಡಿ -
[ನಂಜನಗೂಡಿನ ಎಟಿ&ಎಸ್ ಕಾರ್ಮಿಕರ ಧರಣಿಗೆ 365 ದಿನಗಳು ತುಂಬಿದ ಸಂದರ್ಭದಲ್ಲಿ 2.3.2022ರಂದು ದೇವನೂರ ಮಹಾದೇವ ಅವರು ಬರೆದ ಲೇಖನ]
ಮುಂದೆ ನೋಡಿ -
[ವಾರ್ತಾಭಾರತಿ -18ನೇ ವಾರ್ಷಿಕ ವಿಶೇಷಾಂಕಕ್ಕಾಗಿ ದೇವನೂರ ಮಹಾದೇವ ಅವರು ಬರೆದ ಲೇಖನ. ನಮ್ಮ ಮರು ಓದಿಗಾಗಿ….]
ಮುಂದೆ ಓದಿ -
[ಕೇಂದ್ರದ ಕೃಷಿ ಕಾಯ್ದೆಗಳು ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಮುಂದುವರೆದ ಹೋರಾಟದಲ್ಲಿ 21.12.2020ರಂದು ನಡೆದ ಪ್ರತಿಭಟನಾ ಧರಣಿಯಲ್ಲಿ ಐಕ್ಯ ಹೋರಾಟ ಸಮಿತಿ, AIKSCC, ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ಜನಶಕ್ತಿ ನೇತೃತ್ವ ವಹಿಸಿದ್ದವು. ಈ ಸಂದರ್ಭದಲ್ಲಿ ದೇವನೂರ ಮಹಾದೇವರವರು ಭಾಗವಹಿಸಿ ಆಡಿದ ಮಾತುಗಳ ಬರಹ ರೂಪ ಇಲ್ಲಿದೆ.]
ಮುಂದೆ ಓದಿ