ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
[“ಆರ್. ಎಸ್.ಎಸ್.ಆಳ ಮತ್ತು ಅಗಲ”- ದೇವನೂರ ಮಹಾದೇವ ಅವರ ನೂತನ ಕೃತಿಯ ಆಂತರ್ಯ ಪುಸ್ತಕದ ಈ ಬೆನ್ನುಡಿಯಲ್ಲಿದೆ ಮತ್ತು ಅರ್ಪಣೆ…..]
ಮುಂದೆ ನೋಡಿ -
ಆರ್ಎಸ್ಎಸ್ನ ನಿಜ ಸ್ವರೂಪವನ್ನು ಮತ್ತು ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿ ಜನರ ಮುಂದಿಡುವ ಒಂದು ಪ್ರಯತ್ನ ಇದು. ಈ ದೇಶವನ್ನು ಆರ್ಎಸ್ಎಸ್ ಎತ್ತ ಒಯ್ಯಲು ಶ್ರಮಿಸುತ್ತಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮತ್ತು ಈ ಸಂಘಟನೆಯ ಬಗ್ಗೆ ಇರುವ ಗ್ರಹಿಕೆ ಹಾಗೂ ಆ ಸಂಘಟನೆಯ ನಿಜ ಬಣ್ಣದ ನಡುವೆ ಇರುವ ಅಂತರವನ್ನು ಜನರಿಗೆ ಮನದಟ್ಟು ಮಾಡಬೇಕೆಂಬುದರ ದಿಕ್ಕಲ್ಲಿ ಒಂದು ಹೆಜ್ಜೆ. “ಆರ್ಎಸ್ಎಸ್ ಆಳ ಮತ್ತು ಅಗಲ” -ದೇವನೂರ ಮಹಾದೇವ ರಚಿತ ಕೃತಿ. ಇದು 2.7.2022ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.
ಮುಂದೆ ನೋಡಿ -
[6.6.2022ರಂದು ಮೈಸೂರಿನ ಶಕ್ತಿಧಾಮದಲ್ಲಿ, ಅಲ್ಲಿನ ಮಕ್ಕಳೊಂದಿಗೆ ಟ್ರಸ್ಟಿಗಳಾದ ದೇವನೂರ ಮಹಾದೇವ ಮತ್ತು ಜಿ.ಎಸ್.ಜಯದೇವ ಅವರು.
ಚಿತ್ರ ಕೃಪೆ- ಜಿ.ಎಸ್.ಜಯದೇವ]
ಮುಂದೆ ನೋಡಿ -
[ಪಠ್ಯ ಪುಸ್ತಕ ಮರು ಪರಿಷ್ಕರಣ ಸಮಿತಿಯ ನಡೆಗಳ ಕುರಿತು ವಿವಾದ ಎದ್ದಿರುವ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು, 24ನೇ ಮೇ 2022 ರಂದು ಮೈಸೂರಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ಓದಿಗಾಗಿ ಅವರ ಪತ್ರವು ಇಲ್ಲಿದೆ]
ಮುಂದೆ ನೋಡಿ -
[ಮೈಸೂರು ವಿಶ್ವವಿದ್ಯಾಲಯ, ಇತಿಹಾಸ ಅಧ್ಯಯನ ವಿಭಾಗದ ರಮೇಶ್ ಡಿ. ಈ, ಅವರು “ಕರ್ನಾಟಕದಲ್ಲಿ ದಲಿತ ಮೀಸಲಾತಿ ವರ್ಗೀಕರಣ, ಹೋರಾಟ –ಒಂದು ಅಧ್ಯಯನ” ಎಂಬ ವಿಷಯದ ಕುರಿತು ಮಾಡುತ್ತಿರುವ ಪಿಹೆಚ್ಡಿಗಾಗಿ ದೇವನೂರ ಮಹಾದೇವ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಅವರು ಉತ್ತರ ರೂಪದಲ್ಲಿ ಬರೆದ ಪತ್ರ ನಮ್ಮ ಓದಿಗಾಗಿ ಇಲ್ಲಿದೆ…]
ಮುಂದೆ ನೋಡಿ -
(ಮೈಸೂರಿನ “ಚಾಮುಂಡಿ ಬೆಟ್ಟ ಉಳಿಸಿ” ಆಂದೋಲನವು 2022ರ ಏಪ್ರಿಲ್ 3 ರಂದು, ದುಂಡು ಮೇಜಿನ ಸಭೆ ನಡೆಸಲಿದ್ದು, ಅದರ ಅಂಗವಾಗಿ ವಿವಿಧ ಗಣ್ಯರ ಅಭಿಪ್ರಾಯ ಕೇಳಿ ದಾಖಲಿಸಿದ್ದು, ದೇವನೂರ ಮಹಾದೇವ ಅವರು ನೀಡಿದ ಹೇಳಿಕೆ ಹೀಗಿದೆ.)
