ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
-
[ಮೈಸೂರಿನ ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ8.1.2024 ರಂದು ನಡೆದ “ಗಾಂಧಿ- ಅಂಬೇಡ್ಕರ್ ಪ್ರಸ್ತುತತೆ”- ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ, ಚರಿತ್ರಕಾರ ಪ್ರೊ.ರಾಮಚಂದ್ರಗುಹಾ ಅವರು ಸಂವಾದಗೋಷ್ಠಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ, ಅವರ ಜೊತೆಗೆ ದೇವನೂರ ಮಹಾದೇವ ಹಾಗೂ ವಿವೇಕ ಶಾನಭಾಗ ಉಪಸ್ಥಿತರಿದ್ದರು.ಕಾರ್ಯಕ್ರಮದ ವರದಿಗಳು ವಿವಿಧ ಪತ್ರಿಕೆಗಳಲ್ಲಿ… ]
» -
[ಹಿರಿಯ ಪತ್ರಕರ್ತರಾದ ದಯಾಶಂಕರ ಮೈಲಿಯವರು 12.5.2011ರ ಕನ್ನಡಪ್ರಭ ಪತ್ರಿಕೆಗಾಗಿ ಈ ಹಿಂದೆ ಮಾಡಿದ್ದ ದೇವನೂರ ಮಹಾದೇವ ಅವರ ಸಂದರ್ಶನ ನಮ್ಮ ಮರು ಓದಿಗಾಗಿ… ]
» -
[ಆರ್.ರಾಮಮೂರ್ತಿ ಸಂಪಾದಕತ್ವದ ಅಂಬೇಡ್ಕರ್ ವಾಹಿನಿ ಪತ್ರಿಕೆಯ ಫೆಬ್ರವರಿ 1991ರ ಸಂಚಿಕೆಯಲ್ಲಿ, ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾದ ಸಂದರ್ಭದ ವರದಿ ನಮ್ಮ ಮರು ಓದಿಗಾಗಿ. ವರದಿಯನ್ನು ಹುಡುಕಿಕೊಟ್ಟ ಸಹೃದಯರಿಗೆ ಧನ್ಯವಾದಗಳು.]
» -
[ದು.ಸರಸ್ವತಿಯವರು ಸಂಪಾದಿಸಿರುವ ‘ನೀರ ದಾರಿ’ ದಲಿತ ಮಹಿಳಾ ಪ್ರಜ್ಞೆ-ವಿಭಿನ್ನ ನೆಲೆಗಳಿಂದ, ಕೃತಿಗಾಗಿ ದಲಿತ ಸಂಘಟಕರ ನೆಲೆಯಿಂದ ದೇವನೂರ ಮಹಾದೇವ ಅವರಿಗೆ ಕೇಳಲಾದ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳು.]
» -
(1.11.2023ರ ಪ್ರಜಾವಾಣಿ ರಾಜ್ಯೋತ್ಸವ ವಿಶೇಷ “ಜಯಹೇ ಕರ್ನಾಟಕ ಮಾತೆ-೫೦” ರ ಪ್ರಯುಕ್ತ “ಮುಂದಿನ ೨೫ ವರ್ಷಗಳಲ್ಲಿ ಕರ್ನಾಟಕ ಹೇಗಿರಬೇಕು?” ಎಂದು ಕೇಳಿದ ಪ್ರಶ್ನೆಗೆ ದೇವನೂರ ಮಹಾದೇವ ಅವರ ಉತ್ತರ)
» -
[ಮೈಸೂರು ಕುವೆಂಪುನಗರದ ‘ಕಲಾ ಸುರುಚಿ’ಯಲ್ಲಿ 10.9.2023ರಂದು ಭಾನುವಾರ ನಡೆದ ‘ಬಾ ಗುರು ಬುಕ್ ತಗೋ’ ಅಭಿಯಾನದಲ್ಲಿ ದೇವನೂರು ಮಹಾದೇವ ಅವರು ಪುಸ್ತಕ ಖರೀದಿಸಿದರು. ಲೇಖಕರಾದ ಬಿ.ಕೆ.ವಿಕ್ರಂ, ಜಯರಾಮಾಚಾರಿ, ಮಧುರಾಣಿ ಇದ್ದರು.ಅದರ ಪ್ರಜಾವಾಣಿ ವರದಿ ಇಲ್ಲಿದೆ. https://www.prajavani.net/district/mysuru/mysore-good-response-to-ba-guru-book-tago-campaign-2475921?fbclid=IwAR0CXJTVEVsRyy-iHmlGuxoYVm-R-VKF3O9fG9FYt2b2gx0jLw0lTlX9lF4]
» -
[[Mysore University Dr. B.R.Ambedkar Research and Extension Center and Indian Polit Forum Arranged a seminar on “Regional Redistribution: Inter-State Inequality and its Implications” on 26.8.2023 , Indian Express reported Devanur Mahadeva’s speech at the National Conference. ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಅಂಬೇಡ್ಕರ್ ಪೀಠ ಮತ್ತು ಇಂಡಿಯನ್ ಪಾಲಿಟ್ ಫೋರಂ ಸಹಯೋಗದಲ್ಲಿ ಆಯೋಜಿಸಿದ್ದ “ಕ್ಷೇತ್ರ ಪುನರ್‌ವಿಂಗಡಣೆ: ಅಂತರರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು” ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ 26.8.2023ರ Indian Express ವರದಿ…]
» -
(ಆಫ್ರಿಕಾ ಮೂಲದ ಕವಿ- ಡೇವಿಡ್ ಡೈಪ್ ಅವರ ಕವನವನ್ನು ದೇವನೂರ ಮಹಾದೇವ ಅವರು ಅನುವಾದಿಸಿದ್ದು, 1972ರ ಜನಪ್ರಗತಿ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ. ಪದ್ಯ ಕೃಪೆ- ಪಾರ್ವತೀಶ)
» -
[ದೇಮ ಅವರು ಕೋಲಾರದ ಆದಿಮಕ್ಕೆ ಹೋದಾಗ ಕೋಟಗಾನಹಳ್ಳಿ ರಾಮಯ್ಯನವರು, ತಮ್ಮ ಗುರುವೆಂದು ತೋರಿದ ಈ ಬಾಬಾರನ್ನು ಅಪ್ಪಿಕೊಂಡ ಸಂದರ್ಭವನ್ನು ಸಂಕ್ಷಿಪ್ತವಾಗಿ ವಿವರಿಸಿರುವುದು, ಫೋಟೋವನ್ನೂ ಕೂಡ ತೆಗೆದಿರುವ ಚಂದ್ರಶೇಖರ ಅತ್ತಿಬೆಲೆ ಅವರು. ಈ ಪೋಸ್ಟ್ ಅವರ ಮುಖಪುಸ್ತಕ ಕೃಪೆಯಾಗಿದೆ.]
https://www.facebook.com/chandrashekar.attibele/posts/pfbid04sH2dz3peJScQiSewPyE54JNiVWUPLvfzxZekTKNEbyJ4pgCvVJUKRsz6gYSFJBel?__cft__[0]=AZXApy8Kxqm34yAwYmLpXXo7hFw1Ar8oTEE7gSvkHyp3ctF7EFbSbmMyFgSCAqpUZy3g6c6QTs
YmqUHlYINgzdytUxPxR2tcFlR0k8OsmnyIdia0vLHZ3667dFBlwGiRKd7jV5p97rN2g
PLNH8zzvA7dE3XsBiLug4x2t0xqlIp8lTNd8dHAt3MGTbPW73thtAGpWQ9k2rn4GZ2TS4Qcv_Ea&__tn__=-UK-R
»