ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ಮಹಾದೇವರು ಮೆಚ್ಚಿದ, ಮೊಮ್ಮಗಳು ರುಹಾನಿಯನ್ನು ಬಣ್ಣದಲ್ಲಿ ಸೆರೆ ಹಿಡಿದ ಸಹೋದರ ಬಸವರಾಜು ಬಿಡಿಸಿದ ಚಿತ್ರ.
ಹೆಚ್ಚಿನ ವಿವರಗಳಿಗಾಗಿ -
ದೇವನೂರ ಮಹಾದೇವ ಅವರ ಸಂದರ್ಶನ: ರಹಮತ್ ತರಿಕೆರೆ ಅವರಿಂದ, ಹಂಪಿ ವಿಶ್ವವಿದ್ಯಾಲಯದ 23.3.1999 ರ, ”ಕನ್ನಡ ಅಧ್ಯಯನ” ನಿಯತಕಾಲಿಕದಲ್ಲಿ ಪ್ರಕಟಿತ]
ಮುಂದೆ ಓದಿ