ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
[ಮೈಸೂರು ಕುವೆಂಪುನಗರದ ‘ಕಲಾ ಸುರುಚಿ’ಯಲ್ಲಿ 10.9.2023ರಂದು ಭಾನುವಾರ ನಡೆದ ‘ಬಾ ಗುರು ಬುಕ್ ತಗೋ’ ಅಭಿಯಾನದಲ್ಲಿ ದೇವನೂರು ಮಹಾದೇವ ಅವರು ಪುಸ್ತಕ ಖರೀದಿಸಿದರು. ಲೇಖಕರಾದ ಬಿ.ಕೆ.ವಿಕ್ರಂ, ಜಯರಾಮಾಚಾರಿ, ಮಧುರಾಣಿ ಇದ್ದರು.ಅದರ ಪ್ರಜಾವಾಣಿ ವರದಿ ಇಲ್ಲಿದೆ. https://www.prajavani.net/district/mysuru/mysore-good-response-to-ba-guru-book-tago-campaign-2475921?fbclid=IwAR0CXJTVEVsRyy-iHmlGuxoYVm-R-VKF3O9fG9FYt2b2gx0jLw0lTlX9lF4]
» -
[[Mysore University Dr. B.R.Ambedkar Research and Extension Center and Indian Polit Forum Arranged a seminar on “Regional Redistribution: Inter-State Inequality and its Implications” on 26.8.2023 , Indian Express reported Devanur Mahadeva’s speech at the National Conference. ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಅಂಬೇಡ್ಕರ್ ಪೀಠ ಮತ್ತು ಇಂಡಿಯನ್ ಪಾಲಿಟ್ ಫೋರಂ ಸಹಯೋಗದಲ್ಲಿ ಆಯೋಜಿಸಿದ್ದ “ಕ್ಷೇತ್ರ ಪುನರ್‌ವಿಂಗಡಣೆ: ಅಂತರರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು” ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ 26.8.2023ರ Indian Express ವರದಿ…]
» -
(ಆಫ್ರಿಕಾ ಮೂಲದ ಕವಿ- ಡೇವಿಡ್ ಡೈಪ್ ಅವರ ಕವನವನ್ನು ದೇವನೂರ ಮಹಾದೇವ ಅವರು ಅನುವಾದಿಸಿದ್ದು, 1972ರ ಜನಪ್ರಗತಿ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ. ಪದ್ಯ ಕೃಪೆ- ಪಾರ್ವತೀಶ)
» -
[ದೇಮ ಅವರು ಕೋಲಾರದ ಆದಿಮಕ್ಕೆ ಹೋದಾಗ ಕೋಟಗಾನಹಳ್ಳಿ ರಾಮಯ್ಯನವರು, ತಮ್ಮ ಗುರುವೆಂದು ತೋರಿದ ಈ ಬಾಬಾರನ್ನು ಅಪ್ಪಿಕೊಂಡ ಸಂದರ್ಭವನ್ನು ಸಂಕ್ಷಿಪ್ತವಾಗಿ ವಿವರಿಸಿರುವುದು, ಫೋಟೋವನ್ನೂ ಕೂಡ ತೆಗೆದಿರುವ ಚಂದ್ರಶೇಖರ ಅತ್ತಿಬೆಲೆ ಅವರು. ಈ ಪೋಸ್ಟ್ ಅವರ ಮುಖಪುಸ್ತಕ ಕೃಪೆಯಾಗಿದೆ.]
https://www.facebook.com/chandrashekar.attibele/posts/pfbid04sH2dz3peJScQiSewPyE54JNiVWUPLvfzxZekTKNEbyJ4pgCvVJUKRsz6gYSFJBel?__cft__[0]=AZXApy8Kxqm34yAwYmLpXXo7hFw1Ar8oTEE7gSvkHyp3ctF7EFbSbmMyFgSCAqpUZy3g6c6QTs
YmqUHlYINgzdytUxPxR2tcFlR0k8OsmnyIdia0vLHZ3667dFBlwGiRKd7jV5p97rN2g
PLNH8zzvA7dE3XsBiLug4x2t0xqlIp8lTNd8dHAt3MGTbPW73thtAGpWQ9k2rn4GZ2TS4Qcv_Ea&__tn__=-UK-R
» -
[ತಮ್ಮ ಪಠ್ಯ ಸೇರ್ಪಡೆ ಕುರಿತು ಎಸ್ ಎಫ್ ಐ ಸಂಘಟನೆ ಆಂದೋಲನ ನಡೆಸಿದ್ದನ್ನು ಗಮನಿಸಿದ ದೇವನೂರ ಮಹಾದೇವ ಅವರು 19.6.2023ರಂದು ನೀಡಿದ ಪತ್ರಿಕಾ ಹೇಳಿಕೆ ಹಾಗೂ ವಾರ್ತಾಭಾರತಿ ಪ್ರಕಟಣೆ]
» -
( ಮೈಸೂರಿನ ದಲಿತ ವಿದ್ಯಾರ್ಥಿ ಒಕ್ಕೂಟದ ಪರವಾಗಿ ದೇವನೂರ ಮಹಾದೇವ ಅವರು 1983 ರಲ್ಲಿ ಬರೆದಿದ್ದ ಒಂದು ಕರಪತ್ರ ನಮ್ಮ ಮರು ಓದಿಗಾಗಿ…
ಕರಪತ್ರ ಕೃಪೆ- ಶಂಭಯ್ಯ)
» -
[1.6.2023ರಂದು ಪ್ರಕಟವಾದ ಈ ಟಿವಿ ಭಾರತ್ ಸಂದರ್ಶನ…ಪಠ್ಯ ಪುಸ್ತಕ ಸಲಹಾ ಸಮಿತಿ ರಚನೆ ಮಾಡಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ತಿಳಿಸಿದ್ದಾರೆ. ಸಂದರ್ಶನ ವೀಕ್ಷಿಸಲು ಕೊಂಡಿ ಅನುಸರಿಸಿ]
ಮುಂದೆ ನೋಡಿ -
[ಕಳೆದ ಬಾರಿಯ ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ಹಾಗೂ ಅದನ್ನು ಈಗ ಸರಿಪಡಿಸುವ ನೆಲೆ, ಹಿಜಾಬ್, ಕುರಿತ ಸಂದರ್ಶನದ 30.5.2023ರ ಈ ದಿನ.ಕಾಮ್ ವರದಿ]
ಮುಂದೆ ನೋಡಿ -
-