ಒಡಲಾಳ

ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.

 

  • ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಮತ್ತು ಹಿರಿಯ ಸಾಹಿತಿಗಳೂ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರೂ ಆದ ದೇವನೂರ ಮಹಾದೇವ ಅವರು ಕರ್ನಾಟಕದಲ್ಲಿ ಅತೃಪ್ತ ಶಾಸಕರು ಸೃಷ್ಟಿಸಿರುವ ರಾಜಕೀಯ ಅವಾಂತರ ಕುರಿತಂತೆ, ಪಕ್ಷಾಂತರಿ ಶಾಸಕರ ವಿರುದ್ದ ರಾಜ್ಯ ವಿಧಾನಭೆಯ ಸಭಾಧ್ಯಕ್ಷರಿಗೆ 15.7.2019 ರಂದು ದೂರು ಸಲ್ಲಿಸಿದ್ದಾರೆ.                              


    ಮುಂದೆ ನೋಡಿ
  • [This Report Published in THE HINDU news paper on 21.4.2019. ಈ ವರದಿಯು ದಿ ಹಿಂದೂ ಪತ್ರಿಕೆಯಲ್ಲಿ 21.4.2019ರಂದು ಪ್ರಕಟವಾಗಿದೆ. ]


    ಮುಂದೆ ನೋಡಿ
  •    21.4.2019ರ ಸಂಯುಕ್ತ ಕರ್ನಾಟಕದಲ್ಲಿ ದೇವನೂರ ಮಹಾದೇವ ಅವರ ಸಂದರ್ಶನ -ಡಾ.ಎಸ್ ತುಕಾರಾಂ ಅವರಿಂದ


    ಮುಂದೆ ನೋಡಿ
  • ರಾಜ್ಯ ಸರಕಾರ ತರಲು ಹೊರಟಿರುವ ಭೂ ಸ್ವಾಧೀನ ಕಾಯಿದೆ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ಅಂಗೀಕಾರ ಮಾಡಬಾರದೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ, ಸ್ವರಾಜ್ ಇಂಡಿಯಾ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮೈಸೂರಿನಲ್ಲಿ 9.3.2019ರಂದು ದೇವನೂರ ಮಹಾದೇವ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಅದರ ಆಂದೋಲನ ಪತ್ರಿಕಾ ವರದಿ ನಮ್ಮ ಓದಿಗಾಗಿ …


    ಮುಂದೆ ನೋಡಿ
  • ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ 18.2.2019ರಂದು ನಡೆದ ರೈತ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಕಂಚಿನ ಪ್ರತಿಮೆ ಅನಾವರಣ ಸಂದರ್ಭದಲ್ಲಿ ‘ರೈತ ಆತ್ಮಹತ್ಯೆ’ ಪುಸ್ತಕ ಬಿಡುಗಡೆಗೊಳಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ಪತ್ರಿಕಾ ವರದಿ ..


    ಮುಂದೆ ನೋಡಿ
  • ‘ಮದ್ಯಪಾನ ನಿಷೇಧಿಸಿ ನಮ್ಮ ಸಂಸಾರಗಳನ್ನು ಉಳಿಸಿ’ ಎಂಬ ಅಹವಾಲಿನೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನತ್ತ ಬರಿಗಾಲಲ್ಲಿ ಇಲ್ಲವೆ ಹರಿದ ಚಪ್ಪಲಿಗಳಲ್ಲಿ ನಡೆದು ಬರುತ್ತಿರುವ ಮಹಿಳೆಯರ ನೋವಿಗೆ ಕಿವಿಗೊಟ್ಟು, ಸಮಸ್ಯೆಗೆ ಪರಿಹಾರ ಸೂಚಿಸಿ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್‌.ಆರ್‌. ಹಿರೇಮಠ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. -ಪ್ರಜಾವಾಣಿ ವಾರ್ತೆ 24.1.2019


