ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
[Devanura Mahadeva’s interview by K.V.Aditya Bharadwaj in The Hindu on July 28, 2022. ಕೆ.ವಿ.ಆದಿತ್ಯ ಭಾರದ್ವಾಜ್ ಅವರಿಂದ ದೇವನೂರ ಮಹಾದೇವ ಅವರ ಸಂದರ್ಶನ, ಜುಲೈ 28, 2022 ರಂದು ‘ದಿ ಹಿಂದೂ’ ಪತ್ರಿಕೆಯಲ್ಲಿ]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಆರ್ಎಸ್ಎಸ್ ಆಳ ಮತ್ತು ಅಗಲ” -ತಿಂಗಳೊಳಗೆ ಒಂದು ಲಕ್ಷಕ್ಕೂ ಅಧಿಕ ಪ್ರತಿ ಮಾರಾಟವಾದ ಹಿನ್ನೆಲೆಯಲ್ಲಿ….]
ಮುಂದೆ ನೋಡಿ -
[ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ ‘ಆರ್ಎಸ್ಎಸ್ ಆಳ ಮತ್ತು ಅಗಲ’ ಕೃತಿ ಟೀಕೆ, ಚರ್ಚೆಗೆ ಗ್ರಾಸವಾಗಿರುವಂತೆಯೇ, ಸುಮಾರು ಹದಿನೈದು ದಿನಗಳಲ್ಲಿ 86,000 ಪ್ರತಿಗಳು ಮಾರಾಟವಾಗಿದೆ. ಇದು ದಾಖಲೆಯಾಗಿದೆ ಮತ್ತು ಹೆಚ್ಚಿನ ಪ್ರತಿಗಳಿಗೆ ಬೇಡಿಕೆಯೂ ಹೆಚ್ಚಿದೆ. ಈ ಸಂದರ್ಭದಲ್ಲಿ New Indian Express ಪತ್ರಿಕೆಯಲ್ಲಿ ಪ್ರಕಟವಾಗಿದ್ದ ದೇವನೂರ ಮಹಾದೇವ ಅವರ ಸಂದರ್ಶನದ ಕನ್ನಡ ಅನುವಾದವನ್ನು 17.7.2022ರಂದು ಕನ್ನಡಪ್ರಭ ಪತ್ರಿಕೆಯು ಪ್ರಕಟಿಸಿದೆ]
ಮುಂದೆ ನೋಡಿ -
[ Devanuru Mahadeva’s Interview By Bansy Kalappa, Published in New Indian Express, on 17th July 2022. ಬನ್ಸಿ ಕಾಳಪ್ಪ ಅವರಿಂದ ನಡೆಸಲ್ಪಟ್ಟ ದೇವನೂರು ಮಹಾದೇವ ಅವರ ಸಂದರ್ಶನ 17ನೇ ಜುಲೈ 2022 ರಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
[Devanuru Mahadeva’s Interview, By.Kiran Parashar & Darshan Devaiah BP, Published in The Indian EXPRESS, on July 16, 2022. ಕಿರಣ್ ಪರಾಶರ್ ಮತ್ತು ದರ್ಶನ್ ದೇವಯ್ಯ ಬಿ.ಪಿ, ಅವರಿಂದ ಮಾಡಲ್ಪಟ್ಟ ದೇವನೂರು ಮಹಾದೇವ ಅವರ ಸಂದರ್ಶನ, ದಿ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಜುಲೈ 16, 2022 ರಂದು ಪ್ರಕಟವಾಗಿದೆ.]
ಮುಂದೆ ನೋಡಿ -
ಓದುಗರ ಮನೆ ಬಾಗಿಲಿಗೆ ಪುಸ್ತಕ ತಲುಪಿಸಿದ ದೇಮ
ಮೈಸೂರು : ಸಾಹಿತಿ ದೇವನೂರ ಮಹಾದೇವ ಅವರು ಬರೆದಿರುವ ‘ಆರ್ ಎಸ್ ಎಸ್ ಆಳ ಮತ್ತು ಅಗಲ’ ಪುಸ್ತಕಕ್ಕೆ ಸಾಕಷ್ಟು ಬೇಡಿಕೆ ವ್ಯಕ್ತವಾಗುತ್ತಿದ್ದು ಸ್ವತಃ ದೇಮ ಅವರೇ ಕೆಲವು ಆಯ್ದ ಮನೆಗಳಿಗೆ ಪುಸ್ತಕವನ್ನು ತಲುಪಿಸಿದರು.
ಆಕರ : ಆಂದೋಲನ ಮೈಸೂರು ೫.೭.೨೦೨೨
ಮುಂದೆ ನೋಡಿ -
[“ಆರ್. ಎಸ್.ಎಸ್.ಆಳ ಮತ್ತು ಅಗಲ”- ದೇವನೂರ ಮಹಾದೇವ ಅವರ ನೂತನ ಕೃತಿಯ ಆಂತರ್ಯ ಪುಸ್ತಕದ ಈ ಬೆನ್ನುಡಿಯಲ್ಲಿದೆ ಮತ್ತು ಅರ್ಪಣೆ…..]
ಮುಂದೆ ನೋಡಿ -
ಆರ್ಎಸ್ಎಸ್ನ ನಿಜ ಸ್ವರೂಪವನ್ನು ಮತ್ತು ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿ ಜನರ ಮುಂದಿಡುವ ಒಂದು ಪ್ರಯತ್ನ ಇದು. ಈ ದೇಶವನ್ನು ಆರ್ಎಸ್ಎಸ್ ಎತ್ತ ಒಯ್ಯಲು ಶ್ರಮಿಸುತ್ತಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮತ್ತು ಈ ಸಂಘಟನೆಯ ಬಗ್ಗೆ ಇರುವ ಗ್ರಹಿಕೆ ಹಾಗೂ ಆ ಸಂಘಟನೆಯ ನಿಜ ಬಣ್ಣದ ನಡುವೆ ಇರುವ ಅಂತರವನ್ನು ಜನರಿಗೆ ಮನದಟ್ಟು ಮಾಡಬೇಕೆಂಬುದರ ದಿಕ್ಕಲ್ಲಿ ಒಂದು ಹೆಜ್ಜೆ. “ಆರ್ಎಸ್ಎಸ್ ಆಳ ಮತ್ತು ಅಗಲ” -ದೇವನೂರ ಮಹಾದೇವ ರಚಿತ ಕೃತಿ. ಇದು 2.7.2022ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.
ಮುಂದೆ ನೋಡಿ -
[6.6.2022ರಂದು ಮೈಸೂರಿನ ಶಕ್ತಿಧಾಮದಲ್ಲಿ, ಅಲ್ಲಿನ ಮಕ್ಕಳೊಂದಿಗೆ ಟ್ರಸ್ಟಿಗಳಾದ ದೇವನೂರ ಮಹಾದೇವ ಮತ್ತು ಜಿ.ಎಸ್.ಜಯದೇವ ಅವರು.
ಚಿತ್ರ ಕೃಪೆ- ಜಿ.ಎಸ್.ಜಯದೇವ]
ಮುಂದೆ ನೋಡಿ -
[ಪಠ್ಯ ಪುಸ್ತಕ ಮರು ಪರಿಷ್ಕರಣ ಸಮಿತಿಯ ನಡೆಗಳ ಕುರಿತು ವಿವಾದ ಎದ್ದಿರುವ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು, 24ನೇ ಮೇ 2022 ರಂದು ಮೈಸೂರಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ಓದಿಗಾಗಿ ಅವರ ಪತ್ರವು ಇಲ್ಲಿದೆ]
ಮುಂದೆ ನೋಡಿ