ಮುಂದೆ ನೋಡಿ -
[ಮೈಸೂರಿನ ಎನ್ಟಿಎಂ ಶಾಲೆ ವಿವಾದ ಕುರಿತು ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ದೇವನೂರ ಮಹಾದೇವ ಅವರ ಹೇಳಿಕೆಗಳು ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ[18.3.2022] ಪ್ರಕಟವಾಗಿದ್ದು ಮರು ಓದಿಗಾಗಿ ಇಲ್ಲಿದೆ]
ಮುಂದೆ ನೋಡಿ -
ಮೈಸೂರಿನ ಆಂದೋಲನ ಪತ್ರಿಕೆ ಪ್ರಾರಂಭಿಸಿರುವ “ಸೌಹಾರ್ದ ಕರ್ನಾಟಕ” ಅಭಿಯಾನದಲ್ಲಿ 3.3.2022ರ ಸಂಚಿಕೆಯಲ್ಲಿ, ಮತಾಂಧತೆ ಕುರಿತು ದೇವನೂರ ಮಹಾದೇವ ಅವರ ಅಭಿಪ್ರಾಯ…
ಮುಂದೆ ನೋಡಿ -
[1 ಮಾರ್ಚ್ 2022 ರಿಂದ ಮಾರ್ಚ್ 15ರವರೆಗೆ ಹಮ್ಮಿಕೊಳ್ಳಲಾದ ಜನಾಂದೋಲನಗಳ ಮಹಾಮೈತ್ರಿ ಜನಜಾಗೃತಿ ಜಾಥಾದ -ಕರಪತ್ರ ದೇವನೂರ ಮಹಾದೇವ ಅವರು ರಚಿಸಿದ್ದು ನಮ್ಮ ಓದಿಗಾಗಿ ಇಲ್ಲಿದೆ. ]
ಮುಂದೆ ನೋಡಿ -
[Here is the YouTube link of the opinion shared by Devanur Mahadeva with T V 9 Kannada channel on 12.2.2022 about the ongoing hijab,saffron conflict controversy in the state and the written version of that opinion published by Nanu Gauri.com and its published English translation.] [ಸಾಹಿತಿ ದೇವನೂರು ಮಹಾದೇವ ಅವರು ರಾಜ್ಯದಲ್ಲಿ ನಡೆಯುತ್ತಿದ್ದ ಹಿಜಾಬ್, ಕೇಸರಿ ಸಂಘರ್ಷದ ವಿವಾದದ ಬಗ್ಗೆ 12.2.2022ರಂದು T V 9 ಕನ್ನಡ ಚಾನೆಲ್ ನೊಂದಿಗೆ ಹಂಚಿಕೊಂಡಅಭಿಪ್ರಾಯದ ಯೌಟ್ಯೂಬ್ ಕೊಂಡಿ ಹಾಗೂ ಆ ಅಭಿಪ್ರಾಯವು ನಾನು ಗೌರಿ.ಕಾಂ ನಲ್ಲಿ ಪ್ರಕಟವಾದ ಬರಹ ರೂಪ ಮತ್ತು ಅದರ ಪ್ರಕಟಿತ ಇಂಗ್ಲಿಷ್ ಅನುವಾದ ಇಲ್ಲಿದೆ.]
ಮುಂದೆ ನೋಡಿ