ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಖಂಡಿಸಿ ಪದ್ಮಶ್ರೀ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ಮಾಡಲು ನಿರ್ಧರಿಸಿರುವ ದೇವನೂರ ಮಹಾದೇವ ಅವರು 14.11.2015 ರಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಕನ್ನಡ ಪತ್ರ ಮತ್ತು ಅದರ ಇಂಗ್ಲಿಷ್ ಅನುವಾದದ ಪತ್ರಗಳು. [ಇಂಗ್ಲಿಷ್ ಗೆ ಅನುವಾದಿಸಿ ಕೊಟ್ಟಿರುವ ರಾಜೇಂದ್ರ ಚೆನ್ನಿ ಅವರಿಗೆ ವಂದನೆಗಳು]
ಮುಂದೆ ಓದಿ -
ಶಿವನೇ ನಿನ್ನಾಟ ಬಲ್ಲವರ್ಯಾರ್ಯಾರೋ ಗುರುವೇ ನಿನ್ನಾಟ ಬಲ್ಲವರ್ಯಾರ್ಯಾರೋ- ಮಹಾದೇವ ಅವರ ಮೆಚ್ಚಿನ ಒಂದು ಜಾನಪದ ಗೀತೆ
ಮುಂದೆ ಓದಿ -
ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಡ್ಕರ್ ಅಧ್ಯಯನ ಕೇಂದ್ರ 9/09/2015 ಮಂಗಳವಾರ ಆಯೋಜಿಸಿದ್ದ ‘ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್’ ಅಭಿಯಾನ ಉದ್ಘಾಟಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ವರದಿ
ಮುಂದೆ ಓದಿ -
ಸರ್ವೋದಯ ಕರ್ನಾಟಕ ಪಕ್ಷಕ್ಕೆ ಹತ್ತು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಜಾವಾಣಿ 2.8.2015ರ ಮುಕ್ತಚಂದ ಪುರವಣಿಯಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರೊಂದಿಗೆ ರಹಮತ್ ತರಿಕೆರೆಯವರ ಮಾಸದ ಮಾತುಕತೆ.
ಮುಂದೆ ಓದಿ -
ನರಗುಂದ ರೈತ ಬಂಡಾಯದ 35ನೇ ವರ್ಷದ ಸ್ಮರಣೆ ಅಂಗವಾಗಿ 21.7.2015 ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ರೈತ ಸಮಾವೇಶದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ವರದಿ.
ಮುಂದೆ ಓದಿ -
”ಹೊಸ ಮನುಷ್ಯ” ಪತ್ರಿಕೆ ಜುಲೈ 2015ರ ಸಂಚಿಕೆಯ ‘ಸಮಕಾಲೀನ’ ವಿಶೇಷಕ್ಕಾಗಿ ರೂಪಿಸಿದ ಸ್ವರಾಜ್ ಅಭಿಯಾನ ಕುರಿತ ಚರ್ಚೆಗಾಗಿ ಅದರ ಸಂಪಾದಕರಾದ ಡಿ.ಎಸ್. ನಾಗಭೂಷಣ ಅವರು ಕೇಳಿರುವ ಪ್ರಶ್ನೆಗಳಿಗೆ ದೇವನೂರ ಮಹಾದೇವ ಅವರ ಉತ್ತರಗಳು….
ಮುಂದೆ ಓದಿ -
ಮಹಾದೇವ ಅವರು ಬಿಸಿಲಿನ ಝಳಕ್ಕೆ ಕ್ಯಾಪ್ ಹಾಕಿಕೊಂಡ ವಿಭಿನ್ನ ಚಿತ್ರ. -ಫೋಟೋ ಕೊಡುಗೆ, ಮೈಸೂರಿನ ಕಲಾವಿದರಾದ ಕೆ.ಜೆ.ಸಚ್ಚಿದಾನಂದ ಅವರಿಂದ.
ಮುಂದೆ ನೋಡಿ -
ಮೊಮ್ಮಗ ಅರವಿಂದ್ ಜೊತೆಗೆ ಆಪ್ತ ಭಂಗಿಯಲ್ಲಿ ಮಹಾದೇವ ಅವರಿರುವ ಚಿತ್ರಗಳು. ಚಿತ್ರ ಕೊಡುಗೆ- ಮಹಾದೇವರ ಮಗಳು ಉಜ್ವಲಾ ಮಾಲುರ್
ಚಿತ್ರ ನೋಡಿ -
[A report of a conversation with Devanur Mahadeva at the Times Group’s Times Lit Fest event held in Bangalore on February 1, 2015. ಫೆಬ್ರವರಿ 1, 2015 ರಂದು ಬೆಂಗಳೂರಿನಲ್ಲಿ ನಡೆದ ಟೈಮ್ಸ್ ಗುಂಪಿನ ಟೈಮ್ಸ್ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರೊಂದಿಗಿನ ಸಂವಾದದ ಒಂದು ವರದಿ]
ಮುಂದೆ ಓದಿ -
ದೇವನೂರ ಮಹಾದೇವರ ಕೈ ಬರಹದ ಮಾದರಿ ಮತ್ತು ಸಾರ್ವಜನಿಕವಾಗಿ ಅವರು ಎಲ್ಲಿಯೇ ಭಾಷಣ ಮಾಡುವ ಮೊದಲು ಅಂದಾಜಿನ ಮಾತುಗಳನ್ನು ಸಿದ್ಧ ಮಾಡಿಕೊಳ್ಳುವ ಬರವಣಿಗೆಗೆ ಒಂದು ಉದಾಹರಣೆ.ಇದು ಬದನವಾಳುವಿನ ರಾಷ್ಟ್ರೀಯ ಸಮಾವೇಶದಲ್ಲಿ ಆಡಿದ ಮಾತುಗಳ ಟಿಪ್ಪಣಿ.
ಮುಂದೆ ನೋಡಿ