ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ಸ್ವರಾಜ್ ಇಂಡಿಯಾ ಕರ್ನಾಟಕದ ಚುನಾವಣಾ ಪ್ರಣಾಳಿಕೆ- 2018ರ ಇಂಗ್ಲಿಷ್ ಅನುವಾದ ಇಲ್ಲಿದೆ. ಇದು ಮನುಷ್ಯ ಬದುಕಿನ ಆತ್ಯಂತಿಕ ಅವಶ್ಯಕತೆಗಳನ್ನು ಕುರಿತು ಆಳದ ಒಳನೋಟಗಳಿಂದ ಚಿಂತಿಸಿರುವುದರಿಂದ ಮತ್ತು ಆರ್ದ್ರತೆಯಿಂದ ಸಕಲ ಜೀವ ಪರವಾಗಿ ಮಿಡಿದಿರುವುದರಿಂದ…. ಇದರೊಂದಿಗೆ ನಮ್ಮ ಸಹಪಯಣ…
– ಬನವಾಸಿಗರು
ಮುಂದೆ ನೋಡಿ -
[Devanuru Mahadeva’s interview in Kannada by Rahamat Tarikere, was first published on August 2nd 2015 in Prajavani. Translated to English and edited by Rashmi Munikempanna. Published in Swaraj India blog on 22nd June 2018. ಈ ಮೊದಲು ದೇವನೂರು ಮಹಾದೇವ ಅವರ ಸಂದರ್ಶನವನ್ನು ರಹಮತ್ ತರೀಕೆರೆಯರು ಕನ್ನಡದಲ್ಲಿ ಮಾಡಿದ್ದು, ಆಗಸ್ಟ್ 2, 2015 ರಂದು ಪ್ರಜಾವಾಣಿಯಲ್ಲಿ ಪ್ರಕಟವಾಯಿತು. ಅದನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್ಗೆ ಅನುವಾದಿಸಿ, ಸಂಪಾದಿಸಿದ್ದು, ಅದನ್ನು 22ನೆಯ ಜೂನ್ 2018 ರಂದು ಸ್ವರಾಜ್ ಇಂಡಿಯಾ ಬ್ಲಾಗ್ನಲ್ಲಿ ಪ್ರಕಟಿಸಲಾಗಿದೆ.]
ಮುಂದೆ ನೋಡಿ -
ಚಿತ್ರದುರ್ಗದಲ್ಲಿ 6.4.2018ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ, ಸಾಹಿತಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ಪತ್ರಿಕಾ ವರದಿ.
ಮುಂದೆ ನೋಡಿ -
ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಸಂಚಾಲಕ ದೇವನೂರ ಮಹಾದೇವ ಅವರನ್ನು ಹೊಸ ಮನುಷ್ಯ ಸಮಾಜವಾದಿ ಮಾಸಿಕದ ಸಂಪಾದಕ ಡಿ.ಎಸ್. ನಾಗಭೂಷಣ ಅವರು ಮಾತನಾಡಿಸಿದ್ದು ಅದು ಫೆಬ್ರವರಿ 2018ರ ಹೊಸ ಮನುಷ್ಯ ಸಂಚಿಕೆಯಲ್ಲಿ ಪ್ರಕಟವಾಗಿದೆ.
ಮುಂದೆ ನೋಡಿ -
ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಕೊಡಮಾಡುವ ಶಿವರಾಮ ಕಾರಂತ ಪ್ರಶಸ್ತಿಗೆ ಲೇಖಕ ದೇವನೂರ ಮಹಾದೇವ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಜಾವಾಣಿ 9 ಜೂನ್ 2018ರ ಮಂಗಳೂರು ಆವೃತ್ತಿಯಲ್ಲಿ ಸುದ್ದಿ ಪ್ರಕಟವಾಗಿದೆ.
