ಜೀವತಂತು
ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.
ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ | ||||||
-
(13.2.2019ರಂದು ನಡೆದ ಪ್ರೊ.ನಂಜುಂಡಸ್ವಾಮಿಯವರ ಜನ್ಮದಿನ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ)
» -
(ಸರ್ವೋದಯ ಕರ್ನಾಟಕ ಪಕ್ಷದಿಂದ 2013ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಶಾಸಕರಾಗಿ ಆರಿಸಿ ಬಂದಿದ್ದ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯನವರಿಗೆ ಶಿವಮೊಗ್ಗದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೈತಸಂಘವು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಆಡಿದ್ದ ಈ ಮಾತುಗಳನ್ನು ಬರಹಕ್ಕಿಳಿಸಿ ಕಳಿಸಿದ್ದವರು ಬಿ.ಎಲ್.ರಾಜು, ಸಹಾಯಕ ಪ್ರಾಧ್ಯಾಪಕರು, ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಗರ, ಶಿವಮೊಗ್ಗ ಜಿಲ್ಲೆ. ಇದನ್ನು 17 ಜೂನ್ 2013ರ ಆಂದೋಲನ ಪತ್ರಿಕೆಯಲ್ಲಿ ವರದಿಯಾಗಿ ಪ್ರಕಟಿಸಲಾಗಿತ್ತು.)
ಮುಂದೆ ನೋಡಿ -
[ಹಿಜಾಬ್ ಮತ್ತು ಕೇಸರಿ ಶಾಲಿನ ಹೆಸರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತಲೆದೋರಿರುವ ವಿವಾದ ಕುರಿತಂತೆ ದೇವನೂರ ಮಹದೇವ ಅವರು ತಮ್ಮ ಅಭಿಪ್ರಾಯಗಳನ್ನು 31.5.2023ರಂದು ಟಿವಿ-9 ಚಾನಲ್ನಲ್ಲಿ ಹಂಚಿಕೊಂಡಿದ್ದಾರೆ. ಅದರ ಬರಹ ರೂಪ ಇಲ್ಲಿದೆ.]
ಮುಂದೆ ನೋಡಿ -
[3.5.2023ರಂದು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಿದ ದೇವನೂರ ಮಹಾದೇವ ಅವರು, ಸಭೆಯನ್ನು ಉದ್ದೇಶಿಸಿ ಆಡಿದ ಮಾತುಗಳ ಅಕ್ಷರ ರೂಪ]
ಮುಂದೆ ನೋಡಿ -
[7.5.2023ರಂದು ತಲಕಾಡಿನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ದೇವನೂರ ಮಹಾದೇವ ಅವರು ಮಾಡಿದ ಭಾಷಣದ ಅಕ್ಷರ ರೂಪ]
ಮುಂದೆ ನೋಡಿ -
(ಬೆಂಗಳೂರಿನಲ್ಲಿ “ಎದ್ದೇಳು ಕರ್ನಾಟಕ” ನಾಗರೀಕ ಅಭಿಯಾನ 25.4.2023ರಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ)
ಮುಂದೆ ನೋಡಿ -
[ಸರ್ವೋದಯ ಕರ್ನಾಟಕ ಪಕ್ಷದ ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು 20.4.2023ರಂದು ನಾಮಪತ್ರ ಸಲ್ಲಿಸಿದಾಗ ಜೊತೆಗಿದ್ದ ದೇವನೂರ ಮಹಾದೇವ ಅವರು ನಂತರ ಆಡಿದ ಮಾತುಗಳ ಅಕ್ಷರ ರೂಪ]
ಮುಂದೆ ನೋಡಿ -
(ಮಂಡ್ಯದ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ 19.4.2023ರಂದು ಮಧುಚಂದನ್ ಎಸ್.ಸಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ, ಪಕ್ಷದ ಹಿರಿಯರಾದ ದೇವನೂರ ಮಹಾದೇವ ಅವರು ನೆರೆದ ಸಭೆಯನ್ನು ಉದ್ದೇಶಿಸಿ ಆಡಿದ ಮಾತುಗಳ ಬರಹ ರೂಪ)
ಮುಂದೆ ನೋಡಿ -
[ರೈತಸಂಘದ ವತಿಯಿಂದ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಲ್ಲಿ ನಡೆಸುತ್ತಿರುವ “ಜನಮನ ದರ್ಶನ’ ಪಾದಯಾತ್ರೆಯಲ್ಲಿ 8.3.2023ರಂದು ಭಾಗವಹಿಸಿದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ]
ಮುಂದೆ ನೋಡಿ -
[ಬೆಂಗಳೂರಿನ, ಸಮಾಜವಾದಿ ವೇದಿಕೆಯ ವತಿಯಿಂದ 14.2.2023ರಂದು ಮೈಸೂರಿನಲ್ಲಿ ನಡೆದ “ಮುಕ್ತ ಮತದಾನ-ಸಮರ್ಥ ಸರ್ಕಾರ” ಜನತಂತ್ರದ ‘ನೈಜ ಹಕ್ಕುದಾರ’ರ ಧ್ವನಿ ಹಿಡಿದಿರುವ ‘ಡಯಾಗ್ನೋಸ್ಟಿಕ್” ವರದಿ ಬಿಡುಗಡೆಗೊಳಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ, ಅಕ್ಷರ ರೂಪ]
ಮುಂದೆ ನೋಡಿ