ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಸ್ವರಾಜ್ ಇಂಡಿಯಾ ಪಕ್ಷಗಳ ಸಮ್ಮಿಲನ ಕಾರ್ಯಕ್ರಮವು ಮಾರ್ಚ್ 25, 2017 ರಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಆ ಕಾರ್ಯಕ್ರಮದ ಆಹ್ವಾನಪತ್ರ ಇಲ್ಲಿದೆ.
ಮುಂದೆ ನೋಡಿ -
ಪರ್ಯಾಯ ರಾಜಕಾರಣ ಕಟ್ಟುವ ಪ್ರಯತ್ನದ ಭಾಗವಾಗಿ ಸರ್ವೋದಯ ಕರ್ನಾಟಕ ಪಕ್ಷವು 2005ರಲ್ಲಿ ರಚನೆಯಾದ ಸಂದರ್ಭದಲ್ಲಿ ಹೊರತಂದ ಈ ಕಿರು ಹೊತ್ತಿಗೆಯನ್ನು ಪ್ರೊ. ನಟರಾಜ್ ಹುಳಿಯಾರ್ ಅವರು, ಎಲ್ಲರ ಚಿಂತನೆಯನ್ನು ಒಟ್ಟುಗೂಡಿಸಿ ರಚಿಸಿ ಕೊಟ್ಟಿದ್ದರು. ಅದು ನಮ್ಮ ಮರು ಓದಿಗಾಗಿ…..
ಮುಂದೆ ಓದಿ -
ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಸ್ವರಾಜ್ ಇಂಡಿಯಾ ಪಕ್ಷಗಳ ಸಮ್ಮಿಲನ ಕಾರ್ಯಕ್ರಮವು ಮಾರ್ಚ್ 25, 2017 ರಂದು ನಡೆಯುತ್ತಿದ್ದು ಅದು ರಾಜಕೀಯಕ್ಕೆ ಹೊಸ ನಡಿಗೆಯೆಂದೇ ಭಾವಿಸಲಾಗುತ್ತಿದೆ. ಆ ಕಾರ್ಯಕ್ರಮದ ಕರಪತ್ರ ಇಲ್ಲಿದೆ.
ಮುಂದೆ ನೋಡಿ -
-
ಸಿಪಿಐಎಂ ಮಂಗಳೂರಿನಲ್ಲಿ 25.2.2017ರಂದು ಹಮ್ಮಿಕೊಂಡಿರುವ ಸೌಹಾರ್ದ ರ್ಯಾಲಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಗಮನವನ್ನು ಬೆಂಬಲಿಸಿರುವ ದೇವನೂರ ಮಹಾದೇವ ಅವರ ಮಾತುಗಳು.
ಮುಂದೆ ಓದಿ -
ಕಂಬಳ’ ಕ್ರೀಡೆ ಕುರಿತು ಪರ -ವಿರೋಧ ಚರ್ಚೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ವಿವಿಧ ಪತ್ರಿಕೆಗಳಿಗೆ 27.1.2017ರಂದು ಬರೆದ ಪತ್ರದ ಪರಿಷ್ಕೃತ ರೂಪ.
ಮುಂದೆ ಓದಿ -
ದೇಶಕಾಲ’ ತ್ರೈಮಾಸಿಕದ ವಿಶೇಷಾಂಕ ಕುರಿತು ‘ಗೌರಿ ಲಂಕೇಶ್’ ಪತ್ರಿಕೆಯಲ್ಲಿ, 2011ರಲ್ಲಿ ನಡೆದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ಚರ್ಚೆಯ ಸಂದರ್ಭದಲ್ಲಿ ಇವು ದೇವನೂರ ಮಹಾದೇವ ಅವರು ಆಡಿದ ಮಾತುಗಳು. ಇದು ಮಂಜುನಾಥ್ ಲತಾ, ಚಂದ್ರಶೇಖರ ಐಜೂರ್ ಅವರು ಸಂಪಾದಿಸಿರುವ”ದೇಶವಿದೇನಹಾ! ಕಾಲ ವಿದೇನಹಾ!!” ಎಂಬ ಕೃತಿಯಲ್ಲಿ ದಾಖಲಾಗಿದೆ.
ಮುಂದೆ ನೋಡಿ -
ದೇವನೂರ ಮಹಾದೇವ ಅವರು ತಮ್ಮ ಬರವಣಿಗೆಯ ಕುರಿತು 1991ರ ಸಂವಾದ ಸಾಹಿತ್ಯ ಪತ್ರಿಕೆಯ 19ನೇ ಸಂಚಿಕೆಯಲ್ಲಿ ದಾಖಲಿಸಿರುವುದು ‘ಎದೆಗೆ ಬಿದ್ದ ಅಕ್ಷರ’ ಕೃತಿಯಲ್ಲೂ ಸಂಯೋಜಿತವಾಗಿದೆ. ಆ ಟಿಪ್ಪಣಿ ನಮ್ಮ ಮರು ಓದಿಗಾಗಿ …
ಮುಂದೆ ನೋಡಿ -
ಕುವೆಂಪು ಪ್ರಶಸ್ತಿ ಸ್ವೀಕರಿಸಿ ಕುಪ್ಪಳಿಯಿಂದ ಆಗುಂಬೆಗೆ ತೆರಳಿ ಸೂರ್ಯಾಸ್ತ ಬೆರಗಲ್ಲಿ ಮಗ್ನವಾಗಿರುವ ಮಹಾದೇವ ಅವರು.
ಮುಂದೆ ನೋಡಿ -
ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದ ಸಂದರ್ಭದಲ್ಲಿ 1991ರ ಜನವರಿ ಮತ್ತು ಫೆಬ್ರವರಿ ‘ಸಾಹಿತ್ಯ ಸಂವಾದ’ 19ನೇ ಸಂಚಿಕೆಗಾಗಿ ಪತ್ರಿಕೆಯ ಪರವಾಗಿ ಶ್ರೀ ರಾಘವೇಂದ್ರ ಪಾಟೀಲ ಮತ್ತು ಶ್ರೀ ಡಿ.ಎಸ್.ನಾಗಭೂಷಣ ಅವರು ಮಾಡಿದ ಸಂದರ್ಶನದ ಬರಹ ರೂಪ.
ಮುಂದೆ ಓದಿ