    ಮುಂದೆ ನೋಡಿ
  •  [This interview is recorded in Knit India Through Literature, Volume-1, The South, 1998. Our heartfelt thanks to V.L .Narasimhamurthy, a research student who found this and sent it to Namma Banavasi and Abhiruchi Ganesh, the publisher, who made the typescript, and Devanur Mahadeva, a writer and thinker, who edited some parts of this interview. ಈ ಸಂದರ್ಶನವು Knit India Through Literature, Volume-1, The South, 1998 ಕೃತಿಯಲ್ಲಿ  ದಾಖಲಾಗಿದೆ.  ಇದನ್ನು ಹುಡುಕಿ ನಮ್ಮ ಬನವಾಸಿಗೆ ಕಳಿಸಿಕೊಟ್ಟ ಸಂಶೋಧನಾ ವಿದ್ಯಾರ್ಥಿ, ವಿ.ಎಲ್.ನರಸಿಂಹಮೂರ್ತಿಯವರಿಗೆ ಹಾಗೂ ಬೆರಳಚ್ಚು ಮಾಡಿಸಿಕೊಟ್ಟ ಪ್ರಕಾಶಕರಾದ ಅಭಿರುಚಿ ಗಣೇಶ್ ಅವರಿಗೆ, ಹಾಗೂ  ಈ ಸಂದರ್ಶನದ ಕೆಲ ಭಾಗಗಳನ್ನು ಪರಿಷ್ಕರಿಸಿ ಕೊಟ್ಟ ಸಾಹಿತಿಗಳೂ ಹಾಗೂ ಚಿಂತಕರೂ ಆದ ದೇವನೂರ ಮಹಾದೇವ ಅವರಿಗೆ  ನಮ್ಮ ಹೃದಯಪೂರ್ವಕ ಧನ್ಯವಾದಗಳು.]


    ಮುಂದೆ ನೋಡಿ
  • ಬರುವ ಗುರುವಾರ ಕನ್ನಡ ರಾಜ್ಯೋತ್ಸವ. ಕನ್ನಡ ನಾಡು ಮತ್ತು ನುಡಿಯ ಹಬ್ಬ. ಆಂದೋಲನ `ಹಾಡು ಪಾಡು’ ಜೊತೆಗಿನ ವಿಶೇಷ ಮಾತುಕತೆಯಲ್ಲಿ ಕನ್ನಡದ ಮಾಯಕಾರ ಬರಹಗಾರ ಮತ್ತು ಹುಟ್ಟು ಬಂಡಾಯಗಾರ ದೇವನೂರ ಮಹಾದೇವ ತಮ್ಮ ಆಲೋಚನೆಗಳನ್ನು ಡಾ.ಓ.ಎಲ್. ನಾಗಭೂಷಣಸ್ವಾಮಿಯವರೊಂದಿಗೆ ಹಂಚಿಕೊಂಡಿದ್ದಾರೆ. 28.10.2018ರ ಆಂದೋಲನ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸಂದರ್ಶನ ನಮ್ಮ ಓದಿಗಾಗಿ….


    ಮುಂದೆ ನೋಡಿ
  • ಮಲೆಗಳಲ್ಲಿ ಮದುಮಗಳು ಮೇಲೆ ಕಣ್ಣಾಕಿ ಕಣ್ಣಾಕಿ ಈ ವಯಸ್ಸಲ್ಲೂ ನನ್ನ ಕಣ್ಣು ನೋಯುತ್ತಿದೆ. ನನ್ನ ಭಾವಕೋಶದೊಳಗಿರುವ ರಾಮಾಯಣದ ಅರಣ್ಯವನ್ನು ಬಿಟ್ಟರೆ, ಬಹುಶಃ ಮಲೆಗಳಲ್ಲಿ ಮದುಮಗಳಲ್ಲಿನ ಅರಣ್ಯ ಮಾತ್ರ ಬೃಹತ್ ಆಗಿ ಮೇಳೈಸಿದೆ.
    -ದೇವನೂರ ಮಹಾದೇವ
    14.10.2018, ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಮಲೆಗಳಲ್ಲಿ ಮದುಮಗಳು-50 ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಆಡಿದ ಮಾತುಗಳು. ಸುದ್ದಿ ಮತ್ತು ಫೋಟೋ ಕೃಪೆ -ಆಂದೋಲನ ದಿನಪತ್ರಿಕೆ ಮೈಸೂರು


    ಮುಂದೆ ನೋಡಿ
  • ಅಷ್ಟಪಥ ರಸ್ತೆಯ, ಸೇಲಂ-ಚೆನ್ನೈ ಕಾರಿಡಾರ್ ಯೋಜನೆಯ ಸಂತ್ರಸ್ತ ರೈತರನ್ನು 8.9.2018 ರಂದು ಭೇಟಿ ಮಾಡಲು ತೆರಳಿದ್ದ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರಾದ ಯೋಗೇಂದ್ರ ಯಾದವ್ ಮತ್ತವರ ಸಹಚರರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ, ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ದೇವನೂರ ಮಹಾದೇವ ಅವರು 9.9.2018 ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ.


    ಮುಂದೆ ನೋಡಿ