ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
[Devanur Mahadev was interviewed by Anusha Ravi for the English edition of ‘One India’ on 29.8.2017.’ಒನ್ ಇಂಡಿಯಾ’ 29.8.2017ರ ಅಂತರ್ಜಾಲ ಪತ್ರಿಕೆಯ ಇಂಗ್ಲಿಷ್ ಆವೃತ್ತಿಗಾಗಿ ಅನುಷಾ ರವಿ ಅವರು ದೇವನೂರ ಮಹಾದೇವ ಅವರನ್ನು ಸಂದರ್ಶಿಸಿದ್ದರು. ]
ಮುಂದೆ ನೋಡಿ -
ದೇವನೂರ ಮಹಾದೇವ ಅವರು 2001 ರಲ್ಲಿ ಮೈಸೂರಿನ ಶಕ್ತಿಧಾಮದ ಉದ್ಘಾಟನೆಯ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಗೌರವಾರ್ಪಣೆ ಮಾಡುತ್ತಿರುವ ಅಪರೂಪದ ಫೋಟೋ. ಇದನ್ನು ಕೊಡುಗೆಯಾಗಿ ನೀಡಿದ ಚಾಮರಾಜನಗರದ ದೀನಬಂಧು ಆಶ್ರಮದ ಶ್ರೀ ಜಿ.ಎಸ್.ಜಯದೇವ ಅವರಿಗೆ ನಮ್ಮಬನವಾಸಿ ತಂಡದ ಹೃದಯಪೂರ್ವಕ ವಂದನೆಗಳು.
ಮುಂದೆ ನೋಡಿ -
[ಬೆಂಗಳೂರು ಬೀದರ್ ರೈಲಿನಲ್ಲಿ ಜೂನ್ 2016 ರಲ್ಲಿ ಪ್ರಯಾಣಿಸುವಾಗ ದೇವನೂರ ಮಹಾದೇವ ಹಾಗೂ ಅಬ್ದುಲ್ ರಶೀದ್ ಅವರಿಗೆ ಸಿಕ್ಕ ಜೋಗತಿ ಹಾಡಿದ ಪದಗಳ ಬೆರಗು…. ವಿಡಿಯೋ ಕೃಪೆ- ಅಬ್ದುಲ್ ರಶೀದ್ ಅವರ Facebook ಪುಟ]
ಮುಂದೆ ನೋಡಿ -
‘ರಂಗ ನಿರಂತರ’ ತಂಡ ಸಿಜಿಕೆ ನೆನಪಿನ ನಾಲ್ಕನೆಯ ಆವೃತ್ತಿಯ ಉತ್ಸವ ನಡೆಸುತ್ತಿದ್ದಾರೆ. 15.5.2017 ರಂದು ಉತ್ಸವವನ್ನು ಕಥೆಗಳ ಮೂಲಕ ದೇವನೂರ ಮಹಾದೇವ ಉದ್ಘಾಟಿಸಿದರು. ಅದರ ನಿರೂಪಣೆ 16.5.2017ರ ಅವಧಿ ವೆಬ್ ಮ್ಯಾಗಝಿನ್ ನಲ್ಲಿ ಎನ್. ಸಂಧ್ಯಾರಾಣಿ ಅವರು ಮಾಡಿದ್ದಾರೆ.
ಮುಂದೆ ನೋಡಿ -
ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಡಾ.ಪರಮೇಶ್ವರ್ ಅವರು 26.4.2017 ರಂದು ದೇವನೂರ ಮಹಾದೇವ ಅವರ ಮನೆಗೆ ಭೇಟಿ ನೀಡಿದಾಗಿನ ಆಂದೋಲನ ಪತ್ರಿಕೆಯ ವರದಿ
ಮುಂದೆ ನೋಡಿ -
ಶಿವಮೊಗ್ಗದಲ್ಲಿ 8.4.2017ರಂದು ನಡೆದ *ದಕ್ಷಿಣಾಯನ ಕರ್ನಾಟಕ ಅಭಿವ್ಯಕ್ತಿ ಸಮಾವೇಶ’ದಲ್ಲಿ ಮುನ್ನೋಟದ ಮಾತುಗಳನ್ನಾಡುತ್ತಿರುವ ದೇವನೂರ ಮಹಾದೇವ ಅವರು….
ಮುಂದೆ ನೋಡಿ -
ಜನಾಂದೋಲನಗಳ ಮಹಾಮೈತ್ರಿಯವತಿಯಿಂದ ಹಮ್ಮಿಕೊಂಡಿರುವ ಹತ್ತು ದಿನಗಳ ಜನಪರ್ಯಾಯ ಕಟ್ಟೋಣ ಜಾಥ ಉದ್ಘಾಟನೆಯಲ್ಲಿ 17.4.2017ರಂದು ದೇವನೂರ ಮಹಾದೇವ ಅವರು ಮಂಡ್ಯದಲ್ಲಿ ಆಡಿದ ಮಾತುಗಳು.
ಮುಂದೆ ನೋಡಿ -
ಶಿವಮೊಗ್ಗದಲ್ಲಿ 9.4.2017ರಂದು ನಡೆದ ಸ್ವರಾಜ್ ಇಂಡಿಯಾ ಪಕ್ಷದ ಪ್ರೆಸ್ ಮೀಟ್ ನ ಸಂವಾದದ ಪ್ರಜಾವಾಣಿ ವರದಿ.
ಮುಂದೆ ನೋಡಿ -
ಆಮ್ ಆದ್ಮಿ ಪಕ್ಷದ ಪ್ರಚಾರಕ್ಕಾಗಿ ಮುಂಬೈನಲ್ಲಿ 22.4.2014ರಂದು ದೇವನೂರ ಮಹಾದೇವ ಅವರು, ಕೆ.ಎಸ್.ಪುಟ್ಟಣ್ಣಯ್ಯ, ಮೇಧಾ ಪಾಟ್ಕರ್, ಚಾಮರಸ ಮಾಲಿ ಪಾಟೀಲ್ ಅವರೊಂದಿಗೆ.
ಮುಂದೆ ನೋಡಿ -
ಉಪಚುನಾವಣೆ-2017 ಕುರಿತು 31.3.2017ರ ಆಂದೋಲನ ಪತ್ರಿಕೆಗೆ ಸ್ವರಾಜ್ ಅಭಿಯಾನದ ಮುಖ್ಯಸ್ಥರಾದ ದೇವನೂರ ಮಹಾದೇವ ಅವರು ನೀಡಿರುವ ಸಂದರ್ಶನ.
ಮುಂದೆ ಓದಿ