ಮುಂದೆ ನೋಡಿ -
2.10.1978 ರ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ ಮೇಲಿನ ಲೇಖನ ಮಹಾದೇವ ಅವರು ಕರ್ನಾಟಕ ಫ್ರೆಂಡ್ಸ್ ಫೆಡರೇಷನ್ ನಲ್ಲಿ ಆಡಿದ ಮಾತುಗಳ ಬರಹ ರೂಪ. ಕೆಳಗಿನ ಪುಟ್ಟ ಬರಹ 6.3.1977ರ ಆಂದೋಲನದಲ್ಲಿ ಪ್ರಕಟವಾದ ಲೇಖನ. ಹಳೆಯ ಆಂದೋಲನ ಪತ್ರಿಕೆಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದು ನಮ್ಮಬನವಾಸಿಗೆ ನೀಡಿದ ಸಕಲೇಶಪುರದ ರಕ್ಷಿದಿಯ ಲೇಖಕ ರಕ್ಷಿದಿ ಪ್ರಸಾದ್ ಅವರ ಕೊಡುಗೆಗೆ ವಂದನೆಗಳು.
ಮುಂದೆ ನೋಡಿ -
[ಕೇಂದ್ರ ಕೌಶಲ ಅಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್ ಹೆಗಡೆ 24.12.2017 ರಂದು ಕೊಪ್ಪಳದ ಕುಕನೂರಿನಲ್ಲಿ ನಡೆದ ಯುವಜನ ಮೇಳದಲ್ಲಿ ಆಡಿದ ವಿವಾದಾತ್ಮಕ ಮಾತುಗಳ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು, ಅವರಿಗೆ ಒಂದು ಬಹಿರಂಗ ಪತ್ರ ಬರೆದಿದ್ದರು. ಅದು 26.12.2017ರ thestate onlineಪತ್ರಿಕೆಯ ಮಹಾದೇವರ ಮೊದಲ ಅಂಕಣ ”ಮೂಡಲ್ಮಾತು”ವಿನಲ್ಲೂ ಪ್ರಕಟವಾಗಿತ್ತು.]
ಮುಂದೆ ನೋಡಿ -
ರಾಮ ರಾಮರೇ … ಹಾಡನ್ನು ಮೆಚ್ಚಿದ ದೇವನೂರರು ಅಭಿರುಚಿ ಗಣೇಶ್, ಸ್ಟ್ಯಾನ್ಲಿ, ಪರಶು, ಲೋಕೇಶ್ ಮೊಸಳೆ.. ಇನ್ನಿತರರೊಂದಿಗೆ ಅದನ್ನು ಹಂಚಿಕೊಳ್ಳುತ್ತಿರುವುದು. ನೋಡಿಯೋ ಕೃಪೆ-ಲೋಕೇಶ್ ಮೊಸಳೆ ಮುಖಪುಟ
ಮುಂದೆ ನೋಡಿ -
[Devanur Mahadev was interviewed by Anusha Ravi for the English edition of ‘One India’ on 29.8.2017.’ಒನ್ ಇಂಡಿಯಾ’ 29.8.2017ರ ಅಂತರ್ಜಾಲ ಪತ್ರಿಕೆಯ ಇಂಗ್ಲಿಷ್ ಆವೃತ್ತಿಗಾಗಿ ಅನುಷಾ ರವಿ ಅವರು ದೇವನೂರ ಮಹಾದೇವ ಅವರನ್ನು ಸಂದರ್ಶಿಸಿದ್ದರು. ]
ಮುಂದೆ ನೋಡಿ -
ದೇವನೂರ ಮಹಾದೇವ ಅವರು 2001 ರಲ್ಲಿ ಮೈಸೂರಿನ ಶಕ್ತಿಧಾಮದ ಉದ್ಘಾಟನೆಯ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಗೌರವಾರ್ಪಣೆ ಮಾಡುತ್ತಿರುವ ಅಪರೂಪದ ಫೋಟೋ. ಇದನ್ನು ಕೊಡುಗೆಯಾಗಿ ನೀಡಿದ ಚಾಮರಾಜನಗರದ ದೀನಬಂಧು ಆಶ್ರಮದ ಶ್ರೀ ಜಿ.ಎಸ್.ಜಯದೇವ ಅವರಿಗೆ ನಮ್ಮಬನವಾಸಿ ತಂಡದ ಹೃದಯಪೂರ್ವಕ ವಂದನೆಗಳು.
ಮುಂದೆ ನೋಡಿ