ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಜಾತಿ, ಧರ್ಮ, ತಂದೆ– ತಾಯಿ ಹೆಸರು, ಆದಾಯ ನಮೂದಿಸುವುದನ್ನು ಕಡ್ಡಾಯಗೊಳಿಸಿರುವುದರಿಂದ ಅರ್ಹತೆ ಇದ್ದರೂ ಕೆಲವರು ಅವಕಾಶ ವಂಚಿತರಾಗುವಂತೆ ಮಾಡಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.‘ಒಡನಾಡಿ’ ಸೇವಾಸಂಸ್ಥೆ ಹೈಕೋರ್ಟ್ ನಲ್ಲಿ ಇದನ್ನು ಪ್ರಶ್ನಿಸಿ ಅವಕಾಶ ಪಡೆದುಕೊಂಡಿದೆ.ಈ ಕುರಿತ 16.10.2016ರ ಪ್ರಜಾವಾಣಿ ವರದಿ. ದೇವನೂರ ಮಹಾದೇವ ಅವರ ಅಭಿಪ್ರಾಯ.
ಮುಂದೆ ಓದಿ -
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ 12.10 2016 ರಂದು ಭೇಟಿ ನೀಡಿದ ಸಾಹಿತಿ ದೇವನೂರ ಮಹಾದೇವ ಅವರ ಮುಖ್ಯಮಂತ್ರಿಯವರೊಂದಿಗಿನ ಮಾತುಕತೆ ಕುರಿತು ಪ್ರಜಾವಾಣಿ ವರದಿ.
ಮುಂದೆ ಓದಿ -
ಜನಾಂದೋಲನಗಳ ಮಹಾಮೈತ್ರಿಯ ಪೂರ್ವಭಾವಿ ಸಭೆಯ ಪತ್ರಿಕಾಗೋಷ್ಠಿ ಮೈಸೂರಿನಲ್ಲಿ 6.10.2016 ರಂದು ನಡೆಯಿತು. ಅಲ್ಲಿ ಆಡಿದ ದೇವನೂರ ಮಹಾದೇವ ಅವರ ಮಾತುಗಳ ಪ್ರಜಾವಾಣಿ ವರದಿ
ಮುಂದೆ ನೋಡಿ -
ಮೈಸೂರಿನಲ್ಲಿ 7.10.2016 ಶುಕ್ರವಾರ ಜನಾಂದೋಲನ ಮಹಾಮೈತ್ರಿ ಆಯೋಜಿಸಿದ್ದ ‘ಮಹಾಮೈತ್ರಿಯ ಮುಂದಿನ ಹೆಜ್ಜೆಗಳು– ಸಮಾಲೋಚನಾ ಸಭೆ ಹಾಗೂ ಮೈಸೂರು ಜಿಲ್ಲಾ ಘಟಕ ರಚನಾ ಸಭೆ’ಯ ಉದ್ಘಾಟನಾ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ವರದಿ.
ಮುಂದೆ ನೋಡಿ -
ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು 2016ನೇ ಸಾಲಿನ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಸುದ್ದಿಯನ್ನು 5.10.2016 ರಂದು ಘೋಷಿಸಲಾಯ್ತು
ಮುಂದೆ ನೋಡಿ -
ದಲಿತರಿಗೆ ಭೂಮಿ ನೀಡಬೇಕು ಹಾಗೂ ಪ್ರತಿಯೊಬ್ಬರ ಆಹಾರ ಹಕ್ಕನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ದಲಿತರ, ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ‘ಉಡುಪಿ ಚಲೋ’ ಜಾಥಾಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 4.10.2016 ಮಂಗಳವಾರ ಚಾಲನೆ ನೀಡಲಾಯಿತು. ಅದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಮಾತುಗಳ ಪ್ರಜಾವಾಣಿ ವರದಿ
ಮುಂದೆ ಓದಿ -
ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಒ)ಮೈಸೂರಿನಲ್ಲಿ 22.9.2016 ರಂದು ಏರ್ಪಡಿಸಿದ್ದ 4ನೇ ರಾಜ್ಯಮಟ್ಟದ ಯುವಜನ ಸಮ್ಮೇಳನದಲ್ಲಿ ಕಾವೇರಿ ವಿವಾದ ಕುರಿತು ಮಾತನಾಡಿದ ದೇವನೂರ ಮಹದೇವ ಅವರ ಮಾತುಗಳ ಪ್ರಜಾವಾಣಿ ವರದಿ.
ಮುಂದೆ ಓದಿ -
ನ್ಯಾಯಮೂರ್ತಿ ಶ್ರೀ ಹೆಚ್.ಎಸ್. ನಾಗಮೋಹನ್ ದಾಸ್ ರಚಿತ ‘ಡಾ.ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನು’ ಪುಸ್ತಕ ಬಿಡುಗಡೆ ಕಾರ್ಯಕ್ರಮವು 10.9.2016ರಂದು ಬೆಂಗಳೂರಿನಲ್ಲಿ ನಡೆಯಿತು. ಪುಸ್ತಕವನ್ನು ಸಾಹಿತಿ ದೇವನೂರ ಮಹಾದೇವ ಅವರು ಬಿಡುಗಡೆ ಮಾಡಿದರು. ಅದರ ಪ್ರಜಾವಾಣಿ ಪತ್ರಿಕಾ ವರದಿ ಇಲ್ಲಿದೆ.
ಮುಂದೆ ಓದಿ -
-
ಧಾರವಾಡದಲ್ಲಿ ಜುಲೈ 9 ಮತ್ತು 10 ರಂದು ಭಾರತ ಮತ್ತು ಕರ್ನಾಟಕದ ಪ್ರಸ್ತುತ ಸಂದರ್ಭ – ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶ ನಡೆದ ಸಂದರ್ಭದ ಹಿನ್ನೆಲೆಯಲ್ಲಿ 12.7.2016ರಂದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಸಂದರ್ಶನ.
ಮುಂದೆ ನೋಡಿ