ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ಕೊಲಂಬಿಯಾ ವಿಶ್ವವಿದ್ಯಾಲಯದೊಂದಿಗೆ ದೇವನೂರ ಮಹಾದೇವ ಅವರು ಇದೇ 2021 ಮಾರ್ಚ್ 11 ರಂದು live streaming ಮೂಲಕ ನಡೆಸಿದ ಮಾತುಕತೆ, ತಮ್ಮ ಬರಹಗಳ ಓದು, ಸಂವಾದದ ಯೂಟ್ಯೂಬ್ ಕೊಂಡಿ ಇಲ್ಲಿದೆ….
ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಪ್ರೊ. ಪೃಥ್ವಿದತ್ತ ಚಂದ್ರಶೋಭಿ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಅನುಪಮ ರಾವ್ ಅವರು ನಿರ್ವಹಿಸಿದ್ದಾರೆ. ಹಾಗೂ ಕುಸುಮಬಾಲೆಯ ಕೆಲ ಭಾಗಗಳನ್ನು ರಂಗ ನಿರ್ದೇಶಕ ಜೆನ್ನಿ ಪ್ರಸ್ತುತಪಡಿಸಿದ್ದಾರೆ.
ಮುಂದೆ ನೋಡಿ -
ಮೈಸೂರಿನ ಏಕತಾರಿ ಸಂಘಟನೆ ವತಿಯಿಂದ 26.12.2020ರಂದು ಬಿಡುಗಡೆಯಾದ ಕುಪ್ಪೆ ನಾಗರಾಜ ಅವರ ಕೃತಿ “ಅಲೆಮಾರಿಯ ಅಂತರಂಗ”ದ ಹಿಂದಿ ಅನುವಾದ “ಘುಮಕ್ಕುಡ್ ಕಾ ಅಂತರಂಗ್” ಮೊದಲ ಪ್ರತಿಯನ್ನು ದೇವನೂರ ಮಹಾದೇವ ಅವರು ಸ್ವೀಕರಿಸಿದರು. ಅದರ ಚಿತ್ರ ಮತ್ತು ಪ್ರಜಾವಾಣಿ ವರದಿಯ ಕೊಂಡಿ ಇಲ್ಲಿದೆ….
ಮುಂದೆ ಓದಿ -
[ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ 2.10.2020ರಂದು ಮೈಸೂರಿನಲ್ಲಿ ಆಯೋಜಿಸಿದ್ದ ವೆಬಿನಾರ್ಗಳ ಉದ್ಘಾಟನಾ ಸಭೆಯಲ್ಲಿ ಮಹಾದೇವ ಅವರು ಆಡಿದ ಮಾತುಗಳು ವಿವಿಧ ಪತ್ರಿಕೆಗಳಲ್ಲಿ]
ಮುಂದೆ ಓದಿ -
21.8.2020 ಪ್ರಜಾವಾಣಿಯಲ್ಲಿ….
ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ-
ತೀರ್ಪು ಒಪ್ಪಬೇಕು; ವಿಮರ್ಶೆ ಮಾಡಬಾರದು ಎಂದೇನಿಲ್ಲ: ದೇವನೂರ ಮಹಾದೇವ ಹೇಳಿಕೆ
ಮುಂದೆ ನೋಡಿ -
[ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿರುವ, ಜನಪರ ಕವಿ ಹೋರಾಟಗಾರ ವರವರರಾವ್ ಬಿಡುಗಡೆಗೊಳಿಸಲು ಆಗ್ರಹಿಸಿ ನಾಡಿನ ಕವಿಗಳು, ಸಾಹಿತಿಗಳು, ಚಿಂತಕರು 18.7.2020ರಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ, ಪ್ರಜಾವಾಣಿ, ವಾರ್ತಾಭಾರತಿ ಮತ್ತಿತರ ಪತ್ರಿಕೆಗಳಲ್ಲಿ. ]
ಮುಂದೆ ನೋಡಿ -
ದಿವಂಗತ ಖ್ಯಾತಕವಿ ಎನ್.ಕೆ.ಹನುಮಂತಯ್ಯ ಹಾಗೂ ವಿಮರ್ಶಕ ವಿಕ್ರಮ್ ವಿಸಾಜಿ ಅವರೊಂದಿಗೆ ದೇವನೂರ ಮಹಾದೇವ… [ಹಳೆಯ ಫೋಟೋ ಹುಡುಕಿ ನಮ್ಮ ಬನವಾಸಿಗೆ ಕಳಿಸಿದ ಚಂದ್ರಶೇಖರ ಐಜೂರ್ ಅವರಿಗೆ ಹೃತ್ಪೂರ್ವಕ ವಂದನೆಗಳು]
ಮುಂದೆ ನೋಡಿ -
-
ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ದೇವನೂರ ಮಹಾದೇವ ಅವರ ಹೇಳಿಕೆ. 12.6.2020 ರ ಪ್ರಜಾವಾಣಿ ಪತ್ರಿಕೆಯಲ್ಲಿ…..]
ಮುಂದೆ ನೋಡಿ -
[ಕೊರೋನಾ ಬಿಕ್ಕಟ್ಟನ್ನು ನಿಭಾಯಿಸಿ ಪ್ರಪಂಚ ಮಟ್ಟದಲ್ಲಿ ತಲೆಯೆತ್ತಿ ನಿಲ್ಲಲು ಮತ್ತು ಜನರ ಹಿತ ಕಾಪಾಡಲು ಸಾಂವಿಧಾನಿಕ ದಾರಿಯಾದ 1% ಅತಿಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗೆ: ಈ ಅಭಿಯಾನದಲ್ಲಿ 2020 ಮೇ 1 ರಂದು ಸಂಪತ್ತಿನ ತೆರಿಗೆ ಪಿಟಿಷನ್ಗೆ ರಾಷ್ಟ್ರದ ಪ್ರಜ್ಞಾವಂತರು ಸಹಿ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲೂ ಈ ಆಂದೋಲನವನ್ನು ಹಮ್ಮಿಕೊಳ್ಳಲು ದೇವನೂರ ಮಹಾದೇವ ಅವರೊಂದಿಗೆ ಇನ್ನಿತರರು ಪತ್ರಿಕಾ ಹೇಳಿಕೆಯ ಮೂಲಕ 26.5.2020 ರಂದು ಸಮುದಾಯವನ್ನು ಮನವಿ ಮಾಡಿಕೊಂಡಿದ್ದು, ಪತ್ರದ ಪ್ರತಿ ಇಲ್ಲಿದೆ.]
ಮುಂದೆ ನೋಡಿ -
[ಡಾ.ಆನಂದ್ ತೇಲ್ತುಂಬೆ ಅವರ ಬಂಧನವನ್ನು ವಿರೋಧಿಸಿ 16.5.2020ರಂದು ನಡೆದ “ನ್ಯಾಯದ ದಿನ”ಕ್ಕಾಗಿ ದೇವನೂರ ಮಹಾದೇವ ಅವರ ದಿಕ್ಸೂಚಿ ಮಾತು]
ಮುಂದೆ ನೋಡಿ